Saturday, 20th April 2024

ಕಣ್ಣಿನೊಳಗಡೆ ಜೀವಂತ ಜಂತುವಿನ ನರ್ತನ !

ವೈದ್ಯ ವೈವಿಧ್ಯ drhsmohan@gmail.com ಜಂತು ಹುಳಗಳು ಮನುಷ್ಯನ ದೇಹದಲ್ಲಿ ಸಹಜವಾಗಿಯೇ ವಾಸಿಸುವ ಪರಾವಲಂಬಿ ಜೀವಿಗಳು. ಆದರೆ ಈ ಜೀವಿಗಳೇ ಕೆಲವೊಮ್ಮೆ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟುಮಾಡಬಲ್ಲವು. ಕೆಲವೊಮ್ಮೆ ಮಾರಣಾಂತಿಕವೂ ಆಗಬಲ್ಲವು. ಹಾಗಾಗಿ ಅವುಗಳ ಬಗ್ಗೆ ಎಂದೂ ನಿರ್ಲಕ್ಷ್ಯ ಸಲ್ಲದು. ನಾನು 1982ರಲ್ಲಿ ಮಣಿಪಾಲದಲ್ಲಿ ಕಣ್ಣಿನ ವಿಭಾಗದಲ್ಲಿ ಎಂಎಸ್ ಮಾಡುತ್ತಿದ್ದೆ. ಆಗ ನನ್ನ ಶಿಕ್ಷಕರೊಬ್ಬರು ೧೮ ವರ್ಷದ ಹುಡುಗನ ಕಣ್ಣು ಪರೀಕ್ಷಿಸಲು ಹೇಳಿದರು. ಎಡಗಣ್ಣಿನಲ್ಲಿ ಕಣ್ಣು ಮಂಜಾಗುತ್ತಿದೆ, ದೃಷ್ಟಿ ಕುಂಠಿತಗೊಂಡಿದೆ ಎಂಬ ಲಕ್ಷಣ ದೊಂದಿಗೆ ಆತ ಆಸ್ಪತ್ರೆಗೆ ಬಂದಿದ್ದ. […]

ಮುಂದೆ ಓದಿ

ಎಲ್ಲರಂತೆ ನಮ್ಮಲ್ಲೂ ವರ್ತಿಸಿ: ಯುವತಿಯ ನಿವೇದನೆ

ವೈದ್ಯ ವೈವಿಧ್ಯ drhsmohan@gmail.com “ನನ್ನ ಹೆಸರು ಜೆಸ್ ಲೀ. ನನಗೆ 17 ವರ್ಷ. ನಾನು ಇಂಗ್ಲೆಂಡಿನ ಲಿವರ್‌ಪೂಲ್‌ನಲ್ಲಿ ತಾಯಿ, ತಂದೆ ಮತ್ತು ಸಹೋದರಿಯರ ಒಡಗೂಡಿ ಇರುತ್ತೇನೆ. ಕುಟುಂಬದ...

ಮುಂದೆ ಓದಿ

ಗರ್ಭಸ್ಥ ಶಿಶುವಿನಲ್ಲಿ ವಿಷಕಣಗಳು !

ವೈದ್ಯ ವೈವಿಧ್ಯ drhsmohan@gmail.com ವಾತಾವರಣದ ಮಲಿನತೆಗೆ ಒಡ್ಡಿಕೊಂಡವರಲ್ಲಿ ಮುಖ್ಯವಾಗಿ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಆರೋಗ್ಯಪೂರ್ಣ ಹವೆ ಪ್ರತಿಯೊಬ್ಬ ಪ್ರಜೆಯ...

ಮುಂದೆ ಓದಿ

ಮಾನವ ವಿಕಾಸದ ಸಂಶೋಧನೆಗೆ ನೊಬೆಲ್‌

ವೈದ್ಯ ವೈವಿಧ್ಯ drhsmohan@gmail.com ಮಾನವನ ಉಗಮ, ನಾವು ಆರಂಭದಲ್ಲಿ ಬಂದ ದಾರಿ, ಮಾನವ ವಂಶದ ಜತೆ ಜೀವಿಸಿದ್ದ ಮನುಷ್ಯ ರೀತಿಯ ಕೆಲವು ಜೀವಿಗಳು ಏಕೆ ನಶಿಸಿಹೋಗಿವೆ, ಹಾಗಾಗಿ...

ಮುಂದೆ ಓದಿ

ವ್ಯಾಯಾಮದ ಬದಲು ಗುಳಿಗೆ: ಸಾಧುವೇ ?

ವೈದ್ಯ ವೈವಿಧ್ಯ drhsmohan@gmail.com ದೈಹಿಕ ಚಟುವಟಿಕೆಗಳಿಂದ ಪ್ರಯೋಜನವಿರುವುದು ಗೊತ್ತಿದ್ದರೂ ನಮ್ಮ ಆಧುನಿಕ ಜೀವನ ಬಹಳಷ್ಟು ದೈಹಿಕ ಚಟುವಟಿಕೆ ಗಳಿಂದ ವಂಚಿತವಾಗಿದೆ. ನಿಯತವಾಗಿ ದೈಹಿಕ ಶ್ರಮ ಮಾಡದಿರುವುದು ಒಂದು...

ಮುಂದೆ ಓದಿ

ನಡೆಯಿರಿ, ನಡೆಯಿರಿ…10000 ಹೆಜ್ಜೆ ನಡೆಯಿರಿ !

ವೈದ್ಯ ವೈವಿಧ್ಯ drhsmohan@gmail.com ನಡಿಗೆಯಿಂದ ಎಲ್ಲ ವಯಸ್ಸಿನ ಎಲ್ಲ ರೀತಿಯ ಜನರಿಗೆ ಆರೋಗ್ಯದ ದೃಷ್ಟಿಯಿಂದ ಹಲವು ಲಾಭಗಳಿವೆ. ಕೆಲವು ಕಾಯಿಲೆಗಳು ಬರದಿರುವಲ್ಲಿ, ಆಯುಷ್ಯವನ್ನು ದೀರ್ಘವಾಗಿಸುವಲ್ಲಿ ನಡಿಗೆ ನೆರವಾಗುತ್ತದೆ....

ಮುಂದೆ ಓದಿ

ರಪಾಮೈಸಿನ್‌: ಇಳಿವಯಸ್ಸು ತಡೆಯುವ ಮದ್ದು ?

ವೈದ್ಯ ವೈವಿಧ್ಯ drhsmohan@gmail.com ಆರೋಗ್ಯ, ವೈದ್ಯಕೀಯ ಮತ್ತು ಔಷಧ ಸಂಬಂಧಿತ ಇತ್ತೀಚಿನ ಕೆಲವು ಬೆಳವಣಿಗೆಗಳು ಜನರ ಜೀವನವನ್ನು ಉತ್ತಮ ಗೊಳಿಸಲು, ಕಾಯಿಲೆಗಳಿಂದ ಮುಕ್ತಿ ದೊರಕಿಸಲು, ಜೀವಿತಾವಧಿ ಹೆಚ್ಚಿಸಲು...

ಮುಂದೆ ಓದಿ

ಸುದ್ದಿ-ಮಾಧ್ಯಮಗಳು ಆರೋಗ್ಯಕ್ಕೆ ಹಾನಿಕರವೇ ?

ವೈದ್ಯ ವೈವಿಧ್ಯ drhsmohan@gmail.com ನಮ್ಮ ಸುಖ, ಅಸ್ತಿತ್ವ ಅಥವಾ ದೈನಂದಿನ ಜೀವನಕ್ಕೆ ಹತ್ತಿರವಾಗಿರುವಂಥ ಘಟನೆಗಳನ್ನು ದೃಶ್ಯಮಾಧ್ಯಮಗಳಲ್ಲಿ ವೀಕ್ಷಿಸುವು ದರಿಂದ ನಮ್ಮ ದೇಹದ ಬೆದರಿಕೆಯ ತಾಂತ್ರಿಕತೆ ಉದ್ದೀಪನಕೊಳ್ಳುತ್ತದೆ. ಇಂಥ...

ಮುಂದೆ ಓದಿ

ಇಳಿ ವಯಸ್ಸಿನಲ್ಲಿ ಮಿದುಳು ಕುಂದುವುದೇ ?

ವೈದ್ಯ ವೈವಿಧ್ಯ drhsmohan@gmail.com ವಾಕಿಂಗ್-ವ್ಯಾಯಾಮಗಳನ್ನು ನಿಯತವಾಗಿ ಮಾಡುವುದರಿಂದ ಇಡೀ ದೇಹಕ್ಕೆ ಹಾಗೆಯೇ ಮಿದುಳಿಗೂ ರಕ್ತಪರಿಚಲನೆ ಜಾಸ್ತಿಯಾಗುತ್ತದೆ. ಅಲ್ಲದೆ ನಿಯಮಿತ ವ್ಯಾಯಾಮವು ನಮ್ಮ ದೈನಂದಿನ ಒತ್ತಡವನ್ನು ಕಡಿಮೆ ಮಾಡುತ್ತದೆ....

ಮುಂದೆ ಓದಿ

ಉರಿಯೂತವನ್ನು ವಿಟಮಿನ್‌ ’ಡಿ’ ತಗ್ಗಿಸುವುದೇ ?

ವೈದ್ಯ ವೈವಿಧ್ಯ drhsmohan@gmail.com ದೀರ್ಘಕಾಲ ವಿಟಮಿನ್ ‘ಡಿ’ ಕಡಿಮೆಯಾದರೆ ಹಲವು ರೀತಿಯ ಹೃದಯದ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗೆಯೇ ವಯಸ್ಸಾದವರಲ್ಲಿ ತೀವ್ರಸ್ವರೂಪದ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರು ಒಂದು...

ಮುಂದೆ ಓದಿ

error: Content is protected !!