Friday, 1st December 2023

ನೆಪೋಲಿಯನ್‌ನನ್ನು ಸೋಲಿಸಿದ ಹೇನು!

ನಮ್ಮ ಶರೀರದ ಮೇಲೆ ವಾಸಿಸುವ, ರಕ್ತ ಹೀರಿ ಬದುಕುವ ಹೇನುಗಳು ಭೂಮಿಯಲ್ಲಿ ಮನುಷ್ಯ ಉದಯಿಸುವುದಕ್ಕೂ ಮೊದಲೇ ಹುಟ್ಟಿದ್ದವು.  ಜೀವವಿಕಾಸದಲ್ಲಿ ಇಂದಿಗೆ ೧೦ ದಶಲಕ್ಷ ವರ್ಷಗಳ ಹಿಂದೆ ಹುಟ್ಟಿದ ‘ನಕಲಿಪಿಥಿಕಸ್’ ಎಂಬ ಜೀವಿಯ ರಕ್ತವನ್ನು ಹೀರುತ್ತಾ ಹೇನುಗಳು ಸುಖವಾಗಿದ್ದವು. ಮಾನವದೇಹದಲ್ಲಿ ಸುಮಾರು ೩೭.೨ ಲಕ್ಷ  ಕೋಟಿ ಜೀವಕೋಶಗಳಿದ್ದರೆ, ಸುಮಾರು ೧೦೦ ಲಕ್ಷ ಕೋಟಿ ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರ ಮುಂತಾದ ಸೂಕ್ಷ್ಮಜೀವಿಗಳು ಮನುಷ್ಯನ ದೇಹದ ಒಳಗೂ ಹೊರಗೂ ವಾಸಿಸುತ್ತವೆ. ಇವಲ್ಲದೆ ಮನುಷ್ಯನ ಉದರದಲ್ಲಿ ಕೊಕ್ಕೆಹುಳು, ದುಂಡುಹುಳು, ಲಾಡಿಹುಳು ಬದುಕನ್ನು ನಡೆಸುತ್ತವೆ. […]

ಮುಂದೆ ಓದಿ

ತಿಗಣೆಯ ಕಿರಿಕಿರಿ ತಪ್ಪಿಸಿಕೊಂಡವರುಂಟೇ?!

ನಮ್ಮ ಪೂರ್ವಜರು ಇಂದಿನ ಮೆಡಿಟೇರೇನಿಯನ್ ಪ್ರದೇಶದ ಆಸುಪಾಸಿನಲ್ಲಿ ತಮ್ಮ ಮೊದಲ ನಾಗರಿಕತೆಯನ್ನು ಕಟ್ಟಿಕೊಂಡರು. ಗುಹಾವಾಸಿಗಳಾಗಿದ್ದ ಅವರೊಡನೆ ಇನ್ನೂ ಹಲವು ಜೀವಿಗಳು ವಾಸಿಸುತ್ತಿದ್ದು, ಅವುಗಳಲ್ಲಿ ಬಾವಲಿಗಳೂ ಸೇರಿದ್ದವು. ಈ...

ಮುಂದೆ ಓದಿ

ಸ್ವಚ್ಛತೆಯ ಕೊರತೆ, ಬರಬಹುದು ಕಜ್ಜಿತುರಿಕೆ

ನಮ್ಮ ಪೂರ್ವಜರು ನಾನಾ ಕಾಯಿಲೆಗಳಿಂದ ನರಳುತ್ತಿದ್ದರು. ಅವುಗಳಲ್ಲಿ ಚರ್ಮಕಾಯಿಲೆಗಳು ಮುಖ್ಯವಾಗಿದ್ದವು. ಅದರಲ್ಲೂ ಕಜ್ಜಿ ಅಥವಾ ತುರಿಕಜ್ಜಿ ಸಾಮಾನ್ಯವಾಗಿತ್ತು. ತುರಿಕಜ್ಜಿಗೆ ಕಾರಣ ಒಂದು ಜೀವಿ ಎನ್ನುವ ವಿಚಾರ ನಮಗೆ...

ಮುಂದೆ ಓದಿ

ಸ್ನಾಯು ಸಡಿಲಕವಾದ ಬಾಣ ವಿಷ!

ಮಧ್ಯಯುಗದ ಯೂರೋಪ್ ಖಂಡದಲ್ಲಿ ವೈದ್ಯಕೀಯ ವಿಜ್ಞಾನವು ಶರವೇಗದಲ್ಲಿ ಬೆಳೆಯಿತು. ಅದರ ಫಲವಾಗಿ ನೈಟ್ರಸ್ ಆಕ್ಸೈಡ್, ಈಥರ್ ಮತ್ತು ಕ್ಲೋರೋಫಾರಂ ಅರಿವಳಿಕೆಗಳು ಬಳಕೆಗೆ ಬಂದವು. ಮನುಕುಲದ ಇತಿಹಾಸದಲ್ಲಿ ಮೊದಲ...

ಮುಂದೆ ಓದಿ

ಕ್ಲೋರೋಫಾರಂ ಮತ್ತು ಇಂಗ್ಲೆಂಡಿನ ರಾಣಿ

ಹಿಂದಿರುಗಿ ನೋಡಿದಾಗ ಕ್ಲೋರೋಫಾರಂ! ೭೦-೮೦ರ ದಶಕದ ಭಾರತೀಯ ಚಲನಚಿತ್ರಗಳನ್ನು ನೆನಪಿಸಿಕೊಳ್ಳಿ. ನಾಯಕಿಯನ್ನು ಖಳನಾಯಕ ಅಪಹರಿ ಸಬೇಕು. ಅದಕ್ಕೆ ಆತ ಹಿಂದಿನಿಂದ ಬಂದು, ನಾಯಕಿಯ ಮುಖಕ್ಕೆ ಕರವಸವನ್ನು ಒತ್ತಿಹಿಡಿದಾಗ...

ಮುಂದೆ ಓದಿ

ದುರಂತದಲ್ಲಿ ಕೊನೆಗೊಂಡ ಈಥರ‍್ ಅರಿವಳಿಕೆ

ಹಿಂದಿರುಗಿ ನೋಡಿದಾಗ ಶಸ್ತ್ರಚಿಕಿತ್ಸೆ ಮಾಡುವಾಗ, ರೋಗಿಗೆ ಯಾವುದೇ ರೀತಿಯ ನೋವಾಗದಂಥ ಮಾರ್ಗವನ್ನು ಕಂಡು ಹಿಡಿಯುವುದು ಮನುಕುಲದ ಕನಸುಗಳಲ್ಲಿ ಒಂದಾಗಿತ್ತು. ಈ ದಿಶೆಯಲ್ಲಿ ನೈಟ್ರಸ್ ಆಕ್ಸೈಡನ್ನು ಬಳಸಿ ಭಾಗಶಃ...

ಮುಂದೆ ಓದಿ

ಆವಿಷ್ಕರದಲ್ಲಿ ಆತ್ಮಹತ್ಯೆ ಮಾಡಿಕೊಂಡ !

ಹಿಂದಿರುಗಿ ನೋಡಿದಾಗ ಕ್ಲೋರೋಫಾರಂ ಚಟಕ್ಕೆ ತುತ್ತಾದ ದಂತವೈದ್ಯ ಹೋರೇಸ್ ಒಂದು ರಾತ್ರಿ ಮಿತಿಮೀರಿ ಕ್ಲೋರೋ-ರಂ ಸೇವಿಸಿ, ಅದರ ಮತ್ತಿನಲ್ಲಿ ತೊಡೆಯ ಧಮನಿಯನ್ನು ಛೇದಿಸಿಕೊಂಡ. ವಿಪರೀತ ರಕ್ತಸ್ರಾವವಾಗಿ ಅಸುನೀಗಿದ....

ಮುಂದೆ ಓದಿ

ವೈದ್ಯಕೀಯ ಗಾಂಜಾ ಬಳಕೆ: ಎರಡಲುಗಿನ ಖಡ್ಗ !

ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರು ತಮ್ಮ ಅಲೆಮಾರಿ ಬದುಕು ತ್ಯಜಿಸಿ ಒಂದೆಡೆ ನಿಂತು ಕೃಷಿ ಚಟು ವಟಿಕೆಗಳನ್ನು ಆರಂಭಿಸಿದ ಹೊಸದರಲ್ಲಿ ಬೆಳೆದ ವಿವಿಧ ಸಸ್ಯಗಳಲ್ಲಿ ಭಂಗಿಸೊಪ್ಪು ಅಥವಾ...

ಮುಂದೆ ಓದಿ

ಬ್ರಿಟಿಷರ ದುರಾಸೆ, ಚೀನಿಯರ ಅಫೀಮು ಚಟ

ಹಿಂದಿರುಗಿ ನೋಡಿದಾಗ ಕ್ರಿ.ಶ.೬೦೦ರ ಹೊತ್ತಿಗೆ ಅರಬ್ ವ್ಯಾಪಾರಿಗಳು ಗಸಗಸೆ ಗಿಡವನ್ನು ಭಾರತೀಯರಿಗೆ ಪರಿಚಯಮಾಡಿಕೊಟ್ಟರು. ನಂತರ ಭಾರತೀಯರೂ ಗಸಗಸೆ ಗಿಡವನ್ನು ಬೆಳೆಯಲಾರಂಭಿಸಿದರು. ಆರಂಭದಲ್ಲಿ ಗಸಗಸೆ ಗಿಡವನ್ನು ಪ್ರಧಾನವಾಗಿ ವೈದ್ಯಕೀಯ...

ಮುಂದೆ ಓದಿ

ಮೂರನೆಯ ಜಗತ್ತಿನ ಆವಿಷ್ಕಾರ ಲ್ಯೂವೆನ್’ಹುಕ್

ಹಿಂದಿರುಗಿ ನೋಡಿದಾಗ ಲ್ಯೂವೆನ್‌ಹುಕ್ ರೂಪಿಸಿದ ಅತ್ಯಂತ ಉದ್ದನೆಯ ಸೂಕ್ಷ್ಮದರ್ಶಕವು ಕೇವಲ ೫ ಸೆಂ.ಮೀ. ಉದ್ದವಿತ್ತು ಎಂದರೆ ಅದೆಷ್ಟು ಚಿಕ್ಕ ಸೂಕ್ಷ್ಮದರ್ಶಕವಾಗಿತ್ತು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳಬಹುದು. ಲ್ಯೂವೆನ್‌ಹುಕ್ ತನ್ನ...

ಮುಂದೆ ಓದಿ

error: Content is protected !!