ಹಿಂದಿರುಗಿ ನೋಡಿದಾಗ ಆಧುನಿಕ ವೈದ್ಯವಿಜ್ಞಾನದ ಪಿತಾಮಹ ಗ್ರೀಸ್ ದೇಶದ ಹಿಪ್ಪೋಕ್ರೇಟ್ಸ್. ಈ ಜಗತ್ತು ಕಂಡ ಪ್ರತಿಭಾವಂತ ವೈದ್ಯರಲ್ಲಿ ಒಬ್ಬ ರೋಮನ್ ಸಾಮ್ರಾಜ್ಯದ ಗ್ಯಾಲನ್. ಹಿಪ್ಪೋಕ್ರೇಟ್ಸ್ ಮತ್ತು ಗ್ಯಾಲನ್ ಕಾಲಾವಧಿಯಲ್ಲಿ ಮಾನವ ಶರೀರ ವಿಚ್ಛೇದನ ಮತ್ತು ಅಧ್ಯಯನಕ್ಕೆ ಅವಕಾಶವಿರಲಿಲ್ಲ. ಬಾರ್ಬರಿ ಮಂಗಗಳು ಮತ್ತು ಇತರ ಪ್ರಾಣಿಗಳ ಶರೀರವನ್ನು ಛೇದಿಸಿ ಅಧ್ಯಯನ ಮಾಡಿದ ಗ್ಯಾಲನ್, ಅವುಗಳ ಶರೀರ ರಚನೆ ಯಂತೆಯೇ ಮಾನವ ಶರೀರವು ರಚನೆ ಯಾಗಿರಬೇಕು ಎನ್ನುವ ಅವೈಜ್ಞಾನಿಕ ಮತ್ತು ಅಪಾಯಕಾರಿ ತೀರ್ಮಾನಕ್ಕೆ ಬಂದ. ಅಂದು ಗ್ಯಾಲನ್ ಮಾಡಿದ ತಪ್ಪುಗಳು […]
ಹಿಂದಿರುಗಿ ನೋಡಿದಾಗ ಫಿಲಿಪಸ್ ಔರೀಲಿಯಸ್ ಥಿಯೋಫ್ರೇಸ್ಟಸ್ ಬೊಂಬಾಸ್ಟಸ್ ವಾನ್ ಹೋಹೆನ್‌ಹೀಮ್ (1493-1541) ಎಂಬ ಉದ್ದ ಹೆಸರಿನ ಸ್ವಿಸ್ -ಜರ್ಮನ್ ವೈದ್ಯ, ರಸವಾದಿ, ದೈವತಾಶಾಸ್ತ್ರಜ್ಞ ಮತ್ತು ಜರ್ಮನ್ ಪುನರುತ್ಥಾನ...
ಹಿಂದಿರುಗಿ ನೋಡಿದಾಗ ಜೀವಜಗತ್ತಿನಲ್ಲಿ ಪ್ರಸವವು ಸಹಜವಾಗಿ ನಡೆಯುತ್ತದೆ. ಈ ಅವಧಿಯಲ್ಲಿ ಪ್ರಸವಕ್ಕೆ ನೆರವಾಗುವ ಯಾವುದೇ ವೈದ್ಯರಾಗಲಿ, ಸೂಲಗಿತ್ತಿಯರಾಗಲಿ ಇರುವುದಿಲ್ಲ. ಈ ಸರ್ವನಿಯಮಕ್ಕೆ ಒಂದು ವಿನಾಯತಿ ಎಂದರೆ ಮನುಷ್ಯ....
ಹಿಂದಿರುಗಿ ನೋಡಿದಾಗ ಭಾರತದಲ್ಲಿ ಪ್ರಸವ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯು ಕ್ರಿ.ಪೂ. 2000ದಷ್ಟು ಹಿಂದಿನ ಕಾಲದಿಂದಲೂ ದೊರೆಯುತ್ತದೆ. ಋಗ್ವೇದ, ಯಜುರ್ವೇದ, ಅಥರ್ವವೇದ, ಶತಪಥ ಬ್ರಾಹ್ಮಣ, ಛಾಂದೋಗ್ಯ ಉಪನಿಷತ್, ನಾರಾಯಣೋ...
ಹಿಂದಿರುಗಿ ನೋಡಿದಾಗ ನಗರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿರುವುದರಿಂದ ಪ್ರಸವವು ಇಂದು ಸಮಸ್ಯೆಯೇನಲ್ಲ. ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಯುವುದು ಸಾಮಾನ್ಯವಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ವೈದ್ಯಕೀಯ ಸೌಲಭ್ಯಗಳಿಲ್ಲದೆ, ಸೂಲಗಿತ್ತಿಯರೇ ಹೆರಿಗೆ ಮಾಡಿಸುತ್ತಿದ್ದಾರೆ...
ಹಿಂದಿರುಗಿ ನೋಡಿದಾಗ ಥಾಮಸ್ ಸಿಡೆನ್‌ಹ್ಯಾಮ್ (1624-1689) ಓರ್ವ ಖ್ಯಾತ ಇಂಗ್ಲಿಷ್ ವೈದ್ಯ. ಈತನನ್ನು ‘ಇಂಗ್ಲಿಷ್ ಹಿಪ್ಪೋಕ್ರೇಟ್ಸ್’ ಎಂದು ಕರೆ ಯುತ್ತಿದ್ದರು (ಹಿಪ್ಪೋಕ್ರೇಟ್ಸ್ ಗ್ರೀಕ್ ವೈದ್ಯ. ಮನುಕುಲ ಕಂಡ...
ಹಿಂದಿರುಗಿ ನೋಡಿದಾಗ ಮಾನವನ ಇತಿಹಾಸವು ಕಂಡಂತಹ ಕುಖ್ಯಾತ ವಿಷಗಳಲ್ಲಿ ಶಂಖ ಪಾಷಾಣವೂ ಒಂದು. ಇದು ಬೂದು, ಕೆಂಪು, ಹಳದಿ ಮತ್ತು ಬಿಳಿ ಶಂಖಪಾಷಾಣ ಎಂಬ ರೂಪಗಳಲ್ಲಿ ದೊರೆಯುತ್ತದೆ....
ಹಿಂದಿರುಗಿ ನೋಡಿದಾಗ ರಾಜಮಹಾರಾಜರನ್ನು, ಚಕ್ರವರ್ತಿಗಳನ್ನು, ಶ್ರೀಮಂತ ರನ್ನು, ಬುದ್ಧಿವಂತರನ್ನೂ ಕೊಲ್ಲಲು ಶಂಖಪಾಷಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬಂದಿರುವ ವಾಸ್ತವಿಕ ಸತ್ಯ. ಅದನ್ನು ಇಂದಿನ 21ನೆಯ ಶತಮಾನದಲ್ಲೂ ಬಳಸುತ್ತಾರೆ. ಡಾ.ತಪನ್...
ಹಿಂದಿರುಗಿ ನೋಡಿದಾಗ ಇರಾನ್ ಎಂಬ ಶಬ್ದದ ಅರ್ಥ ಆರ್ಯರ ಭೂಮಿ. ಆರ್ಯರು ಬಾಳಿ ಬದುಕಿದ ನಾಡಿದು. ಆರ್ಯರು ಮಧ್ಯ ಏಷ್ಯಾದಿಂದ ಬಂದು ಈ ಪ್ರದೇಶದಲ್ಲಿ ನೆಲೆಸಿದರೆ ಅಥವಾ...
ಹಿಂದಿರುಗಿ ನೋಡಿದಾಗ ಒಂಬತ್ತು ಮಿಜಾಜ಼್‌ಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಪ್ರಶ್ನೆಯು ಹುಟ್ಟಬಹುದು. ಒಳ್ಳೆಯ ಮಿಜಾಜ಼್ ಎನ್ನುವುದಿಲ್ಲ. ಕೆಟ್ಟ ಮಿಜಾಜ಼್ ಎನ್ನುವುದೂ ಇಲ್ಲ. ಈ ಮಿಜಾಜ಼್...