Saturday, 23rd November 2024

ಮಿದುಳಿನ ಬಗ್ಗೆ ಒಂದಷ್ಟು ಮಹತ್ವದ ಮಾಹಿತಿ

ಹಿಂದಿರುಗಿ ನೋಡಿದಾಗ ನಮ್ಮ ಭೂಮಿಯ ಮೇಲೆ ಜೀವರಾಶಿಯು ಸಮುದ್ರದಲ್ಲಿ ಹುಟ್ಟಿತು. ಕೆಲವು ಜೀವಿಗಳು ಭೂಮಿಯ ಮೇಲೆ ಬದುಕನ್ನು ನಡೆಸಲು ಸಿದ್ಧವಾದವು. ಅದಕ್ಕಾಗಿ ೩ ವ್ಯವಸ್ಥೆಗಳನ್ನು ರೂಪಿಸಿಕೊಂಡವು. ಮೊದಲನೆಯದು ರಕ್ತಪರಿಚಲನಾ ವ್ಯವಸ್ಥೆ. ಇದು ದೇಹದ ಪ್ರತಿಯೊಂದು ಜೀವಕೋಶಕ್ಕೆ ಪೋಷಕಾಂಶಗಳನ್ನು ಹಾಗೂ ಆಮ್ಲಜನಕವನ್ನು ಪೂರೈಸಿತು. ಇದರ ಸೋದರ ಪರಿಚಲನಾ ವ್ಯವಸ್ಥೆಯೇ ಹಾಲ್ರಸ ಪರಿಚಲನಾ ವ್ಯವಸ್ಥೆ (ಲಿಂಫ್ಯಾಟಿಕ್ ಸಿಸ್ಟಮ್). ರಕ್ತದಿಂದಲೇ ರೂಪುಗೊಳ್ಳುವ ಹಾಲ್ರಸವು (ಲಿಂಫ್) ರಕ್ತದ ಸಮತೋಲನವನ್ನು ಕಾಪಾಡಿ, ಜೀರ್ಣವಾದ ಕೊಬ್ಬಿನಂಶವನ್ನು ವಿತರಿಸುವುದರ ಜತೆಯಲ್ಲಿ ನಮ್ಮ ದೇಹದ ಮಿಲಿಟರಿ ಪಡೆಯಾದ ಬಿಳಿಯ […]

ಮುಂದೆ ಓದಿ

ಏಡಿಯಂತೆ ದಶದಿಕ್ಕಿಗೂ ಹರಡುವ ಕ್ಯಾನ್ಸರ್‌

ಹಿಂದಿರುಗಿ ನೋಡಿದಾಗ ಮನುಷ್ಯನಿಗೆ ಬರಬಹುದಾದ ಮಾರಕ ರೋಗಗಳಲ್ಲಿ ಮುಖ್ಯವಾದದ್ದು ಕ್ಯಾನ್ಸರ್! ಕ್ಯಾನ್ಸರ್ ಕಾಯಿಲೆಯು ಮಾನವ ಜನಾಂಗಕ್ಕಿಂತಲೂ ಪುರಾತನ ವಾದದ್ದು ಎಂದರೆ ಆಶ್ಚರ್ಯವಾಗಬಹುದು. ಆದರಿದು ಸತ್ಯ. ಇಂದಿಗೆ ೭೦...

ಮುಂದೆ ಓದಿ

ನೊಬೆಲ್ ವಂಚಿತ ಬ್ರಹ್ಮಚಾರಿ ಮತ್ತು ಕಾಳಜ್ವರ !

ಹಿಂದಿರುಗಿ ನೋಡಿದಾಗ ಮನುಕುಲವನ್ನು ಕಾಡುವ ಪಿಡುಗುಗಳು ಹಲವಾರು. ಅವುಗಳಲ್ಲಿ ಪ್ರಮುಖವಾದವು ಸಿಡುಬು, ಪ್ಲೇಗ್, ಮಲೇರಿಯ, ಕಾಲರಾ, ಇನ್ ಫ್ಲುಯೆಂಜಾ, ಕ್ಷಯ, ಕುಷ್ಠ ಮುಂತಾದವು. ಈ ಪಟ್ಟಿಯಲ್ಲಿ ಸೇರುವ...

ಮುಂದೆ ಓದಿ

ಇವರು ಸತ್ತವರನ್ನೂ ಮಾತನಾಡಿಸುತ್ತಾರೆ ?

ಹಿಂದಿರುಗಿ ನೋಡಿದಾಗ ಮಾನವನ ಇತಿಹಾಸದಲ್ಲಿ ಮರಣೋತ್ತರ ಪರೀಕ್ಷೆ ಯಾವಾಗ ಶುರುವಾಯಿತು ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಕ್ರಿ.ಪೂ.೩೦೦೦ ವರ್ಷಗಳ ಹಿಂದಿನ ಈಜಿಪ್ಷಿಯನ್ ಸಂಸ್ಕೃತಿಯ ಜನರು, ಮೃತದೇಹದ ಬಗ್ಗೆ...

ಮುಂದೆ ಓದಿ

ನೆಪೋಲಿಯನ್‌ನನ್ನು ಸೋಲಿಸಿದ ನಿಂಬೆಹಣ್ಣು !

ಹಿಂದಿರುಗಿ ನೋಡಿದಾಗ ‘ನನ್ನ ವಸಡುಗಳು ಕೊಳೆಯಲಾರಂಭಿಸಿ ಅವುಗಳಿಂದ ದುರ್ಗಂಧಸಹಿತವಾದ ಕಪ್ಪುಬಣ್ಣದ ರಕ್ತವು ಒಸರಲಾರಂಭಿಸಿತು. ನನ್ನ ತೊಡೆಗಳು ಮತ್ತು ಕಾಲುಗಳು ಕಪ್ಪಾಗಿ ಕೊಳೆಯಲಾರಂಭಿಸಿದವು. ಪ್ರತಿದಿನವೂ ನಾನು ಚೂರಿಯಿಂದ ನನ್ನ...

ಮುಂದೆ ಓದಿ

ಮಕ್ಕಳ ಹೆಣಗಳ ಮೇಲೆ ಹಣ ಮಾಡಿದರು

ಹಿಂದಿರುಗಿ ನೋಡಿದಾಗ ‘ನನ್ನಮ್ಮ ಸತ್ತಾಗ ನಾನಿನ್ನು ಬಲುಬಲು ಚಿಕ್ಕವ, ತೊದಲುವ ನನ್ನ ಮಾರಿದ ನನ್ನಪ್ಪ ಬಿಡಿಗಾಸಿಗೆ, ಗುಡಿಸುವೆ ಗುಡಿಸುವೆ ಚಿಮಣಿಯ ಗುಡಿಸುವೆ, ಮಸಿಯಲ್ಲೇ ಮಲಗುವೆ ಕನಸನ್ನು ಕಾಣುವೆ’-...

ಮುಂದೆ ಓದಿ

ವೈದ್ಯನ ಆಸ್ಥಿಪಂಜರವನ್ನೂ ಸುಟ್ಟುಹಾಕಿದರು !

ಹಿಂದಿರುಗಿ ನೋಡಿದಾಗ ನಮ್ಮ ದೇಶದಲ್ಲಿನ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಮನೆ ಮದ್ದುಗಳಲ್ಲಿ ಬಳಸುವ ಔಷಧಿಯ ಸಸ್ಯಗಳ ಬಗ್ಗೆ ಮೊದಲ ಬಾರಿಗೆ ಕ್ರಮಬದ್ಧವಾಗಿ ಅಧ್ಯಯನ...

ಮುಂದೆ ಓದಿ

ಮನುಕುಲದ ಮೊದಲ ದೈವ ನರ-ಸಿಂಹ ?

ಹಿಂತಿರುಗಿ ನೋಡಿದಾಗ ನಮ್ಮ ಸೆಪಿಯನ್ ಪೂರ್ವಜರು ಕಥೆಗಳ ಮೂಲಕವೇ ಎಲ್ಲ ಮಾನವ ಪ್ರಭೇದಗಳನ್ನು ನಿರ್ನಾಮ ಮಾಡುತ್ತಾ ಇಡೀ ಭೂಮಂಡಲವನ್ನು ಆಕ್ರಮಿಸಿದರು. ಕಥೆಗಳ ಮೂಲಕವೇ ದೇಶಗಳು, ಸಾಮ್ರಾಜ್ಯಗಳು, ಧರ್ಮಗಳು,...

ಮುಂದೆ ಓದಿ

ಸ್ಟೆಥೋಸ್ಕೋಪ್‌ನ ಉದಯ ಮತ್ತು ಬೆಳವಣಿಗೆ

ಹಿಂದಿರುಗಿ ನೋಡಿದಾಗ ಲೆನೆಕ್ ತನ್ನ ಮೂಲ ಸ್ಟೆಥೋಸ್ಕೋಪಿನ ಸಹಾಯದಿಂದ, ವಿವಿಧ ರೋಗಿಗಳ ಹೃದಯ ಮತ್ತು ಎದೆಗೂಡಿನ ಶ್ವಾಸಚಲನೆಯ ಶಬ್ದಗಳ ಸ್ವರೂಪವನ್ನು ಆಲಿಸಿ ಗುರುತಿಸಿಕೊಂಡ. ಇವುಗಳನ್ನು ಅಧ್ಯಯನ ಮಾಡಿ...

ಮುಂದೆ ಓದಿ

ಕನಸುಗಳಿಂದ ನಾವು ಬುದ್ದಿವಂತರಾದೆವೇ ?

ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರು ‘ಬುದ್ಧಿವಂತ ಮಾನವ’ ಎಂಬ ಅಭಿದಾನವನ್ನು ಪಡೆಯುವುದಕ್ಕೆ ಮೊದಲ ಕಾರಣ ಸಹಕಾರ ತತ್ತ್ವ ಎಂಬುದನ್ನು ತಿಳಿದು ಕೊಂಡೆವು. ನಿಯಾಂದಾರ್ಥಾಲ್ ಆದಿಯಾಗಿ ದಾಯಾದಿ ಮಾನವರಲ್ಲಿಯೂ...

ಮುಂದೆ ಓದಿ