Thursday, 12th September 2024

ಬಿಸಿಗೋಳದ ಬೀಜಕಣದಿಂದ; ಎರಡು ಕಾಮ ಪುರಾಣ !

ಸುಪ್ತ ಸಾಗರ rkbhadti@gmail.com ಸೂರ್ಯನಿಂದಲೇ ಸಿಡಿದ ತುಂಡುಗಳು ತಣಿದು ಗೋಳಗಳ ಮಂಡಲ ಸೃಷ್ಟಿಯಾಯತಂತೆ. ಅದಾದರೂ ಎಂಥಾ ಸ್ಫೋಟ! ಇಡೀ ಗೋಲಕ್ಕೆ ಗೋಲವೇ ಕೆರಳಿ ಕೆಂಡವಾಗಿ, ಉರುಳುರುಳಿ, ಒಳಗೊಳಗೇ ಮರಳಿ ಕೊನೆಗೊಮ್ಮೆ ಕಾವನ್ನು ಒಳಗಿಟ್ಟುಕೊಳ್ಳಲಾಗದೇ ಸ್ಖಲಿಸಿ ಹೊರಹಾಕಿದ್ದಲ್ಲವೇ? ಅದಕ್ಕಿರುವ ಹೆಸರು ಮಹಾಸೋಟ. ಒಂದೊಂದು ಗೋಳಗಳೂ ಅಲ್ಲಿಂದ ಸಿಡಿತಲೆಗಳಾಗಿ ಹೊರ ಹೊಮ್ಮಿ, ಆ ವೇಗಕ್ಕೆ, ಅಂಥ ಉತ್ಕರ್ಷಕ್ಕೆ ಚಿಮ್ಮಿ ಬಂದು ತಣಿದವಲ್ಲ? ರಚನೆಯಾಯಿತು ನೋಡಿ ಖಗೋಳದಲ್ಲೊಂದು ಸೌರ ಸಂಸಾರ. ಅದಕ್ಕೆಲ್ಲವೂ ಅಪ್ಪ ಸೂರ್ಯನೇ. ಆತನ ವೀರ್ಯವಂತಿಕೆಗೆ ತರ್ಕಬದ್ಧ ನೆಲೆಗಟ್ಟನ್ನು ಒದಗಿಸಲು […]

ಮುಂದೆ ಓದಿ

ರಘು ಏನಾಗಿದ್ದರೆಂಬುದು ನಮಗೆ ಅರ್ಥವಾಗಲೇ ಇಲ್ಲ !

ಸುಪ್ತ ಸಾಗರ rkbhadti@gmail.com ಸಾಮಾನ್ಯವಾಗಿ ಆಪ್ತರು, ಬಂಧು-ಮಿತ್ರರು ನಿಧನರಾದಾಗ ಮೃತರ ವ್ಯಕ್ತಿತ್ವ, ಅವರೊಂದಿಗಿನ ಒಡನಾಟದ ಕ್ಷಣಗಳು, ನಮಗೆ ಆ ವ್ಯಕ್ತಿಯ ಜತೆಗಿನ ಸಂಬಂಧ, ಮಿತ್ರತ್ವ, ಆತ್ಮೀಯತೆ ಇತ್ಯಾದಿಗಳ...

ಮುಂದೆ ಓದಿ

ಸಹಜ ಕೃಷಿಯಲ್ಲಿ ಸಂತೃಪ್ತಿ ಕಂಡಿರುವ ಕೃಷಿಕ

ಸುಪ್ತ ಸಾಗರ rkbhadti@gmail.com ಸಹಜ ಕೃಷಿಯೆಂದರೆ ಬದುಕೂ ಸಹಜವಾಗಬೇಕು. ಕೃಷಿಕನು ಪರಿಸರದಲ್ಲಿನ ಲಭ್ಯ ಸಂಪನ್ಮೂಲವನ್ನೇ ಬಳಸಿ ಕೃಷಿ ಮಾಡಲು, ಬದುಕಲು ಕಲಿತಾಗ ಮಾತ್ರವೇ ಪರಿಪೂರ್ಣವಾಗಲು ಸಾಧ್ಯ. ಸಹಜವೆಂದರೆ...

ಮುಂದೆ ಓದಿ

ಭಾವಸೆಲೆ ಬತ್ತಿದಾಗ ಬಿರುಕು; ಬುವಿಯಲ್ಲೂ ಬದುಕಲ್ಲೂ !

ಸುಪ್ತ ಸಾಗರ rkbhadti@gmail.com ರಾಮಾಯಾಣದ ಕಥೆ ಕೇಳಿರಬಹುದು. ಅಶ್ವಮೇಧ ಯಾಗದ ಪೂರ್ಣಾಹುತಿ ಮುಗಿಸಿದ ರಾಮನೆದುರು ಋಷಿ ವಾಲ್ಮೀಕಿ ಕುಶ- ಲವರನ್ನು ತಂದು ನಿಲ್ಲಿಸುತ್ತಾನೆ. ನೋಡುತ್ತ ನಿಂತರೆ ಕಣ್ಣು...

ಮುಂದೆ ಓದಿ

ಹುರ‍್ರೇ, ಭೂಮಿ ಮೇಲೆ ಹೊಸ ಖಂಡ ಹುಟ್ಟಿದೆಯಂತೆ !

ಸುಪ್ತ ಸಾಗರ rkbhadti@gmail.com ಭೂ ಫಲಕಗಳ ಚಲನೆಯ ಪರಿಣಾಮವೇ ಒಂದ ಕ್ಕೊಂದು ದೂರ ಸರಿಯುತ್ತ ಪ್ರತ್ಯೇಕವಾಗಿ ಏಷ್ಯಾ, ಯೂರೋಪ್, ಉತ್ತರ-ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ (ಓಷಿಯಾನಿಯಾ), ಅಂಟಾರ್ಕ್ಟಿಕಾ...

ಮುಂದೆ ಓದಿ

ಕಾವೇರಿಯ ನೀರಿಗೆ, ಅನ್ಯಾಯಕ್ಕೂ ಬೇಕಿವೆ ಒಡ್ಡುಗಳು

ಸುಪ್ತ ಸಾಗರ rkbhadti@gmail.com ಜಗತ್ತಿನಲ್ಲಿ ದಿನವೊಂದಕ್ಕೆ ಸರಾಸರಿ ೨ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಇಂಥ ಪರಿಹಾ ರೋಪಾಯ ಗಳು ಮಾತ್ರ ನಮ್ಮ ದಾಹವನ್ನು ನೀಗಿಸಬಲ್ಲವು....

ಮುಂದೆ ಓದಿ

ಹಳ್ಳಿಗಳಿಗೆ ಬೇಕಿರುವುದು ಮೀಟರ್‌ ನೀರಲ್ಲ..

ಸುಪ್ತ ಸಾಗರ rkbhadti@gmail.com ಭಾರತೀಯ ಮಾನಕ ಬ್ಯೂರೊ ಪ್ರಕಾರ ೧೦೦ ಮಿ.ಲೀ. ನೀರಿನಲ್ಲಿ ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಲೇಬಾರದು. ಮಾತ್ರವಲ್ಲ, ಪಿಎಚ್ ಮಟ್ಟ ೬.೫ರಿಂದ ೮.೫ರಷ್ಟು ಮಾತ್ರ ಇರಬೇಕು....

ಮುಂದೆ ಓದಿ

ಸನಾತನ ಸರ್ವನಾಶಕ್ಕೆ ಇವನ್ಯಾವ ಸೀಮೆ ತೊಪ್ಪೆ?

ಸುಪ್ತ ಸಾಗರ rkbhadti@gmail.com ವಿಘಟಿತ-ಸಂಘರ್ಷಮಯ, ಯುದ್ಧ-ತ್ವೇಷೋನ್ಮಾದದ ಸಮಾಜದ ಸನ್ನಿವೇಶದಲ್ಲಿ, ಉಗ್ರವಾದವೇ ತಾಂಡವವಾಡುತ್ತಿರುವ ಜಾಗತಿಕ ಸಂಕಷ್ಟದಲ್ಲಿ ಇಂಥ ‘ಮಾನವೀಯ ಧರ್ಮ’ದ ಪುನರ್ ಸ್ಥಾಪನೆಯ ಅಗತ್ಯವಿಲ್ಲವೇ? ಅದಕ್ಕೆ ತಾನೆ ಇಂದು...

ಮುಂದೆ ಓದಿ

ಪ್ಲೇಗ್ ಕರಾಳ ಕಥೆಯ ಮುಂದುವರಿದ ಭಾಗ

ವೈದ್ಯ ವೈವಿಧ್ಯ ಪ್ಲೇಗ್ ಸಾಂಕ್ರಾಮಿಕವು ೧೮೫೫ರಲ್ಲಿ ಚೀನಾದ ಯುನಾನ್ ಪ್ರಾಂತದಲ್ಲಿ ಆರಂಭವಾಗಿ ಜಗತ್ತಿನೆಲ್ಲೆಡೆ ಹರಡಿತು. ಭಾರತ ಮತ್ತು ಚೀನಾಗಳಲ್ಲಿ ಇದು ೧೨ ಮಿಲಿಯನ್ ಜನರನ್ನು ಕೊಂದಿತು. ಈ...

ಮುಂದೆ ಓದಿ

ಕಿರಿಯರಲ್ಲಿ ಹೃದಯಾಘಾತ: ಕಾರಣಗಳೇನು ?

ಸ್ವಾಸ್ಥ್ಯ ಸಂಪದ Yoganna55@gmail.com ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತದ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿವೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಸ್ತ್ರೀಯರಲ್ಲಿ ಅಪರೂಪವಾಗಿದ್ದ ಹೃದಯಾಘಾತ...

ಮುಂದೆ ಓದಿ