Sunday, 14th August 2022

ಆವನು ಶಾಲೆಗೆ ಹೋಗದೇ ಇರಲು ಎರಡು ಕಾರಣಗಳು

ನಮ್ಮ ಸುತ್ತಲಿನ ಜನರು ಮತ್ತು ಮನೆಯವರು ಏನು ಹೇಳುತ್ತಾಾರೋ ಅದು ನಿಮ್ಮ ಜೀವನದ ಮೇಲೆ ಮಹತ್ತು ಎನಿಸುವ ಪರಿಣಾಮ ಬೀರಬಹುದು. ಆದ್ದರಿಂದ ಇತರರು ನೀಡಿದ ಸಲಹೆಗಳನ್ನು ನಾಲ್ಕಾಾರು ಬಾರಿ ಯೋಚಿಸಿ ಸ್ವೀಕರಿಸಬೇಕು. ಕಪ್ಪೆೆಗಳ ಒಂದು ಗುಂಪು ಕಾಡಿನಲ್ಲಿ ಹೋಗುತ್ತಾಾ ಇತ್ತು. ಆಕಸ್ಮಿಿಕವಾಗಿ ಎರಡು ಕಪ್ಪೆೆಗಳು ಆ ಕಾಡಿನಲ್ಲಿದ್ದ ಬಾವಿಯೊಳಗೆ ಬಿದ್ದವು. ಗುಂಪಿನ ಇತರ ಕಪ್ಪೆೆಗಳು ಬಾವಿಯ ಸುತ್ತಲೂ ಕಿಕ್ಕಿಿರಿದು ನೆರೆದು, ಆ ಬಾವಿಯ ಆಳವನ್ನು ಕಂಡು ಹೆದರಿದವು. ಬಾವಿಗೆ ಬಿದ್ದ ತಮ್ಮ ಎರಡು ಗೆಳೆಯರ ಕಥೆ ಮುಗಿಯಿತು, […]

ಮುಂದೆ ಓದಿ

ನಾಳೆ ಪರೀಕ್ಷೆ ಬರೆಯುವ ಮಕ್ಕಳಲ್ಲಿ ಎಂತೆಂಥವರಿದ್ದಾರೆ!

ಕೇವಲ ಮೂರು ಗಂಟೆಯ ಪರೀಕ್ಷೆೆಯ ಅಂಕಗಳು ವಿದ್ಯಾಾರ್ಥಿಯ ಜೀವನವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಪಾಲಕರಾದ ನೀವು ಮರೆತು ಮಗುವಿನ ಕ್ರಿಿಯಾಶೀಲತೆಯನ್ನು ತುಳಿದು ಹಾಕಬೇಡಿ. ಒಮ್ಮೆೆ ಸಿಂಗಪುರದ ಶಾಲೆಯ ಪ್ರಾಾಂಶುಪಾಲರು...

ಮುಂದೆ ಓದಿ

ನಾಳೆ ಎಂಬುದು ತಾಯಿಯ ಹೊಟ್ಟೆಯಲ್ಲಿರುವ ಮಗುವಿನಂತೆ

ನಾಳೆಯ ಸೂರ್ಯ ಪ್ರಖರವಾಗಿ ಉದಯಿಸಬಹುದು ಅಥವಾ ಮೋಡದ ಮರೆಯಲ್ಲಿ ನಿಂತು ಕಿರಣ ಸೂಸಬಹುದು. ಆದರೆ ಸೂರ್ಯ ಸತ್ಯ. ಅದರ ಬಗ್ಗೆೆ ನಾವಿಂದು ಗಂಟೆಗಟ್ಟಲೆ ಕುಳಿತು ಚಿಂತಿಸಿದರೂ ಪ್ರಯೋಜನವಿಲ್ಲ....

ಮುಂದೆ ಓದಿ

ಆಕೆಗೆ 78 ವರ್ಷ, ಕಣ್ಣುಗಳಲ್ಲಿ ಉತ್ಸಾಹದ ಮಿಂಚು!

ಅದು ಕಾಲೇಜಿನ ಮೊದಲ ದಿನ. ಅಲ್ಲಿ ಎಲ್ಲರೂ ಅಪರಿಚಿತರು. ಮೊದಲ ದಿನದ ಮೊದಲ ತರಗತಿ ತೆಗೆದುಕೊಂಡ ಪ್ರೊೊಫೆಸರ್ ಎಲ್ಲರಿಗೂ ತಮ್ಮ ತಮ್ಮ ಪರಿಚಯ ಮಾಡಿಕೊಡಿ ಎಂದು ಹೇಳಿದರು....

ಮುಂದೆ ಓದಿ

ನಮ್ಮ ಯಶಸ್ಸಿನ ಹಿಂದೆ ಯಾರೆಲ್ಲಾ ಇರುತ್ತಾರೆ!

ಜೀವನದಲ್ಲಿ ನಾವೆಷ್ಟೋೋ ಸಂಗತಿಗಳಿಗೆ, ಜನರಿಗೆ ಕೃತಜ್ಞರಾಗಿರಬೇಕಾಗುತ್ತದೆ. ಯಶಸ್ವಿ ಬದುಕನ್ನು ಕಟ್ಟಿಿಕೊಳ್ಳಲು ಬೇಕಾದುದೆಲ್ಲವನ್ನೂ ಜೀವನ ನಮಗೆ ಒದಗಿಸಿ ಕೊಡುತ್ತದೆ. ಹ್ಯಾಾಗ್ಯಾಾಗೋ ಬದುಕುವುದಾದರೆ ಬದುಕಿ ಬಿಡಬಹುದು. ಆದರೆ ಹೀಗೇ ಬದುಕಬೇಕೆಂದು...

ಮುಂದೆ ಓದಿ

ನಮ್ಮ ಮನಸ್ಸನ್ನು ಆಗಾಗ ರಿಫ್ರೆೆಶ್ ಮಾಡಿಕೊಳ್ಳುತ್ತಿರಬೇಕು

ಜೀವನದ ಬಗ್ಗೆೆ ಎಷ್ಟು ಹೇಳಿದರೂ ಅದು ಮುಗಿಯುವುದೇ ಇಲ್ಲ. ಹೀಗೆಂದು ಹೇಳಿದ್ದನ್ನೇ ಹೇಳಿದರೆ ಜನ ಕೇಳುವುದಿಲ್ಲ. ಒಮ್ಮೆೆ ಹೇಳುವುದನ್ನೇ ಬಹಳ ಗಂಭೀರವಾಗಿ ಹೇಳಿದ್ವಿಿ ಅಂತ ಅಂದುಕೊಳ್ಳಿಿ, ‘ಈ...

ಮುಂದೆ ಓದಿ

ಬದುಕೆಂಬ ಬಂಡಿ ಸಾಗಲು ಬೇಕಾದ ನಾಲ್ಕು ಚಕ್ರಗಳು

ಒಂದು ಕಾರ್‌ನ ನಾಲ್ಕು ಚಕ್ರಗಳಲ್ಲಿ ಒಂದು ಚಕ್ರ ಅಲುಗಾಡಿದರೂ ಸಾಕು. ಕಾರ್ ಅಪಘಾತಕ್ಕೀಡಾಗುತ್ತದೆ. ಅದೇ ಎಲ್ಲವೂ ಬ್ಯಾಾಲೆನ್‌ಸ್‌‌ನಲ್ಲಿದ್ದರೆ ಕಾರು ಸುರಕ್ಷಿಿತ. ನಮ್ಮ ಜೀವನದಲ್ಲೂ ನಾಲ್ಕು ಅಂಶಗಳನ್ನು ಸರಿಯಾಗಿ...

ಮುಂದೆ ಓದಿ

ಜಗತ್ತನ್ನು ಬದಲಿಸುವ ಮೊದಲು ನಿನ್ನನ್ನು ಬದಲಿಸಕೋ!

ಇತ್ತೀಚೆಗೆ ನೀತಿಕಥೆಗಳನ್ನು ಓದುತ್ತಿಿದ್ದಾಾಗ, ಈ ಕಥೆ ಮನಸ್ಸಿಿಗೆ ಹಿಡಿಸಿತು. ಅದು ನಿಮಗೂ ಇಷ್ಟವಾಗಬಹುದೂಂತ ಭಾವನೆ. ಎಲ್ಲ ಕಥೆಗಳು ಶುರುವಾಗುವುದು ಒಂದಾನೊಂದು ಕಾಡಿನಲ್ಲಿ, ಒಂದಾನೊಂದು ಊರಿನಲ್ಲಿ ಎನ್ನುವ ಮೂಲಕ....

ಮುಂದೆ ಓದಿ

ಬೇರ್ಪಡಿಸುವಿಕೆ ನಿಶ್ಚಿತ, ಪ್ರೀತಿಯೊಂದೇ ಶಾಶ್ವತ…

ಆ ಮಾತಿಗೆ ಮನಸೋತಿದ್ದ ಹಾರ್ಟ್ ಅದೇ ಮಾತಿಗೆ ಒಡೆದು ಹೋಯ್ತು! ಒಂದು ದಿನ ‘ಬೇರ್ಪಡಿಸುವಿಕೆ’ ಹಾಗೂ ‘ಪ್ರೀತಿ’ ಮಾತನಾಡುತ್ತಿಿದ್ದವು. ಬೇರ್ಪಡಿಸುವಿಕೆ ಪ್ರೀತಿಗೆ ಹೇಳಿತು ‘ ನನಗೆ ಒಂದು...

ಮುಂದೆ ಓದಿ

ತಾಯಿಯ ಪಕ್ಕ ಕುಳಿತರೆ,ದೇಗುಲಕ್ಕೆ ಹಾಗಬೇಕಿಲ!

ಎಂದಿನಂತೆ ಆಫೀಸು ನಡೆಯುತ್ತಿತ್ತು. ಎಲ್ಲರೂ ಕೆಲಸಕ್ಕೆೆ ಬಂದಿದ್ದರು. ಆದರೆ ಒಂದೇ ರೀತಿ ಕೆಲಸ, ಸಮಯ, ಆಫೀಸು ಎಲ್ಲವನ್ನೂ ನೋಡಿ ಬೇಸತ್ತಿದ್ದ ನೌಕರರು ಹೊಸತೇನನ್ನೋ ಹುಡುಕುತ್ತಿದ್ದರು. ತಮಗೆ ಪ್ರಮೋಶನ್...

ಮುಂದೆ ಓದಿ