Thursday, 23rd September 2021

ಹಣವೊಂದೇ ಶ್ರೀಮಂತಿಕೆಯನ್ನು ಅಳೆಯುವ ಮಾಪನವಲ್ಲ!

ಅಭಿಪ್ರಾಯ ಗೀತಾ ಅವಧಾನಿ, ನಿವೃತ್ತ ಅಧ್ಯಾಪಕರು ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿಿದ್ದೆ. ಒಬ್ಬ ಹುಡುಗ ನನ್ನ ಬಳಿ ಬಂದು ‘ಮೇಡಂ ನೀವು ಶ್ರೀಮಂತರಾ?’ ಅಂದ. ಒಂದು ಕ್ಷಣ ಆತನನ್ನೇ ನೋಡಿದೆ. ಸುಮಾರು ಹತ್ತು ವರ್ಷ ವಯಸ್ಸಿಿರಬಹುದು. ಹೌದಪ್ಪ ನಾನು ಶ್ರೀಮಂತಳು ಅಂದೆ. ‘ಮೇಡಂ ನಿಮ್ಮ ಹತ್ತಿಿರ ಎಷ್ಟು ಕೋಟಿ ಹಣ ಇದೆ’ ಅಂದ. ನಾನು ಕಕ್ಕಾಾಬಿಕ್ಕಿಿಯಾದೆ. ‘ಇಲ್ಲಪ್ಪ, ನನ್ನ ಬಳಿ ಒಂದೇ ಒಂದು ಕೋಟಿಯಷ್ಟು ಕೂಡ ಹಣವಿಲ್ಲ’ ಅಂದೆ. ಹೌದಾ, ‘ಹಾಗಾದರೆ ನೀವು ಶ್ರೀಮಂತರು ಹೇಗಾಗುತ್ತೀರಾ’ ಅಂದ. ನನ್ನ […]

ಮುಂದೆ ಓದಿ