Sunday, 14th August 2022

ಶತಕ ದಾಟಿದರೂ, ಸಮತೆ ಕಂಡುಕೊಳ್ಳದ ಸಮತಾವಾದ!

ಕುಮಾರ್ ಶೇಣಿ, ಉಪನ್ಯಾಾಸಕರು, ಪುತ್ತೂರು ಜಗತ್ತಿಿನ ಆರ್ಥಿಕ ಬದಲಾವಣೆಯ ವಿಚಾರಗಳಲ್ಲಿ ಚೀನಾದ ಗಮನಕ್ಕೆೆ ಬಂದಿತ್ತು. ಅದಕ್ಕಾಾಗಿ ಚೀನಾ ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವಷ್ಟು ಉದಾರೀಕರಣ ನೀತಿಯನ್ನು ಅನುಸರಿಸುವುದರಲ್ಲಿ ತಪ್ಪೇನಿಲ್ಲ ಎಂಬುದನ್ನು ಸಾರಾಸಗಟಾಗಿ ಒಪ್ಪಿಿಕೊಂಡಿದೆ. ಪ್ರಥಮ ಮಹಾಯುದ್ಧದ ಅಂತ್ಯಕಾಲದಲ್ಲಿ, ಜಗತ್ತಿಿನಲ್ಲಿ ಹೊಸದೊಂದು ಕ್ರಾಾಂತಿಯನ್ನು ಸೃಷ್ಟಿಿಸಿ, ಜಗತ್ತಿಿನಲ್ಲಿ ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿಿದ್ದ ಸಮತಾವಾದ ಇಂದು ಶತಮಾನವನ್ನು ದಾಟಿ ಮುನ್ನಡೆದಿದೆ. ಈ ಶತಮಾನದ ಹಾದಿಯಲ್ಲಿ, ಅನೇಕ ಬದಲಾವಣೆಗಳನ್ನು ಮಾಡಿಕೊಂಡು, ತನ್ನದೇ ಹಾದಿಯಲ್ಲಿ ಬೆಳೆದು ಬಂದ, ಕಾರ್ಲ್‌ಮಾರ್ಕ್‌ಸ್‌ ಕಂಡ ವರ್ಗರಹಿತ ಸಮಾಜದ ಕನಸು ಯಶಸ್ವಿಿಯಾಗಿದೆಯೇ […]

ಮುಂದೆ ಓದಿ

ಕಾಶ್ಮೀರ ಭಾರತದಲ್ಲಿ ಲೀನವಾದಾಗ ಅಂಬೇಡ್ಕರ್ ನೆನಪಾದರು.

ಅಭಿಪ್ರಾಯ ಕುಮಾರ್ ಶೇಣಿ, ರಾಜ್ಯಶಾಸ್ತ್ರ ಉಪನ್ಯಾಾಸಕರು, ಪುತ್ತೂರು  ಮೋದಿ ಸರಕಾರದ ಎರಡನೇ ಅವಧಿಗೆ ಕೈಗೊಂಡ ದಿಟ್ಟ ನಿರ್ಧಾರದಿಂದ ಸಂವಿಧಾನದ 370 ನೇ ವಿಧಿ ಮತ್ತು 35-ಎ ಕಲಂ...

ಮುಂದೆ ಓದಿ