ಅವಲೋಕನ ಎಲ್.ಪಿ. ಕುಲಕರ್ಣಿ, ಬಾದಾಮಿ ಕರ್ನಾಟಕದಲ್ಲೂ ಪ್ರೀತಿ-ಪ್ರೇಮಕ್ಕೆೆ ಸಂಬಂಧಿಸಿದ ಹತ್ಯೆೆಗಳು ಗಣನೀಯ ಸಂಖ್ಯೆೆಯಲ್ಲೇ ನಡೆದಿವೆ. 2017ರಲ್ಲಿ ಇಂತಹ ಹತ್ಯೆೆಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ನಡೆದ ರಾಜ್ಯಗಳ ಪಟ್ಟಿಿಯಲ್ಲಿ ಕರ್ನಾಟಕ 7ನೇ ಸ್ಥಾಾನದಲ್ಲಿದೆ. ಪತ್ರಿಿಕೆಯಲ್ಲಿ ಇತ್ತೀಚೆಗೆ ಒಂದು ಸುದ್ದಿ ಓದಿದೆ. ಆತ ತಾರುಣ್ಯಾಾವಸ್ಥೆೆಯಲ್ಲಿರುವ ಸ್ಪೂರದ್ರೂಪಿ ಯುವಕ. ಬಡತನದಲ್ಲಿದ್ದರೂ ತಾನು ಪ್ರೀತಿಸಿದ ಯುವತಿಯನ್ನು ಅಲ್ಲಿ ಇಲ್ಲಿ ದುಡಿದು ನರ್ಸಿಂಗ್ ಓದಿಸುತ್ತಿಿದ್ದ. ಆದರೆ ಕೆಲವು ದಿನಗಳ ನಂತರ ಇವನು ಅವಳಿಗೆ ಕರೆಮಾಡಿದಾಗ ಮೊಬೈಲ್ ಹಲವಾರು ಗಂಟೆ ಬ್ಯೂಸಿ ಬರ್ತಿತ್ತು. ಇದು ಹೀಗೆ ಮುಂದುವರೆದಿತ್ತು. […]
ತನ್ನಿಮಿತ್ತ ಎಲ್.ಪಿ.ಕುಲಕರ್ಣಿ, ಬಾದಾಮಿ, ಅಧ್ಯಾಪಕ ಭಾರತದಲ್ಲಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮ ದಿನವಾದ ನವೆಂಬರ್ 14ನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಹಾಗೆಯೇ...
ತನ್ನಿಮಿತ್ತ ಲೇಖನ ಕ್ಯಾನ್ಸರ್ ರೋಗದ ಚಿಕಿತ್ಸೆೆಯಲ್ಲಿ ಬಳಸುವ ರೇಡಿಯಂನಂತಹ ಬಹು ಉಪಯೋಗಿ ವಿಕಿರಣಶೀಲ ಧಾತುವನ್ನು ಕಂಡುಹಿಡಿದ ಶ್ರೇಯಸ್ಸು ಕಾರಣರಾದ ಮೇಡಮ್ ಕ್ಯೂರಿ ರವರ ಇಂದು 152ನೇಯ ಜನ್ಮ...