Sunday, 23rd January 2022

ಕೇವಲ ಐಡಿಯಾಗಳಿಂದ ವ್ಯವಹಾರ ಕಟ್ಟಲು ಸಾಧ್ಯವೇ?

ಮೊಟ್ಟ ಮೊದಲನೆಯದಾಗಿ ಈಗಿನ ಯುವಕರಿಗೆ ತಾಳ್ಮೆೆಯೇ ಇಲ್ಲ. ಇಂದಿನ ಯುವಕರಿಗೆ ರಾತ್ರಿಿ ಮಲಗಿ ಬೆಳಗ್ಗೆೆ ಏಳುವಷ್ಟರಲ್ಲಿ ಕೋಟ್ಯಧಿಪತಿಗಳಾಗಬೇಕು. ಯಾರೂ ಸಹ ಕಷ್ಟಪಡಲು ತಯಾರಿರುವುದಿಲ್ಲ. ಹಿಂದಿನ ದೊಡ್ಡ ವ್ಯವಹಾರಸ್ಥರು ಹಲವಾರು ದಶಕಗಳ ಕಾಲ ಕಟ್ಟಿಿದ ಬ್ರಾಾಂಡ್‌ಗಳನ್ನು ಕೇವಲ ಎರಡು ವರ್ಷದಲ್ಲಿ ಕಟ್ಟುತ್ತೇವೆಂಬ ಕನಸು ಕಾಣುತ್ತಾಾರೆ. ಅದೊಂದು ಕಾಲವಿತ್ತು. ಮನುಷ್ಯನ ತಲೆಯಲ್ಲಿನ ಆಲೋಚನೆಗಳು ಎಷ್ಟು ಪ್ರಬುದ್ಧತೆಯಿಂದ ಕೂಡಿರುತ್ತಿಿದ್ದವು. ಆತನ ಪ್ರತಿಯೊಂದು ಆಲೋಚನೆಯಲ್ಲಿಯೂ ದೂರಾಲೋಚನೆಗಳು ಎದ್ದು ಕಾಣುತ್ತಿಿದ್ದವು. ಪ್ರತಿಯೊಂದು ಮಾತಿನ ಹಿಂದೆಯೂ ಆಳವಾದ ಯೋಚನೆಗಳಿರುತ್ತಿಿದ್ದವು. ಅದರಲ್ಲಿಯೂ ಯುವಜನತೆಯಂತೂ ತಮ್ಮ ಉತ್ತಮ ಆಲೋಚನೆಗಳಿಂದಲೇ […]

ಮುಂದೆ ಓದಿ

ಬಾಬರಿ ಮಸೀದಿ ಧ್ವಂಸ; ಹರಕೆಯ ಕುರಿ ಪಿ.ವಿ.ಎನ್

ಡಿಸೆಂಬರ್ 6, 1992ರ ಬೆಳಗ್ಗೆೆ 7 ಗಂಟೆಗೆ ಎದ್ದು ವಾಕಿಂಗ್ ಮಾಡಿ ಕುಳಿತಿದ್ದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ್‌ರಾವ್ ದೈನಂದಿನ ಪತ್ರಿಿಕೆಗಳನ್ನು ಓದುತ್ತಿಿದ್ದರು. ಅಂದು ಎಲ್ಲಾಾ ಪತ್ರಿಿಕೆಗಳಲ್ಲೂ ಸುಮಾರು...

ಮುಂದೆ ಓದಿ

ಉದ್ಯಾನ ನಗರಿ ಬೆಂಗಳೂರು ಈಗ ಗುಂಡಿಗಳ ನಗರ

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ, ಎಲ್ಲವನ್ನೂ ಮಾಡುತ್ತೇವೆಂದು ಬಡಾಯಿ ಕೊಚ್ಚಿಿಕೊಂಡವರ ಸರಕಾರ ನೂರು ದಿನ ಪೂರೈಸಿದೆ. ತಮ್ಮ ನೂರು ದಿನಗಳ ಸಾಧನೆಯ...

ಮುಂದೆ ಓದಿ

ಈ ರಾಜಕೀಯ ದಿಗ್ಗಜರ ಬದಲಾವಣೆ ಅಸಾಧ್ಯ

ಸಂತೋಷಜೀ ಅವರು ಜಾತಿಯನ್ನು ಮೀರಿ ಜನರನ್ನು ಆಕರ್ಷಿಸಿ ಮತ ಬೇಟೆಯಾಡುವ ನಾಯಕರಲ್ಲ. ಇತಿಹಾಸವೇ ಇದಕ್ಕೆೆ ಸಾಕ್ಷಿಿಯಾಗಿದೆ. ಅವರನ್ನು ರಾಜ್ಯದ ಜನರು ಅಷ್ಟು ಸುಲಭವಾಗಿ ಒಪ್ಪಿಿಕೊಳ್ಳುವುದಿಲ್ಲ. ಅಸಂಖ್ಯ ಜನರಿಗೆ...

ಮುಂದೆ ಓದಿ

ಬ್ಯಾನರ್ಜಿ’ಗೆ ನೊಬೆಲ್ : ಕೆಲವರು ‘ರೆಬೆಲ್’ ಆಗಿದ್ದು ಯಾಕೆ?

ಇವರು ಮಾಡಿರುವ ಹಲವು ಸಂಶೋಧನೆ ಹಾಗೂ ಪ್ರಯೋಗಗಳ ಪರ, ವಿರೋಧಗಳ ಬಗ್ಗೆೆ ಮಾಡನಾಡಲೇ ಬೇಕಿದೆ. ಐದು ಕ್ಷೇತ್ರಗಳಲ್ಲಿ ಬಡತನ ನಿರ್ಮೂಲನೆಗಾಗಿ ಮಂಡಿಸಿರುವ ಸಂಶೋಧನೆ, ವಾದಗಳನ್ನು ಒಮ್ಮೆೆಲೆ ಒಪ್ಪಲು...

ಮುಂದೆ ಓದಿ

ಕೆಲವರು ಓರಾಟಕ್ಕೆ ಏನಾದರೂ ಬೆಲೆ ಇದೆಯಾ?

ಯಾವ ಹೋರಾಟವೇ ಆಗಿರಲಿ, ಅದು ನಿಷ್ಪಕ್ಷಪಾತಿಯಾಗಿದ್ದರೆ ಜನರು ಬೆಂಬಲಿಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಏಕಪಕ್ಷೀಯವಾದ ರೋಲ್‌ಕಾಲ್ ಹೋರಾಟಗಳೇ ಜಾಸ್ತಿಯಾಗಿವೆ. ವಾಟಾಳ್ ಎಂದಾಕ್ಷಣ ನೆನಪಾಗುವುದು ಕಪ್ಪುು ಕನ್ನಡಕ, ಚಿತ್ರ-ವಿಚಿತ್ರ...

ಮುಂದೆ ಓದಿ

‘ವಿಷ್ಣುದಾದಾ’ನ ಸ್ಮಾಾರಕ ನಿರ್ಮಿಸಲು ಆತುರ ಯಾಕಿಲ್ಲ?

ಹತ್ತು ವರ್ಷಗಳು ಕಳೆದರೂ ವಿಷ್ಣುವರ್ಧನ್ ಅವರಿಗಾಗಿ ಒಂದು ಸ್ಮಾರಕ ಕಟ್ಟಲು ಸರಕಾರಗಳಿಗೆ ಆಗುತ್ತಿಲ್ಲ. ಬಿಜೆಪಿ, ಕಾಂಗ್ರೆೆಸ್, ಜೆಡಿಎಸ್ ಎಲ್ಲರೂ ಬಂದು ಹೋಗಿಯಾಯ್ತು. ‘ನಾಗರಹಾವು’ ಸಿನಿಮಾ ನೋಡದಿರುವ ಕನ್ನಡಿಗನ್ಯಾಾರೂ...

ಮುಂದೆ ಓದಿ

ಎಲೆ ಮರೆ ಕಾಯಿಯಂತಿರುವ ಅಧಿಕಾರಿ ಮನೀಷ್ ಮೌದ್ಗಿಲ್

ಮೋಹನ್ ವಿಶ್ವ ನಮ್ಮಲ್ಲಿ ಸರಕಾರಿ ಅಧಿಕಾರಿಗಳೆಂದರೆ ಹಲವು ಜನರಿಗೆ ಒಂದು ರೀತಿಯ ಹತಾಶೆ ಮನೋಭಾವವಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಎಲ್ಲಾಾ ಸಮಸ್ಯೆೆಗಳೂ ಸಂಭವಿಸುತ್ತವೆ, ಅವರು ಸರಿಯಾಗಿ ಕೆಲಸ ಮಾಡುವುದಿಲ್ಲ...

ಮುಂದೆ ಓದಿ

ಮತ್ತೆ ಬಾ ಎಂದು ಯಾವಾಗಲೂ ಕರೆಯುವ ನಗರ ‘ವೆನಿಸ್’

ಮೋಹನ್ ವಿಶ್ವ ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಯುರೋಪ್ ಎಂದಿಗೂ ಅಚ್ಚುಮೆಚ್ಚಿಿನ ತಾಣ. ಯುರೋಪಿನ ದೇಶಗಳೆಲ್ಲವೂ, ಆರ್ಥಿಕ ಸಿರಿವಂತಿಕೆಗಿಂತ ನೈಸರ್ಗಿಕ ಶ್ರೀಮಂತಿಕೆಯಿಂದಲೇ ತುಂಬಿತುಳುಕುತ್ತವೆ. ಆದರೆ ಅಮೆರಿಕಕ್ಕೆೆ ಹೋದರೆ ಇತ್ತೀಚಿನ...

ಮುಂದೆ ಓದಿ

‘ವೃಷಭಾವತಿ’ ಇರಬೇಕಾದರೆ ಗಣೇಶನ ಅಭಿಷೇಕಕ್ಕೆ ‘ಕಾವೇರಿ’ ಯಾಕೆ?

ಮೋಹನ್ ವಿಶ್ವ ನಗರದಲ್ಲಿ ನದಿಯೊಂದು ಇದ್ದರೆ ಎಷ್ಟು ಚೆಂದ ಅಲ್ಲವೇ? ನದಿಗಳಿರುವ ನಗರಗಳ ಸೌಂದರ್ಯವೇ ಅದ್ಭುತ. ಎಷ್ಟೇ ಕೆರೆಗಳಿದ್ದರೂ ನದಿಯ ಸೌಂದರ್ಯವೇ ಬೇರೆ. ಬೆಳಗಿನ ಜಾವದಲ್ಲಿ ಮನಸ್ಸಿಿಗೆ...

ಮುಂದೆ ಓದಿ