Tuesday, 27th July 2021

ಸಾಮಾಜಿಕ ಜಾಲತಾಣಗಳ ‘ಗಾಳಿಸುದ್ದಿ’ಗಳ ಒಳ ಮರ್ಮ

‘ಗಾಳಿಮಾತು’ ಹೀಗೊಂದು ಕಾದಂಬರಿ ಆಧಾರಿತ ಸಿನಿಮಾ 80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ಜೈಜಗದೀಶ, ಲಕ್ಷ್ಮಿಿ, ಹೇಮ ಚೌಧರಿಯವರ ಮನೋಜ್ಞ ಅಭಿನಯ ಯಾರೂ ಮರೆತಿರಲಿಕ್ಕಿಿಲ್ಲ. ಒಂದು ಸುಳ್ಳಿಿನಿಂದಾಗಿ ಅದ್ಹೇಗೆ ಅನಾಹುತಗಳನ್ನು ಸೃಷ್ಟಿಿಸುತ್ತದೆಂಬುದನ್ನು ಅದ್ಭುತವಾಗಿ ಚಿತ್ರಿಿಸಿರುವ ಸಿನಿಮಾವಿದು. ಒಂದು ಗಾಳಿ ಮಾತಿನಿಂದ ಹೆಣ್ಣಿಿನ ಜೀವನವೇ ಹಾಳಾಗಿಬಿಡುತ್ತದೆ. ಅಂದಿನ ಕಾಲಕ್ಕೆೆ ಮಾತೆಂಬುದು ಅಷ್ಟೊೊಂದು ಬಲವಾಗಿರುತ್ತಿಿತ್ತು. ಈಗಿನ ಕಾಲದಲ್ಲಿ ಆ ರೀತಿಯ ಸಾವಿರಾರು ಮಾತುಗಳನ್ನಾಾಡಿದರೂ, ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲಿಯೂ ರಾಜಕಾರಣಿಗಳಂತೂ ಎಷ್ಟು ಗಾಳಿಮಾತು ಕೇಳಿಬಂದರೂ ಕಲ್ಲುಬಂಡೆಯಂತೆಯೇ ಇರುತ್ತಾಾರೆ. ಕುಮಾರಸ್ವಾಾಮಿ […]

ಮುಂದೆ ಓದಿ

ಮುಂದಿನ ಟಾರ್ಗೆಟ್, ಜನಸಂಖ್ಯೆ, ಪ್ರವಾಸೋದ್ಯಮ

73ನೇ ಸ್ವಾಾತಂತ್ರ್ಯೋೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹಲವಾರು ಅಭಿವೃದ್ಧಿಿಪರ ವಿಷಯಗಳನ್ನು ಚರ್ಚಿಸಿದರು. ಇವುಗಳಲ್ಲಿ ಬಹಳ ಪ್ರಾಾಮುಖ್ಯ ಪಡೆದುಕೊಂಡು ಎರಡು ವಿಷಯಗಳೆಂದರೆ, ಜನಸಂಖ್ಯಾಾ ನಿಯಂತ್ರಣ...

ಮುಂದೆ ಓದಿ