ವೀಕೆಂಡ್ ವಿತ್ ಮೋಹನ್ camohanbn@gmail.com ನಮ್ಮ ಶಾಲಾ ದಿನಗಳಲ್ಲಿ ಪುಕ್ಕಲು ರಾಜನೊಬ್ಬನನ್ನು ಮೈಸೂರು ಹುಲಿಯೆಂದು ಪಠ್ಯಪುಸ್ತಕಗಳಲ್ಲಿ ಮುದ್ರಿಸುವ ಮೂಲಕ ಸುಳ್ಳು ಇತಿಹಾಸವೊಂದನ್ನು ತುರುಕಲಾಗಿತ್ತು. ಬ್ರಿಟಿಷರು ಭಾರತದ ಮೇಲೆ ಆಕ್ರಮಣ ಮಾಡಿ ಲೂಟಿ ಮಾಡಿರುವುದರ ಜೊತೆಗೆ ಮೊಘಲರು, ಡಚ್ಚರು, ಫ್ರೆಂಚರು ಭಾರತವನ್ನು ಲೂಟಿ ಮಾಡಿದ್ದರು. ತಂತ್ರ್ಯಾ ನಂತರ ಎಡಚರ ಕೈಗೆ ಸಿಕ್ಕ ಇತಿಹಾಸ ಪಠ್ಯ ಪರಿಷ್ಕರಣೆಯಲ್ಲಿ ಕೇವಲ ಬ್ರಿಟಿಷರ ಅಕ್ರಮಣವನ್ನಷ್ಟೇ ಹೆಚ್ಚಾಗಿ ಪ್ರಕಟಿಸಿ, ಇತರರ ದಾಳಿಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಯಿತು. ಪಠ್ಯಪುಸ್ತಕಗಳ ಜೊತೆಗೆ ಸಮಾಜದಲ್ಲಿದ್ದ ಒಂದಷ್ಟು ಎಡಚ ಸಾಹಿತಿಗಳು […]
ವೀಕೆಂಡ್ ವಿತ್ ಮೋಹನ್ camohanbn@gmail.com 1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ನಡೆದ ಚುನಾವಣಾ ಅಕ್ರಮದ ಕುರಿತು 1975 ರಲ್ಲಿ ಅಲಹಾ ಬಾದ್ ಹೈಕೋರ್ಟ್ ತೀರ್ಪು...
ವೀಕೆಂಡ್ ವಿತ್ ಮೋಹನ್ camohanbn@gmail.com ಕುಟುಂಬದೊಂದಿಗೆ ನಾನು 2017ರಲ್ಲಿ ಯುರೋಪ್ ಪ್ರವಾಸಕ್ಕೆ ಹೋದಾಗ ಇಟಲಿಯ ರೋಮ್‌ನಿಂದ ವೆನಿಸ್‌ಗೆ ಹೋಗಬೇಕಿತ್ತು. ಎರಡೂ ನಗರಗಳ ನಡುವೆ ಸುಮಾರು 526 ಕಿ.ಮೀ....
ವೀಕೆಂಡ್ ವಿತ್ ಮೋಹನ್ camohanbn@gmail.com ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಮುನ್ನೆಲೆಗೆ ಬಂದ ಕೇಜ್ರಿವಾಲ್ ಪಕ್ಷದ, ಭ್ರಷ್ಟ ನೇತಾರರ ಪಟ್ಟಿ ದೊಡ್ಡದಾ ಗಿದೆ. ಕೇಜ್ರಿವಾಲ್ ಸರಕಾರದಲ್ಲಿ...
ವೀಕೆಂಡ್ ವಿತ್ ಮೋಹನ್ camohanbn@gmail.com ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಯವರ ಮಗಳು ಅಕ್ಷತಾ ಅವರ ಮದುವೆ ಬೆಂಗಳೂರಿನ...
ವೀಕೆಂಡ್ ವಿತ್ ಮೋಹನ್ camohanbn@gmail.com ಕನ್ನಡ ಸಿನಿಮಾಗಳು ಬಾಲಿವುಡ್‌ನ ಖಾನ್‌ಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ ಸದ್ದುಮಾಡುತ್ತಿವೆ. ಒಂದು ಕಾಲಕ್ಕೆ ಎಡಚರ (ಅಂದರೆ ಎಡಪಂಥೀಯರ) ‘ಅಡ್ಡಾ’ ಆಗಿದ್ದ ಬಾಲಿವುಡ್‌ಗೆ,...
ವೀಕೆಂಡ್ ವಿತ್ ಮೋಹನ್ camohanbn@gmail.com ‘ನೆಹರು ಕುಟುಂಬದ ಕುಡಿ’ ಎಂಬ ಅರ್ಹತೆಯಿದ್ದರೆ ಸಾಕು ಕಾಂಗ್ರೆಸ್‌ನಿಂದ ದೇಶದ ಪ್ರಧಾನಮಂತ್ರಿ ಆಗಬಹುದೆಂಬುದು ಕೆಲ ಕಾಂಗ್ರೆಸ್ಸಿಗರ ಗ್ರಹಿಕೆ. ನೆಹರು ಕಾಲವಾದ ನಂತರ...
ವೀಕೆಂಡ್ ವಿತ್ ಮೋಹನ್ camohanbn@gmail.com ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್‌ರವರು ಸಂಘದ ಸಂಸ್ಥಾಪನಾ ದಿನದಂದು, ಭಾರತದಲ್ಲಿನ ಜನಸಂಖ್ಯಾ ಸೋಟದಿಂದ ಆಗುತ್ತಿರುವ ಅಡ್ಡಪರಿಣಾಮಗಳ ಬಗ್ಗೆ ಸುದೀರ್ಘವಾಗಿ...
ವೀಕೆಂಡ್ ವಿತ್ ಮೋಹನ್ camohanbn@gmail.com ಸಂವಿಧಾನದ ವಿಧಿ 370ನ್ನು ರದ್ದುಮಾಡಿದಾಗ ಮೊದಲು ವಿರೋಧಿಸಿ ಟ್ವೀಟ್ ಮಾಡಿದ್ದು ಪಾಕಿಸ್ತಾನ. ನಂತರ ವಿರೋಧಿಸಿ, ತಾನು ಅಧಿಕಾರಕ್ಕೆ ಬಂದರೆ ಇದನ್ನು ಪುನಃ...
ವೀಕೆಂಡ್ ವಿತ್ ಮೋಹನ್ camohanbn@gmail.com ದ್ವಾರಕದಲ್ಲಿರುವ ದ್ವೀಪಗಳು ತನಗೆ ಸೇರಬೇಕೆಂದು ಗುಜರಾತ್ ವಕ್ಫ್ ಮಂಡಳಿ ಅಲ್ಲಿನ ಉಚ್ಚ ನ್ಯಾಯಾಲಯದಲ್ಲಿ ಅಹವಾಲು ಸಲ್ಲಿಸಿತ್ತು. ಅದನ್ನು ತಿರಸ್ಕರಿಸಿದ ನ್ಯಾಯಾಲಯ, ಕೃಷ್ಣನಗರಿಯಲ್ಲಿನ...