ವೀಕೆಂಡ್ ವಿತ್ ಮೋಹನ್ camohanbn@gmail.com ಬ್ರಿಟಿಷರು ಭಾರತ ಬಿಟ್ಟು ತೊಲಗಿ 75 ವರ್ಷಗಳಾದರೂ ಅವರು ಬಿಟ್ಟುಹೋಗಿದ್ದ ಹಲವು ಗುಲಾಮಿ ಕುರುಹುಗಳು ಭಾರತ ದಲ್ಲಿ ಇಂದಿಗೂ ಕಾಣಸಿಗುತ್ತವೆ. ಸಾವಿರಾರು ವರ್ಷಗಳ ಭಾರತೀಯ ಪರಂಪರೆಯನ್ನು ತಮ್ಮ ಪಾಶ್ಚಿಮಾತ್ಯ ಸಂಸ್ಕೃತಿಯ ಮೂಲಕ ಕೇವಲ 300 ವರ್ಷಗಳಲ್ಲಿ ಬ್ರಿಟಿಷರು ಮೂಲೆ ಗುಂಪು ಮಾಡಿದ್ದರು. ತಮ್ಮದು ಜಗತ್ತಿನ ಅತ್ಯುನ್ನತ ಸಂಸ್ಕೃತಿಯಾಗಿದ್ದು ಭಾರತೀಯ ಪರಂಪರೆ ಮೂಢನಂಬಿಕೆ ಗಷ್ಟೇ ಸೀಮಿತವೆಂಬಂತೆ ಬಿಂಬಿಸಿ ದ್ದರು. ಭಾರತೀಯ ಇತಿಹಾಸದಲ್ಲಿ ಆರ್ಯರೆಂಬ ಸುಳ್ಳು ದಾಳಿಕೋರರನ್ನು ಸೃಷ್ಟಿಸಿ ಭಾರತದ ಮೇಲಿನ ತಮ್ಮ ವಸಾಹತುಶಾಹಿ […]
ವೀಕೆಂಡ್ ವಿತ್ ಮೋಹನ್ camohanbn@gmail.com ಗೆದ್ದಲು ಹಿಡಿದ ಮರದ ರೆಂಬೆಗಳು ಒಂದೊಂದೇ ಉದುರಿದ ಹಾಗೆ ಕಾಂಗ್ರೆಸ್ ನಾಯಕರು ಒಬ್ಬೊಬ್ಬರೇ ಪಕ್ಷವನ್ನು ತೊರೆಯು ತ್ತಿದ್ದಾರೆ. ಏಕೆಂದರೆ, ಅರ್ಥಹೀನ ವ್ಯಕ್ತಿಯೊಬ್ಬನನ್ನುಅಧ್ಯಕ್ಷನನ್ನಾಗಿಸಿ,...
ವೀಕೆಂಡ್ ವಿತ್ ಮೋಹನ್ camohanbn@gmail.com ಮದ್ದು-ಗುಂಡುಗಳಿಲ್ಲದೆ ಕೇವಲ ಒಂದು ವೈರಸ್ ಮೂಲಕ ಜಗತ್ತಿನ ವಿರುದ್ಧ ಯುದ್ಧ ಸಾರಿದ ಚೀನಾದ ಹೊಡೆತಕ್ಕೆ ಸಿಕ್ಕಿ ಕಳೆದ 3 ವರ್ಷಗಳಿಂದ ಹಲವು...
ವೀಕೆಂಡ್ ವಿತ್ ಮೋಹನ್ ಬ್ರಿಟಿಷರು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆದರಿ, ಮತ್ತೊಮ್ಮೆ ಅಂತಹ ಹೋರಾಟ ಮರುಕಳಿಸದಿರಲು ಬ್ರಿಟಿಷ್ ಅಽಕಾರಿಯೊಬ್ಬನ ನೇತೃತ್ವದಲ್ಲಿ 1885ರಲ್ಲಿ ‘ಕಾಂಗ್ರೆಸ್’ ಸ್ಥಾಪಿಸಿದರೆ, ಇತ್ತ...
ವೀಕೆಂಡ್ ವಿತ್ ಮೋಹನ್ camohanbn@gmail.com ವೀರ ಸಾವರ್ಕರ್ ಹಾಗೂ ಸುಭಾಷ್ ಚಂದ್ರ ಬೋಸ್’ರ ಕ್ರಾಂತಿಕಾರಿ ಚಿಂತನೆಯಿಂದ ಹುಟ್ಟಿಕೊಂಡ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ಸ್ವಾತಂತ್ರ್ಯಾನಂತರ ನೆಹರು ಹಾಗೂ ಕಾಂಗ್ರೆಸ್...
ವೀಕೆಂಡ್ ವಿತ್ ಮೋಹನ್ camohanbn@gmail.com ಸರ್ವರಿಗೂ 75 ನೆಯ ಸ್ವಾತಂತ್ರೋತ್ಸವದ ಶುಭಾಶಯಗಳು, ಬ್ರಿಟೀಷರ ಸಂಕೋಲೆಗಳಿಂದ ಭಾರತ ಮಾತೆಗೆ ಮುಕ್ತಿ ಸಿಕ್ಕು ಏಳುವರೆ ದಶಕಗಳು ಕಳೆದಿವೆ. ಮುನ್ನೂರು ವರ್ಷಗಳ...
ವೀಕೆಂಡ್ ವಿತ್ ಮೋಹನ್ camohanbn@gmail.com ಒಂದು ದೇಶದ ಆರ್ಥಿಕತೆಯನ್ನು ಒಂದು ಕುಟುಂಬದ ಆರ್ಥಿಕತೆಯೊಂದಿಗೆ ಹೋಲಿಸಬಹುದು. ಕುಟುಂಬದ ಆದಾಯದ ಮೂಲ ಹಲವು. ದುಡಿಯುವವರು ಒಬ್ಬರಿದ್ದರೆ, ದುಡಿಮೆಯಿಂದ ಜೀವನ ನಡೆಸುವವರು...
ವೀಕೆಂಡ್ ವಿತ್ ಮೋಹನ್ camohanbn@gmail.com ಇಸ್ಲಾಮಿಕ್ ಭಯೋತ್ಪಾದನೆ ಹೆಚ್ಚಾಗಿ ವಿದ್ಯಾವಂತ ಯುವಕರನ್ನೇ ಆಕರ್ಷಿಸುತ್ತಿದೆ. ಕಟ್ಟರ್ ಮೂಲಭೂತವಾದಿ ವಿಷಯಗಳ ಆಧಾರದ ಮೇಲೆ ನಡೆಯುತ್ತಿರುವ ಒಂದು ಸಂಘಟಿತ ಕಾರ್ಯವೆಂದರೆ ಭಯೋತ್ಪಾದನೆ....
ವೀಕೆಂಡ್ ವಿತ್ ಮೋಹನ್ camohanbn@gmail.com ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಪತಿಗಳಾಗಿದ್ದಾರೆ. ಮೂಲತಃ ಆದಿವಾಸಿ ಜನಾಂಗಕ್ಕೆ...
ವೀಕೆಂಡ್ ವಿತ್ ಮೋಹನ್ camohanbn@gmail.com ಬಿಹಾರದ ಪೊಲೀಸರು PFI ಸಂಘಟನೆಯ ಇಬ್ಬರನ್ನು ಬಂಧಿಸುವ ಮೂಲಕ, ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ವನ್ನಾಗಿಸುವ ‘ತಿರುಕನ ಕನಸ’ನ್ನು ಹೊತ್ತ ಸಂಘಟನೆಯ ಧ್ಯೇಯೋದ್ದೇಶಗಳನ್ನು...