Saturday, 23rd November 2024

ವಿರೋಧಿಗಳ ನಿದ್ದೆ ಕೆಡಿಸಿದ 2023ರ ಬಜೆಟ್

ವೀಕೆಂಡ್ ವಿತ್ ಮೋಹನ್ camohanbn@gmail.com ಒಂದೆಡೆ ಕರೋನದಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತ, ಮತ್ತೊಂದೆಡೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಸ್ಥಗಿತಗೊಂಡಿ ರುವ ಜಾಗತಿಕ ಸರಬರಾಜು ಸರಪಳಿ. ಪರಿಣಾಮ ಜಗತ್ತಿನ ಬಹುತೇಕ ಮುಂದುವರಿದ ದೇಶಗಳ ಆರ್ಥಿಕ ಪರಿಸ್ಥಿತಿ ಹೀನಾಯವಾಗಿದೆ. ಮಗದೊಂದೆಡೆ ಸಣ್ಣ ಪುಟ್ಟ ದೇಶಗಳ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಪಕ್ಕದ ಪಾಕಿಸ್ತಾನದ ಜನರಿಗೆ ಹೊಟ್ಟೆಗೆ ತಿನ್ನಲೂ ಅನ್ನವಿಲ್ಲ. ರಸ್ತೆಗಳಲ್ಲಿ ಒಂದು ಕಿಲೋಗ್ರಾಮ್ ಗೋಧಿಗಾಗಿ ಹೊಡೆದಾಟಗಳು ನಡೆಯುತ್ತಿವೆ. ಒಂದು ಲೀಟರ್ ಹಾಲಿನ ಬೆಲೆ ೧೫೦ ರುಪಾಯಿ ತಲುಪಿದೆ. […]

ಮುಂದೆ ಓದಿ

ಗಾಂಧಿ ತತ್ವದ ಮೊದಲ ವಿರೋಧಿ ಕಾಂಗ್ರೆಸ್

ವೀಕೆಂಡ್ ವಿಥ್‌ ಮೋಹನ್ camohanbn@gmail.com ಬ್ರಿಟಿಷರ ವಿರುದ್ಧ ಸುಮಾರು ೧೦೦ ವರ್ಷಗಳ ಹಿಂದೆಯೇ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಕಹಳೆ ಮೊಳಗಿಸಿದ್ದ ಮಹಾತ್ಮ ಗಾಂಧಿಯವರ ತ್ಯಾಗ ಮತ್ತು...

ಮುಂದೆ ಓದಿ

ನರಿಬುದ್ದಿಯ ಪಾಕಿಸ್ತಾ‌ನ್ ಬರ್ಬಾದ್

ವೀಕೆಂಡ್ ವಿತ್ ಮೋಹನ್ camohanbn@gmail.com ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವೆಂದೊಡನೆ ನೆನಪಾಗುವುದು ಉಗ್ರವಾದ, ಭಯೋತ್ಪಾದಕರ ಪೋಷಣೆ, ಯುದ್ಧ, ನರಿ ಬುದ್ದಿ, ಬೆನ್ನಿಗೆ ಚೂರಿ ಹಾಕುವ ಬುದ್ಧಿ, ತನ್ನ ಹುಟ್ಟಿನಿಂದಲೂ...

ಮುಂದೆ ಓದಿ

ನೆಲಕಚ್ಚಲಿದೆಯೇ ಮಾಮ ಅರ್ಥ್‌ ಐಪಿಒ ?

ವೀಕೆಂಡ್ ವಿತ್ ಮೋಹನ್ camohanbn@gmail.com ಷೇರು ಮಾರುಕಟ್ಟೆಯೆಂಬುದು ಹಣ ಮಾಡುವ ಹಾಗೂ ಕಳೆದುಕೊಳ್ಳುವ ಮಾಯಾ ಪೆಟ್ಟಿಗೆ. ಬಂಡವಾಳ ಹೂಡುವ ಕಂಪನಿ ಗಳ ಸಂಪೂರ್ಣ ವಿಷಯ ತಿಳಿದುಕೊಳ್ಳದೇ ಷೇರುಗಳಲ್ಲಿ...

ಮುಂದೆ ಓದಿ

ಕಲ್ಲೆಸೆಯುವವರ ಮೇಲೆ ಉಮ್ರಾನ್‌ ಚೆಂಡೆಸೆದಿದ್ದ !

ವೀಕೆಂಡ್ ವಿತ್ ಮೋಹನ್ camohanbn@gmail.com ಭವಿಷ್ಯದಲ್ಲಿ ಈತ ಭಾರತದ ಪ್ರಮುಖ ಬೌಲರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂಬುದು ಭಾರತೀಯ ಬಹುತೇಕ ಕ್ರಿಕೆಟ್ ದಿಗ್ಗಜರ ಅಭಿಮತ. ವೇಗದ ಬೌಲರ್ ವಿನಯ್...

ಮುಂದೆ ಓದಿ

ಯೇಸುಬೆಟ್ಟದಲ್ಲಿದ್ದ ಜಾತ್ಯತೀತತೆ ರಾಮಮಂದಿರಕ್ಕೇಕಿಲ್ಲ ?

ವೀಕೆಂಡ್ ವಿತ್‌ ಮೋಹನ್ camohanbn@gmail.com ಕರ್ನಾಟಕದ ಜನತೆ ಕಳೆದ ಕೆಲವು ವರ್ಷಗಳಿಂದ ಓಲೈಕೆಯ ರಾಜಕಾರಣದ ಪರಮಾವಧಿಯನ್ನು ಪ್ರತಿನಿತ್ಯ ಕಾಣುತ್ತಿದೆ. ಆ ಮಟ್ಟಕ್ಕೆ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ...

ಮುಂದೆ ಓದಿ

ಹಿಂದೂಗಳಿಗೆ ಸಾಂಟಾ ಕ್ಲಾಸ್ ಬೇಕೇ ?

ವೀಕೆಂಡ್ ವಿತ್ ಮೋಹನ್ camohanbn@gmail.com ಡಿಸೆಂಬರ್ ಬಂತೆಂದರೆ ಸಾಕು, ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ಅಣಿಯಾಗುತ್ತದೆ ಜಗತ್ತು. ಪಾಶ್ಚಿಮಾತ್ಯ ದೇಶಗಳಲ್ಲಂತೂ ಯೇಸು ಕ್ರಿಸ್ತನ ಹುಟ್ಟುಹಬ್ಬ ಆಚರಿಸಲು ಕಾತರದಿಂದ ಜನ...

ಮುಂದೆ ಓದಿ

ಖಾನ್‌ಗಳ ದಿಢೀರ್‌ ದೈವಭಕ್ತಿಗೆ ಕಾರಣವೇನು ?

ವೀಕೆಂಡ್ ವಿತ್‌ ಮೋಹನ್ ಮೋಹನ್ ವಿಶ್ವ camohanbn@gmail.com 1990 ರ ದಶಕದಲ್ಲಿ ಬಾಲಿವುಡ್ ಅಂಗಳದಲ್ಲಿ ‘ಖಾನ್’ ತ್ರಯರದ್ದೇ ದರ್ಬಾರ್. ಶಾರುಖ್ ಖಾನ್, ಅಮಿರ್‌ಖಾನ್ ಮತ್ತು ಸಲ್ಮಾನ್ ಖಾನ್...

ಮುಂದೆ ಓದಿ

ಗುಜರಾತ್ ಮಾಡೆಲ್‌ಗೆ ಮತ್ತೊಮ್ಮೆ ಜೈ !

ವೀಕೆಂಡ್ ವಿತ್ ಮೋಹನ್ camohanbn@gmail.com ಜನವರಿ 26, 2001 ಗುಜರಾತಿನ ಭುಜ್ ಮತ್ತು ಕಛ್ ಪ್ರದೇಶಗಳಲ್ಲಿ ಹಿಂದೆಂದೂ ಕಂಡರಿಯದ ಭೂಕಂಪನವಾಗಿತ್ತು. ಸುಮಾರು 20ಸಾವಿರ ಮಂದಿ ಅಸುನೀಗಿ, 12...

ಮುಂದೆ ಓದಿ

ಯಹೂದಿಗಳ ಮಾರಣಹೋಮ ಮರೆಯ ನಾಡವ್‌

ವೀಕೆಂಡ್ ವಿತ್ ಮೋಹನ್ camohanbn@gmail.com ದೇಶಭಕ್ತರ ನೆಲದಲ್ಲಿ ಹುಟ್ಟಿಯೂ, ಪ್ಯಾಲಿಸ್ತೇನಿಗಳನ್ನು ಬೆಂಬಲಿಸುವ ಯಹೂದಿ ಈತ. ಇಸ್ರೇಲ್ ಅನ್ನು ‘ಅನಾ ರೋಗ್ಯ ಪೀಡಿತ ಆತ್ಮ’ ಎಂದು ಕರೆದಿದ್ದ. ತನಗೊಂದು...

ಮುಂದೆ ಓದಿ