Monday, 26th October 2020

ಪಠ್ಯದಲ್ಲಿ ಬೇಕು ನಾಲ್ವಡಿ ಕೃಷ್ಣರಾಜ ಒಡೆಯರ ಕಥೆ!

ಇತಿಹಾಸ ಮುರುಗೇಶ ಆರ್ ನಿರಾಣಿ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಣ್ಣ ರಾಜ್ಯಗಳ ಮತ್ತು ಸಂಸ್ಥಾಾನಗಳ ಆಡಳಿತ ನಡೆಸಿದ ಬಹಳಷ್ಟು ಅರಸರು ಅತಿಯಾದ ವೈಭವ, ಜನರ ಶೋಷಣೆಯಲ್ಲಿ ಕಾಲ ಕಳೆದರು. ಎಲ್ಲಕ್ಕಿಿಂತಲೂ ಭಿನ್ನವಾಗಿ ಆಡಳಿತ ನಡೆಸಿದ ಪ್ರಜಾಪ್ರಭುತ್ವ ಮಾದರಿಯಲ್ಲಿ ಸುಧಾರಣವಾದಿ ಚಿಂತನೆಗಳೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಒಬ್ಬರು. ವಿಜಯಪುರದ ಇಬ್ರಾಾಹಿಂ ಆದಿಲ್ ಶಾಹಿ ತನ್ನ ಸಾಮ್ರಾಾಜ್ಯ ಚರಿತ್ರೆೆ ಬರೆಯ ಹೊರಟ ಚರಿತ್ರಕಾರ *ಫರಿಸ್ಥಾಾನ ಬಳಿ ‘ರಾಜನ ಭಯ ಮತ್ತು ಹೊಗಳಿತೆಗಳಿಂದ ಮುಕ್ತವಾದ ಇತಿಹಾಸ ರಚಿಸಬೇಕು’ ಎಂದು ಒಂದು ಸಾಲಿನ […]

ಮುಂದೆ ಓದಿ

ಮಹಾತೀರ್ಪುಃ ಪ್ರಬುದ್ಧತೆ ಮೆರೆದ ಭಾರತೀಯರು

ಅಭಿಮತ  ಮುರುಗೇಶ ಆರ್. ನಿರಾಣಿ, ಶಾಸಕರು, ಬೀಳಗಿ ಸುಮಾರು ಒಂದೂವರೆ ಶತಮಾನದಿಂದ ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆೆಯ ಮೇಲೆ ಗಾಢ ಪರಿಣಾಮ ಬೀರಿದ ಅಯೋಧ್ಯೆೆಯ...

ಮುಂದೆ ಓದಿ

ದುಡಿಯುವ ಕೈಗಳಿಗೆ ಕೆಲಸ ನೆಮ್ಮದಿಯ ಹಾದಿ ಸುಗಮ

ಲೋಕಾರ್ಪಣೆ ಮುರುಗೇಶ ಆರ್. ನಿರಾಣಿ, ಶಾಸಕರು ಮತ್ತು ಕೈಗಾರಿಕೋದ್ಯಮಿ  ಸುಮಾರು ಆರು ಸಾವಿರ ಯುವಕರಿಗೆ ಉದ್ಯೋೋಗ ದೊರಕಿದೆ. ಹಾಗೆಯೇ ಕಬ್ಬು ಕಟಾವು ಸಾಗಾಣೆ ಮುಂತಾದ ಹಂಗಾಮಿ ಕೆಲಸಗಳಲ್ಲಿ...

ಮುಂದೆ ಓದಿ

ಕೀಳರಿಮೆ ಕಳಚಿ ಬೆಳೆದ ದಲಿತ ಉದ್ಯಮಿಗಳ ಅಪರೂಪದ ಸಾಮಾಜಿಕ ಸೇವೆ..

ಯಶೋಗಾಥೆ ದಲಿತ ವರ್ಗಕ್ಕೆೆ ಸೇರಿದ 13 ಯುವಕರು ಮತ್ತು ಇಬ್ಬರು ಯುವತಿಯರು ದೊಡ್ಡ ‘ಉದ್ಯೋೋಗಪತಿ’ಗಳಾಗಿ ಬೆಳೆದ ಸಾಹಸದ ಕಥೆಗಳು ಇಂತಹ ಸ್ಫೂರ್ತಿಯ ಝಲಕ ಈ ಲೇಖನದಲ್ಲಿದೆ. ಮುರುಗೇಶ...

ಮುಂದೆ ಓದಿ

ಭಾರತ-ನೇಪಾಳ ಬಾಂಧವ್ಯಕ್ಕೆ ಪೈಪ್‌ಲೈನ್ ಬೆಸುಗೆ

ಮುರುಗೇಶ ಆರ್. ನಿರಾಣಿ ಭಗವಾನ್ ಬುದ್ಧದೇವ ನೇಪಾಳದ ಲುಂಬಿನಿ ವನದಿಂದ ಭಾರತಕ್ಕೆೆ ಬಂದು ಧರ್ಮ-ಪ್ರೀತಿ-ಅಹಿಂಸೆಯ ಬಾಂಧವ್ಯ ಬೆಳೆಸಿರುವುದು ಐತಿಹಾಸಿಕ ಮಹತ್ವದ ಸಂಗತಿಯಾಗಿದೆ. ಇಂತಹ ಇನ್ನೊೊಂದು ಬಹುಮಹತ್ವದ ಆರ್ಥಿಕ...

ಮುಂದೆ ಓದಿ

ವಿಕಸಿತ ಜನನಾಯಕ ಎಂಬ ಮಾತಿಗೆ ರೂಪಕ…

ವಿಕಸಿತ ಜನನಾಯಕ ಎಂಬ ಮಾತಿಗೆ ರೂಪಕ ಸ್ಮರಣೆ ಮುರುಗೇಶ ನಿರಾಣಿ, ಶಾಸಕ, ಉದ್ಯಮಿಸಮಾಜವಾದಿ ಪಕ್ಷದ ನಾಯಕ ಮಧು ಲಿಮಯೆ ಅವರ ಪತ್ನಿಿ ಚಂಪಾ ಲಿಮಯೆ ತಮ್ಮ ‘ನೆನಪುಗಳು’...

ಮುಂದೆ ಓದಿ

ರತನ್ ಟಾಟಾ ಹೇಳಿದ ಬದುಕಿನ ಪಾಠಗಳು

ಮುರುಗೇಶ ಆರ್ ನಿರಾಣಿ, ಶಾಸಕರು vveditoped@gmail.com ‘ಒಂದು ಉದ್ಯಮವನ್ನೋೋ ಇಲ್ಲವೆ ಹೊಸ ಕಾರ್ಯ ಯೋಜನೆಯನ್ನು ಆರಂಭಿಸಬೇಕು ಎಂದರೆ ಮಾತು ನಿಲ್ಲಿಸಿ ಕೆಲಸ ಶುರು ಮಾಡಿ ಎಂದು ಅಮೆರಿಕದ...

ಮುಂದೆ ಓದಿ