Sunday, 14th August 2022

ಸಾಧನೆಗೆ ದೇಹವೇಕೆ, ಆತ್ಮಸ್ಥೈರ್ಯವಿದ್ದರೆ ಸಾಕು…

ಯಶೋಗಾಥೆ ಪ್ರೊ. ಶ್ರೀನಿವಾಸಮೂರ್ತಿ ಎನ್.ಸುಂಡ್ರಹಳ್ಳಿ  ಈ ಬಾರಿ ದೇಶದ ಇಬ್ಬರು ಕ್ರೀಡಾಪಟುಗಳಿಗೆ ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿಿ ದೊರೆತಿದೆ. ಕುಸ್ತಿಿಪಟು ಭಜರಂಗ್ ಪೂನಿಯಾ ಮತ್ತು ಪ್ಯಾಾರಾ ಅಥ್ಲೀಟ್ ದೀಪಾ ಮಲ್ಲಿಕ್. ಈ ವಿಷಯದಲ್ಲಿ ಸ್ಫೂರ್ತಿಯ ಸೆಲೆಯುಕ್ಕುವುದು ದೀಪಾ ಮಲ್ಲಿಕ್ ವಿಷಯದಲ್ಲಿ. ಈಕೆಗೆ ಎದೆಯಿಂದ ಕೆಳ ಭಾಗ ಸ್ವಾಾಧೀನವೇ ಇಲ್ಲ. ಆದರೂ ಯಮುನಾ ನದಿ ಪ್ರವಾಹಕ್ಕೆೆ ವಿರುದ್ಧವಾಗಿ 1 ಕಿ.ಮೀ. ಈಜಿ ಲಿಮ್ಕಾಾ ಬುಕ್‌ನಲ್ಲಿ ದಾಖಲೆ ನಿರ್ಮಿಸಿದ್ದಾಾಳೆ. ನಡೆಯಲು ಸಾಧ್ಯವೇ ಇಲ್ಲ, ಆದರೂ ವಿಶ್ವ ಪ್ಯಾಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ […]

ಮುಂದೆ ಓದಿ