Wednesday, 24th April 2024

ಡಿಕೆಶಿಗೆ ದಿಲ್ಲಿ ಕನಸು ಬೀಳುತ್ತಿದೆ

ಮೂರ್ತಿ ಪೂಜೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದಿಲ್ಲಿಯ ಕನಸು ಬೀಳುತ್ತಿದೆಯಂತೆ. ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಅವರಿಗೆ ತಕ್ಷಣವೇ ಮುಖ್ಯಮಂತ್ರಿಯಾಗುವ ಆಸೆಯಿತ್ತು. ಈ ಕಾರಣದಿಂದ ಅವರು ದಿಲ್ಲಿಯಲ್ಲಿ ಕುಳಿತು ೫ ದಿನ ಕಸರತ್ತು ನಡೆಸಿದರೂ ಅದು ಫಲ ನೀಡಲಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರ ಮಾತಿಗೆ ಬಗ್ಗಿದ ಡಿಕೆಶಿ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿ ಕರ್ನಾಟಕಕ್ಕೆ ಮರಳಿದರು. ಅವರೀಗ ಸಿದ್ದರಾಮಯ್ಯ ಸಂಪುಟದಲ್ಲಿ ಡಿಸಿಎಂ ಆಗಿ ಕುಳಿತಿದ್ದಾರಾದರೂ ಸಿಎಂ ಹುದ್ದೆಯ ಕನಸು ದಷ್ಟಪುಷ್ಟವಾಗಿಯೇ ಉಳಿದಿದೆ. ಆದರೆ ಅದು ಮುಂದಿನ […]

ಮುಂದೆ ಓದಿ

ಕುಮಾರಣ್ಣನಿಗೆ ಅಮಿತ್ ಶಾ ಹೇಳಿದ್ದೇನು ?

ಮೂರ್ತಿಪೂಜೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ದೆಹಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ...

ಮುಂದೆ ಓದಿ

ಪಟೇಲರು ಹೇಳಿದ ಅದ್ಭುತ ಕತೆ

ಮೂರ್ತಿ ಪೂಜೆ “ಅವನು ಯಾವೂರ ಜಗದ್ಗುರು ಪ್ರಕಾಶ್? ಅರಿಷಡ್ವರ್ಗಗಳನ್ನು ಮೀರಿದವರು ತಮ್ಮ ಜಗತ್ತಿಗೆ ಗುರು. ಆದರೆ ತನಗೆ ಸಂಬಂಧ ವಿಲ್ಲದ ಜಗತ್ತಿಗೆ ತಲೆಹಾಕಿ, ‘ನಿಮ್ಮನ್ನು ಸಿಎಂ ಪಟ್ಟದಲ್ಲಿ...

ಮುಂದೆ ಓದಿ

ಕಿಚನ್ ಕ್ಯಾಬಿನೆಟ್ಟಿನಲ್ಲಿ ಸೆಟ್ಲಾದರು ಯತೀಂದ್ರ

ಮೂರ್ತಿ ಪೂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಮುಸ್ಲಿಂ ಮುಖಂಡರ ಸಭೆ ಕರೆದಿದ್ದರು. ಶಾಸಕರಾದ ಜಮೀರ್ ಅಹ್ಮದ್ ಖಾನ್, ರಹೀಂಖಾನ್, ಹ್ಯಾರಿಸ್ ಸೇರಿದಂತೆ ಹಲವು ಶಾಸಕರು, ಉಲೇಮಾ ಮತ್ತು...

ಮುಂದೆ ಓದಿ

ಹರಿ ಇಲ್ಲದ ಸಂಪುಟದಲ್ಲಿ ಶಿವನ ಪವರ್‌ ಕಡಿಮೆ

ಮೂರ್ತಿ ಪೂಜೆ ಕಳೆದ ವಾರ ಸಂಪುಟ ವಿಸ್ತರಣೆಯ ಕುರಿತು ಚರ್ಚಿಸಲು ದಿಲ್ಲಿಗೆ ಹೋಗಿದ್ದ ಸಿದ್ದರಾಮಯ್ಯ ನೆಮ್ಮದಿಯಿಂದ ವಾಪಸ್ಸಾದರಂತೆ. ಅವರ ನೆಮ್ಮದಿಗೆ ಸಚಿವ ಸಂಪುಟದ ಸ್ವರೂಪ ಕಾರಣವಲ್ಲ, ಬದಲಿಗೆ...

ಮುಂದೆ ಓದಿ

ಸಿಎಂ ಹುದ್ದೆಗೆ ನಡೆದ ರೇಸು ಹೀಗಿತ್ತು…

ಮೂರ್ತಿಪೂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯಾರಿರಬೇಕು ಎಂಬುದನ್ನು ನಿರ್ಧರಿಸಲು ಕಳೆದ ಶುಕ್ರವಾರ ದಿಲ್ಲಿಯಲ್ಲಿ ಮಹತ್ವದ ಸಭೆ ಸೇರಿತ್ತು. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,...

ಮುಂದೆ ಓದಿ

ಲಿಂಗ ಉರುಳಿತು, ಅಪ್ಪಚ್ಚಿ ಆಯಿತು ಬಿಜೆಪಿ

ಮೂರ್ತಿ ಪೂಜೆ ದಕ್ಷಿಣ ಭಾರತದ ಹೆಬ್ಬಾಗಿಲಲ್ಲಿ ಬಿಜೆಪಿ ಎಡವಿ ಬಿದ್ದಿದೆ. ಕರ್ನಾಟಕದ ವಿಧಾನ ಸಭಾ ಚುನಾವಣೆಯನ್ನು ಪಶ್ಚಿಮಬಂಗಾಳದ ಮಾದರಿಯಲ್ಲಿ ಎದುರಿಸಿ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಅದಕ್ಕೆ...

ಮುಂದೆ ಓದಿ

ಬೊಮ್ಮಾಯಿ ಅತಂತ್ರ ಸಂತೋಷ್ ಸ್ವತಂತ್ರ

ಮೂರ್ತಿ ಪೂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅತಂತ್ರ ವಿಧಾನಸಭೆಯ ಕನಸು ಬಿದ್ದಿದ್ದರೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರಿಗೆ ಸ್ವತಂತ್ರ ಸರ್ಕಾರದ ಕನಸು ಬಿದ್ದಿದೆ....

ಮುಂದೆ ಓದಿ

ಈ ಸಚಿವರಿಗೆ ಅತಂತ್ರ ಸರಕಾರ ಬೇಕಂತೆ

ಮೂರ್ತಿ ಪೂಜೆ ಮೊನ್ನೆ ಕರ್ನಾಟಕಕ್ಕೆ ಬಂದ ಬಿಜೆಪಿ ನಾಯಕ ಆಶೀಶ್ ಶೆಲಾರ್ ಅವರಿಗೆ ಚಿಂತೆ ಶುರುವಾಯಿತಂತೆ. ಅಂದ ಹಾಗೆ ಮುಂಬೈ ಮಹಾನಗರದ ಬಿಜೆಪಿ ಅಧ್ಯಕ್ಷರಾಗಿರುವ ಶೆಲಾರ್ ಅವರಿಗೆ...

ಮುಂದೆ ಓದಿ

ಬೊಮ್ಮಾಯಿ ಕುಳಿತ ಕುದುರೆ ನಿಶ್ಯಕ್ತಿಯಂತೆ

ಮೂರ್ತಿ ಪೂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಿಂಗಾಯತ ಕೋಟೆಯ ಹೆಬ್ಬಾಗಿಲು ತಲುಪಿದ್ದಾರೆ. ಈ ಹೆಬ್ಬಾಗಿಲು ದಾಟಿ ಮುಂದಿನ ಹದಿನೈದು ದಿನಗಳಲ್ಲಿ ಲಿಂಗಾಯತ ಸಮುದಾಯದ ಮನ ಒಲಿಸುವುದು ಅವರ...

ಮುಂದೆ ಓದಿ

error: Content is protected !!