Wednesday, 24th April 2024

ಅಂದ ಹಾಗೆ, ನೀವು ಹೊಟ್ಟೆಗೇನು ತಿಂತೀರಿ ?!

ಸುಪ್ತ ಸಾಗರ rkbhadti@gmail.com ಇದೊಂಥರಾ Food for thought. ಆಹಾರ ಪದ್ಧತಿ, ಅದರ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ದಲಿತ -ಬಲಿತ ಚರ್ಚೆಗಳು ನಿಜಕ್ಕೂ ಚಿಂತನೆಗೆ (ಕೆಲವೊಮ್ಮೆ ಚಿಂತೆಗೂ) ಗ್ರಾಸವೊದಗಿಸಿವೆ. ತೀರಾ ಕೋಪ ಬಂದಾಗ ‘ಹೊಟ್ಟೆಗೇನು ತಿಂತೀಯಾ?’ ಅಂತ ಆಡುಮಾತಿನಲ್ಲಿ ಬಯ್ಯುತ್ತೇವಲ್ಲವೇ? ಇಲ್ಲಿ ಪ್ರಶ್ನೆ ಇರುವುದು ತಿನ್ನುವುದರ ಬಗೆಗೆ ಅಲ್ಲ, ನೀನೇನಾಗಿರುವೆ ಎಂಬುದರ ಕುರಿತಾಗಿ. ಅಂದರೆ, ನೀನು ಮನುಷ್ಯನೋ, ಪಶುವೋ, ಮೃಗವೋ, ರಾಕ್ಷಸನೋ ಎಂದು ಕೇಳುವುದದು. ಹಾಗೆ ಕೇಳುವ ಬದಲು ತಿನ್ನೋದರ ಬಗ್ಗೆ ಕೇಳುವುದೇಕೆ? ಹೊಟ್ಟೆಗೆ ತಿನ್ನೋದಕ್ಕೂ ನಾವೇನು ಎಂಬುದಕ್ಕೂ […]

ಮುಂದೆ ಓದಿ

ನಮ್ಮ ನಾವು ನಂಬಿಕೊಳ್ಳೋಣ; ಮತ್ತೆಲ್ಲವನ್ನೂ ಬಿಟ್ಟು ಬಿಡೋಣ

ಸುಪ್ತ ಸಾಗರ rkbhadti@gmail.com ನಾಳೆ ಬೆಳಗಾದರೆ ಇನ್ನೊಂದು ಕ್ಯಾಲೆಂಡರ್ ಬದಲಾಗುತ್ತದೆ. ಅದರೊಟ್ಟಿಗೆ ಬದಲಾಗಬೇಕಾದ್ದು ನಮ್ಮೆಲ್ಲರ ಬದಕಿನಲ್ಲಿ ಬಹಳಷ್ಟಿದೆ. ಪ್ರತಿ ಹೊಸ ವರ್ಷದ ಆರಂಭಕ್ಕೂ ಇಂಥ ಬದಲಾವಣೆಯ ಸಂಕಲ್ಪಗಳು...

ಮುಂದೆ ಓದಿ

ಖರ್ಚಿಲ್ಲದೇ 10 ಲಕ್ಷ ಆದಾಯ ಗಳಿಸ್ತಾರೆ ಜನಾರ್ದನ !

ಸುಪ್ತ ಸಾಗರ rkbhadti@gmail.com ಹಾಗೆ ನೋಡಿದರೆ, ಬೇರೆಯವರಿಗಿಂತ ಅವರಿಗೆ ಬಹಳ ದೊಡ್ಡ ಜಮೀನೇನೂ ಇಲ್ಲ. ಇರುವುದು ಹತ್ತೇ ಎಕರೆ, ಆದರೆ ಆ ಜಾಗದಲ್ಲಿ ಏನಿದೆ ಎಂದು ಕೇಳುವುದಕ್ಕಿಂತ...

ಮುಂದೆ ಓದಿ

ರಾಜ್ಯಕ್ಕೆ ಈ ವರ್ಷ ಬರ ಬಂದಿದ್ದು ವರವೇ ಆಯಿತು !?

ಸುಪ್ತ ಸಾಗರ rkbhadti@gmail.com ಮನಸ್ಸಿದ್ದವರಿಗೆ ಮಾರ್ಗ ಹಲವು. ಜತೆಗೆ ಅನಿವಾರ್ಯ ವೆಂಬುದು ಅನ್ವೇಷಣೆಗೆ ನಮ್ಮನ್ನು ಪ್ರಚೋದಿಸುತ್ತದೆ. ಅಂಥ ಅನಿವಾರ್ಯ ನೀರಿನ ವಿಚಾರದಲ್ಲಿ ಖಂಡಿತಾ ಈಗ ಸೃಷ್ಟಿಯಾಗಿದೆ. ಅನುಮಾನವೇ...

ಮುಂದೆ ಓದಿ

ಮೇಷ್ಟ್ರು ಕಲಿಸಿದ ಲಾಭದಾಯಕ ಹಾರಕದ ಕೃಷಿ ಪಾಠ

ಸುಪ್ತ ಸಾಗರ rkbhadti@gmail.com ಹಾರಕ- ಇಂದಿನ ಜನಾಂಗ ಹೆಸರೇ ಕೇಳಿರದ ಈ ಧಾನ್ಯ ನಮ್ಮ ಸಂಸ್ಕೃತಿಯ ಸಿರಿ, ಸಂಪ್ರದಾಯದ ಸಂಪತ್ತು, ಹೊಲದ ಸಮೃದ್ಧಿ, ನೆಲದ ನೆಮ್ಮದಿ, ನೀರಿನ...

ಮುಂದೆ ಓದಿ

ಸಿಲ್ಕ್ಯಾರಾದ ಬೆನ್ನಲ್ಲೇ ನೆನಪಾದ ಚಿಲಿಯ ಕಲಿಗಳ ಸಾಹಸ

ಸುಪ್ತ ಸಾಗರ rkbhadti@gmail.com ಆತ ಕೆನಡಾ ಮೂಲದವನು. ಅತಿ ಸೂಕ್ಷ್ಮ ರಂಧ್ರಗಳನ್ನು ನೆಲದಾಳದೊಳದವರೆಗೂ ಕೊರೆಯುವಲ್ಲಿ ನಿಸ್ಸೀಮ. ಕಾರ್ಯದಕ್ಷತೆಗೆ ಅವನಿಗೆ ಅವನೇ ಸಾಟಿ. ಹೆಸರು ಗ್ಲೆನ್ ಫ್ಲಾಲನ್; ಕೊರೆಯುವ...

ಮುಂದೆ ಓದಿ

ನೀರು ಶುದ್ದವಿಲ್ಲ, ಹಣ್ಣು ಹಸನಲ್ಲ, ತರಕಾರಿ ತಿನ್ನೋ ಹಾಗಿಲ್ಲ !

ಸುಪ್ತಸಾಗರ rkbhadti@gmail.com ಮೊನ್ನೆ ಮೊನ್ನೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಲಭ್ಯ ತರಕಾರಿಗಳಲ್ಲಿ ಸುರಕ್ಷತಾ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರದ ಲೋಹ ಗಳಿರುವುದು ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ...

ಮುಂದೆ ಓದಿ

ಕಣ್ಮರೆಯಾದ ಶತಮಾನದ ನೆಲಸಂತ ಆನಂದ ಆಳ್ವ

ಸುಪ್ತ ಸಾಗರ rkbhadti@gmail.com ನಾನವರನ್ನು ಭೇಟಿಯಾಗಿದ್ದು ಆರೇಳು ವರ್ಷಗಳ ಹಿಂದೆ. ಆವಾಗ ಅವರಿಗೆ ಅವರಿಗೆ ತೊಂಬತ್ತೆಂಟೋ, ತೊಂಬತ್ತೊಬಂತ್ತರದೋ ಜವ್ವನ! ಮೂಡುಬಿದಿರೆ ಆಳ್ವಾಸ್‌ನ ಯಾವುದೋ ಪರಿಸರ ಸಂಬಂಧಿ ಕಾರ್ಯಕ್ರಮಕ್ಕೆ...

ಮುಂದೆ ಓದಿ

ಐವತ್ತರಲ್ಲೇ ಕನ್ನಡತನಕ್ಕೆ ಅಡರಿದ ಅರಳು, ಮರಳು

ಸುಪ್ತ ಸಾಗರ rkbhadti@gmail.com ನಾಮಕರಣದ ಐವತ್ತನೇ ವರ್ಷದಲ್ಲಿ ‘ಕರ್ನಾಟಕ’ ಮತ್ತದರ ಪ್ರಜೆಗಳಾದ ನಾವು ಇದ್ದೇವೆ. ಇಂಥ ಸನ್ನಿವೇಶದಲ್ಲೇ ‘ಕನ್ನಡಿಗ ಸಮಾಜ’ ಹಿಂದೆಂದಿ ಗಿಂತಲೂ ಹೆಚ್ಚು ವಿಘಟನಾ ಸ್ಥಿತಿಯನ್ನು...

ಮುಂದೆ ಓದಿ

ರಾಷ್ಟ್ರ ರಾಜಧಾನಿ ಮತ್ತೆ ಉಸಿರುಗಟ್ಟಿಸುತ್ತಿದೆ

ಸುಪ್ತ ಸಾಗರ rkbhadti@gmail.com ಇಲ್ಲಿ ಭತ್ತ-ಗೋಧಿ- ಭತ್ತ-ಗೋಧಿ ಈ ವಿಧಾನ ಅನುಸರಿಸುವುದರಿಂದ, ಒಂದು ಬೆಳೆಯ ನಂತರ ಇನ್ನೊಂದು ಬೆಳೆಯ ತಯಾರಿಗೆ ಹೆಚ್ಚು ಸಮಯ ಸಿಗದು, ಯಂತ್ರೋಪಕರಣಗಳನ್ನು ಖರೀದಿಸಲಾಗದ...

ಮುಂದೆ ಓದಿ

error: Content is protected !!