Sunday, 14th August 2022

ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ

ಚರ್ಚೆ ರಾಂ ಎಲ್ಲಂಗಳ  ಇತಿಹಾಸ ಮರುಕಳಿಸುತ್ತದೆ ಎನ್ನಲಾಗುತ್ತದೆ. ಪ್ರಸ್ತುತ ಮಹಾರಾಷ್ಟ್ರದಲ್ಲಾಗುತ್ತಿಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅದು ಹೌದೆನಿಸುತ್ತದೆ. ಯಥಾವತ್ತಾಾಗಿ ಅಲ್ಲದೇ ಹೋದರೂ ಗತ ವರ್ಷದಲ್ಲಿ ನಮ್ಮ ರಾಜ್ಯದಲ್ಲಿ ನಡೆದ ಪ್ರಹಸನ ಪ್ರಸ್ತುತ ಮಹಾರಾಷ್ಟ್ರದಲ್ಲಿ ಮರುಸೃಷ್ಟಿಿ ಕಾಣುತ್ತಿಿದೆ. ಸರಕಾರ ರಚನೆ ಸರ್ಕಸ್ಸು, ಮೈತ್ರಿಿ ಕಸರತ್ತು, ಕುದುರೆ ವ್ಯಾಾಪಾರ ಎಲ್ಲ ವಿಚಾರಗಳಲ್ಲೂ ಅಷ್ಟೇ . 2018ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆದು ಮೇ 15ರಂದು ಫಲಿತಾಂಶ ಹೊರಬಿತ್ತು. ಆದರೆ, ಫಲಿತಾಂಶ ಅಂದುಕೊಂಡಂತೆ ಇರಲಿಲ್ಲ. ಬಿಜೆಪಿಗೆ ನಿರೀಕ್ಷಿತ ಸ್ಥಾಾನ ಸಿಗಲಿಲ್ಲ. 104 […]

ಮುಂದೆ ಓದಿ

ಸರಕಾರ ರಚಿಸುವುದು ಇವರ ಬೇಳೆ ಬೇಯಿಸಿಕೊಳ್ಳುವುದಕ್ಕಾ?

ರಾಂ ಎಲ್ಲಂಗಳ, ಮಂಗಳೂರು, ಹವ್ಯಾಾಸಿ ಬರಹಗಾರರು ಪ್ರಸ್ತುತ ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಪಟ್ಟು ಹಿಡಿದುದರ ಪರಿಣಾಮ ಚುನಾವಣಾ ಪೂರ್ವ ಮೈತ್ರಿ ಮುರಿಯಿತು. ಚುನಾವಣೋತ್ತರ ಮೈತ್ರಿಗೆ...

ಮುಂದೆ ಓದಿ

ಸಿಡಿಯೋ ಮತ್ತೊಂದು ಒಟ್ಟಿನಲ್ಲಿ ಸುದ್ದಿಯಲ್ಲಿದ್ದರಾಯಿತು.

ಚರ್ಚೆ ರಾಂ ಎಲ್ಲಂಗಳ, ಮಂಗಳೂರು  ‘ಬಿಜೆಪಿಯಿಂದ ಸಿಡಿ ಬಿಡುಗಡೆ’ ಸುದ್ದಿ ಕೇಳಿ ಸಂಭ್ರಮಿಸಬೇಕಿಲ್ಲ. ಖುಷಿ ಪಡಬೇಕಿಲ್ಲ. ಯಾಕೆಂದರೆ ಇದು ಯಾವುದೇ ಸಿನಿಮಾ ಹಾಡುಗಳ ಸಿಡಿಯಲ್ಲ. ಆಲ್ಬಂ ಸಾಂಗ್‌ಸ್‌...

ಮುಂದೆ ಓದಿ

ಫಲಿತಾಂಶದ ಬೆನ್ನೇರಿ ಬಂತಾ ವಿಶ್ಲೇಷಣಾ ವಿಲಾಸ!

ಪ್ರಸ್ತುತ ರಾಂ ಎಲ್ಲಂಗಳ, ಹವ್ಯಾಸಿ ಬಹರಗಾರರು  ಎಲ್ಲ ಲೆಕ್ಕಾಾಚಾರಗಳನ್ನು ತಲೆಕೆಳಗು ಮಾಡಿದ ಈ ಜನಾದೇಶಕ್ಕೆೆ ಮಣಿಯದೆ ವಿಧಿಯಿಲ್ಲವಾದರೂ ಫಲಿತಾಂಶವಂತೂ ನಿಜಕ್ಕೂ ಅಚ್ಚರಿಯುಂಟು ಮಾಡುವಂತಿದೆ. ಎರಡೂ ರಾಜ್ಯಗಳಲ್ಲಿ ಅನಿರೀಕ್ಷಿತ...

ಮುಂದೆ ಓದಿ

‘ಇನ್ನಿನಿಸು ನೀ ಬದುಕಬೇಕಿತ್ತು’ ಕವಿನುಡಿ ನೆನಪಾಗುವುದೇಕೆ?

ಅನಿಸಿಕೆ ರಾಂ ಎಲ್ಲಂಗಳ ಎಂದಿನಂತೆ ಅಕ್ಟೋೋಬರ್ 2 ಬಂದು ಹೋಯಿತು. ಅಂದುಕೊಂಡಂತೆ ಗಾಂಧೀ ಜಯಂತಿ ಆಚರಣೆಯೂ ಮುಗಿದು ಹೋಯಿತು. ನಾಡು ಮತ್ತೆೆ ಯಥಾಸ್ಥಿಿತಿಗೆ ಮರಳಿದೆ. ಬದುಕಿನುದ್ದಕ್ಕೂ ಸತ್ಯ-ಅಹಿಂಸೆಗಳ...

ಮುಂದೆ ಓದಿ

ಪ್ರಮುಖರ ಬಂಧನ ಎಬ್ಬಿಿಸುವ ‘ಸೇಡಿನ ರಾಜಕೀಯದ’ ಅಲೆ!

ಹೊಸ ಧಾಟಿ ರಾಂ, ಎಲ್ಲಂಗಳ ಮೊನ್ನೆೆ ಮೊನ್ನೆೆ ಕಾಂಗ್ರೆೆಸಿನ ಹಿರಿಯ ಮುಖಂಡ ಪಿ.ಚಿದಂಬರಂ ಬಂಧನದ ಬೆನ್ನಲ್ಲೇ ನಿನ್ನೆೆ ಮೊನ್ನೆೆ ಕಾಂಗ್ರೆೆಸಿನ ಇನ್ನೋೋರ್ವ ನಾಯಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್...

ಮುಂದೆ ಓದಿ

ವಿಶ್ವವೇ ಒಪ್ಪಿಕೊಂಡರೂ ನಮ್ಮ ವಿಪಕ್ಷ ಒಪ್ಪುವುದೇ?

ಅಭಿಪ್ರಾಯ ರಾಂ ಎಲ್ಲಂಗಳ,  ಭಾರತ ಮತ್ತೊೊಂದು ರಾಜತಾಂತ್ರಿಿಕ ಗೆಲುವು ಸಾಧಿಸಿದೆ. ಫ್ರಾಾನ್ಸಿಿನ ಬಿಯರಿಟ್‌ಜ್‌‌ನಲ್ಲಿ ನಡೆದ ಜಿ-7 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್‌ಡ್‌...

ಮುಂದೆ ಓದಿ

ರಾಜ್ಯಹಿತಕ್ಕೆ ಮುಳುವಾಗದಿರಲಿ ಅತೃಪ್ತರ ಅಧಿಕಾರದಾಹ

ರಾಂ ಎಲ್ಲಂಗಳ (ಚರ್ಚೆ) ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ರಾಜ್ಯ ಮೈತ್ರಿಿ ಸರಕಾರ ಪತನಗೊಂಡು ಕರಾಳ ಅಧ್ಯಾಾಯವೊಂದು ಕೊನೆಗೊಂಡ ಹೊತ್ತು. ಪ್ರಹಸನದಿಂದ ಬೇಸತ್ತ ರಾಜ್ಯ ಜನತೆ ಹೊಸ ಸರಕಾರವೊಂದನ್ನು...

ಮುಂದೆ ಓದಿ