ರಮಾನಂದ ಶರ್ಮಾ, ಬೆಂಗಳೂರು ಹವ್ಯಾಸಿ ಬರಹಗಾರ ಆಧುನಿಕ ಜಗತ್ತಿನ ಅತಿ ಆಕರ್ಷಕ ಮತ್ತು ಜನೋಪಯೋಗಿ ಆವಿಷ್ಕಾರಗಳಲ್ಲಿ ಮೊಬೈಲ್ ಫೋನ್‌ಗೆ ವಿಶೇಷ ಸ್ಥಾಾನವಿದೆ. ‘ಅಂಗೈಯಲ್ಲಿ ಜಗತ್ತು’ ಎಂದರೆ ಇದೇ! ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಒಂದು ಕಾಲೇಜಿನಲ್ಲಿ, ನಿಷೇಧವಿದ್ದರೂ ಕಾಲೇಜಿಗೆ, ಕ್ಲಾಾಸ್‌ರೂಂ ಗೆ ಮೊಬೈಲ್ ತಂದು ಬಳಸಿದ್ದಕ್ಕೆೆ, ಆ ಕಾಲೇಜಿನ ಪ್ರಿಿನ್ಸಿಿಪಾಲರು ಮೊಬೈಲ್‌ಗಳನ್ನು ವಿದ್ಯಾಾರ್ಥಿಗಳ ಕೈಯಿಂದ ಕಸಿದು, ಅವುಗಳನ್ನು ಬಟ್ಟೆೆಯಲ್ಲಿ ಕಟ್ಟಿಿ ಸುತ್ತಿಿಗೆಯಲ್ಲಿ ಬಡಿದು ಪುಡಿಮಾಡಿದರಂತೆ. ಈ ಘಟನೆ ಮಾಧ್ಯಮದಲ್ಲಿ ಭಾರಿ ಸುದ್ದಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ […]
ಆಗ್ರಹ ರಮಾನಂದ ಶರ್ಮಾ, ಬೆಂಗಳೂರು ವರ್ಷಗಳ ಹಿಂದೆ, ಸಂಸದರೊಬ್ಬರು ವೃತ್ತಿಿನಿರತ ವೈದ್ಯರೊಬ್ಬರು ತಮ್ಮ ಬಂಧುವಿಗೆ ಸರಿಯಾಗಿ ಚಿಕಿತ್ಸೆೆ ನೀಡಲಿಲ್ಲವೆಂದು ಅವರ ಮೇಲೆ ಹಲ್ಲೆ ನಡೆಸಿದ್ದರಂತೆ. ಶಾಸಕರೊಬ್ಬರು ಇದೇ...
ವಿಮರ್ಶೆ ರಮಾನಂದ ಶರ್ಮಾ, ಬೆಂಗಳೂರು ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ರಾಜ್ಯ ಅನುಭವಿಸುತ್ತಿಿರುವ ವಿಶೇಷ ಸ್ಥಾಾನಮಾನವನ್ನು ಅಂತ್ಯಗೊಳಿಸಿ, ಜಮ್ಮು ಕಾಶ್ಮೀರ...
ರಮಾನಂದ ಶರ್ಮಾ ಪ್ರಚಲಿತ ಕರ್ನಾಟಕದ ಮಾಜಿ ಮುಖ್ಯಮಂತ್ರಿಿ ದಿ.ರಾಮಕೃಷ್ಣ ಹೆಗಡೆಯವರು 1988ರಲ್ಲಿ ದೂರವಾಣಿ ಕದ್ದಾಲಿಕೆ ವಿವಾದದಲ್ಲಿ ಸಿಲುಕಿಕೊಂಡು ಮುಖ್ಯ ಮಂತ್ರಿಿ ಪದವನ್ನು ತ್ಯಜಿಸುವ ಸಂಕಷ್ಟಕ್ಕೆೆ ಒಳಗಾಗುವವರೆಗೆ, ದೂರವಾಣಿ...