ಅಶ್ವತ್ಥಕಟ್ಟೆ ranjith.hoskere@gmail.com ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ರಾಜಕೀಯ ಅಸ್ಥಿರತೆ ಭಾರಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿಯ ಪ್ರಮುಖ ಪಕ್ಷವಾಗಿರುವ ಶಿವಸೇನೆಯಲ್ಲಿ ಉಂಟಾಗಿರುವ, ಆಂತರಿಕ ಕಿತ್ತಾಟದಿಂದ ಇಡೀ ಪಕ್ಷವೇ ಇಬ್ಭಾಗವಾಗುವ ಸ್ಥಿತಿ ನಿರ್ಮಾಣವಾಗಿದೆ. ಶಿವಸೇನೆಯಲ್ಲಿ ಇಂದು ಉಂಟಾಗುತ್ತಿರುವ ಭಿನ್ನಮತಗಳಿಗೆ ಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಹಿಂದೆ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಭಿನ್ನಮತಗಳಿಗೆ ಸಾಮ್ಯತೆ ಕಾಣಿಸುತ್ತಿರುವುದು ಸ್ಪಷ್ಟ. ಹೌದು, ಸೈದ್ಧಾಂತಿಕವಾಗಿ ಜೆಡಿಎಸ್ ಹಾಗೂ ಶಿವಸೇನೆಗೂ ಅಜಗಜಾಂತರವಿದ್ದರೂ, ಎರಡೂ ಪಕ್ಷದಲ್ಲಿ ಅಸಮಾಧಾನ ಭುಗಿಲೇ ಳುವುದಕ್ಕೆ ಪ್ರಮುಖ […]
ಅಶ್ವತ್ಥಕಟ್ಟೆ ranjith.hoskere@gmail.com ಅಗ್ನಿಪಥ್ ವಿಷಯದಲ್ಲಿ ಮಾತ್ರ ವ್ಯಕ್ತವಾಗುತ್ತಿರುವ ವಿರೋಧವಲ್ಲ. ಕಾಂಗ್ರೆಸ್‌ನ ಮನಸ್ಥಿತಿ ಹೇಗಿದೆ ಎಂದರೆ ‘ಮೋದಿ ಮಾಡಿದ್ದೆಲ್ಲ ತಪ್ಪು’ ಎನ್ನುವಂತಾಗಿದೆ. ಆಡಳಿತ ಪಕ್ಷವನ್ನು ತೆಗಳುವುದಕ್ಕೆ ಮಾತ್ರ ಸೀಮಿತವಾಗದೇ,...
ranjith.hoskere@gmail.com ಆಡಳಿತ ರೂಢ ಬಿಜೆಪಿಗೆ ಚುನಾವಣೆ ನಡೆಯದಿದ್ದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತದೆ ಎನ್ನುವ ಆತಂಕವಾದರೆ, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಚುನಾವಣೆ ನಡೆಸಬಾರದು ಎಂದರೂ ಸಮಸ್ಯೆ, ನಡೆಸಿದರೂ ಸಮಸ್ಯೆಯಾಗಲಿದೆ...
ಅಶ್ವತ್ಥಕಟ್ಟೆ ರಾಜ್ಯದಲ್ಲಿ ಇತ್ತೀಚಿಗೆ ವಿವಾದವಿಲ್ಲದ ದಿನವೇ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ದಿನ ಒಂದಿಲ್ಲೊಂದು ವಿವಾದ ಹುಟ್ಟಿ ಕೊಳ್ಳುತ್ತದೆ ಅಥವಾ ಸೃಷ್ಟಿಯಾಗುತ್ತದೆ. ಈ ಎಲ್ಲ ವಿವಾದಗಳ...
ಅಶ್ವತ್ಥಕಟ್ಟೆ ranjith.hoskere@gmail.com ಕರ್ನಾಟಕದಲ್ಲಿ ಯಾವುದೇ ಪ್ರಯೋಗ ಮಾಡಿದರೂ, ಪಕ್ಷದ ಮೂಲ ಸಂಘಟನೆಗೆ ಹೊಡೆತ ಬೀಳುವುದಿಲ್ಲ ಎನ್ನುವ ಅತಿ ಆತ್ಮವಿಶ್ವಾಸ ಎರಡೂ ಪಕ್ಷಗಳಿದೆ. ಆದ್ದರಿಂದಲೇ, ಇಲ್ಲಿನ ಸ್ಥಳೀಯ ನಾಯಕರ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ರಾಜ್ಯದ ಭವಿಷ್ಯದ ನಾಗರಿಕರನ್ನು ಸೃಷ್ಟಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಶಿಕ್ಷಣವನ್ನು ನೀಡುವ ಸಮಯದಲ್ಲಿ ಅವರಿಗೆ ಬೇಕಾದ ಶಿಕ್ಷಣವನ್ನು ನೀಡುತ್ತಾ ಹೋದರೆ,...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಈ ಹಿಂದಿನ ಏಕಚಕ್ರಾದಿಪತ್ಯದ ಬದಲಿಗೆ, ಹಿರಿಯರ ಮಾತನ್ನು ಆಲಿಸುವ ಮಟ್ಟಿಗಾದರು ಕಾಂಗ್ರೆಸ್‌ನಲ್ಲಿ ಬದಲಾವಣೆಯಾಗಿರುವುದು ಉತ್ತಮ ಬೆಳವಣಿಗೆಯೇ. ಆದರೆ ನಿರ್ಣಯಗಳಿಗೂ, ನೈಜ ಸ್ಥಿತಿಗೂ ಅಜಗಜಾಂತರವಿರುವುದರಿಂದ, ಅದನ್ನು...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಇದ್ದರೂ, ಅದರ ಕಾವಂತೂ ಈಗಲೇ ಶುರುವಾಗಿದೆ. ಪಕ್ಷಾಂತರ ಪರ್ವ, ಟಿಕೆಟ್ ಲಾಭಿ, ರಾಜಕೀಯ-ಜಾತಿ ಲೆಕ್ಕಾಚಾರದಲ್ಲಿ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಕೇಳಿ ಬರುತ್ತಿರುವ ಬಹುದೊಡ್ಡ ಮಾತೆಂದರೆ ಪಿಎಸ್‌ಐ ನೇಮಕದಲ್ಲಿ ಹಗರಣ ನಡೆದಿದೆ ಎನ್ನು ವುದು. ಒಂದು ಹುದ್ದೆಗೆ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ರಾಜ್ಯದಲ್ಲಿ ಮತ್ತೊಮ್ಮೆ ಮೀಸಲು ಕೂಗನ್ನು ಮುಂದಿಟ್ಟುಕೊಂಡು ಮತ್ತೊಂದು ಹೋರಾಟ ಶುರುವಾಗಿದೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮತ್ತೊಮ್ಮೆ...