Saturday, 23rd November 2024

ರಾಜ್ಯದಲ್ಲೂ ಬೀಸೀತೇ ಪರ್ಯಾಯ ಪಕ್ಷದ ಗಾಳಿ ?

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ಈಗಾಗಲೇ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್-ಮೂರೂ ಪಕ್ಷಗಳು, ತಾವೇ ಈ ಬಾರಿಯ ಅಽಕಾರದ ಗದ್ದುಗೆ ಏರುವುದು ಎನ್ನುವ ಮಾತನ್ನು ಗಟ್ಟಿ ಧ್ವನಿಯಲ್ಲಿ ಹೇಳಿಕೊಂಡು ಓಡಾಡುತ್ತಿವೆ. ಆದರೆ ಇವುಗಳ ನಡುವೆಯೇ ‘ಪರ್ಯಾಯ ರಾಜಕೀಯ ಪಕ್ಷ’ದ ಮಾತೂ ಕೇಳಿಬರುತ್ತಿವೆ. ರಾಜ್ಯ ದಲ್ಲಿ ಇಂಥ ಪಯಯ ವ್ಯವಸ್ಥೆಯ ಧ್ವನಿ ಎದ್ದಿರುವುದು ಇದೇ ಮೊದಲಲ್ಲ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ರಾಷ್ಟ್ರೀಯ […]

ಮುಂದೆ ಓದಿ

ಅತಿಯಾದರೆ ಅಮೃತವೂ ವಿಷ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಕರ್ನಾಟಕದಲ್ಲಿ ಕಳೆದ ಕೆಲ ತಿಂಗಳಿನಿಂದ ಧರ್ಮದ ಹೆಸರಲ್ಲಿ ಆರಂಭವಾಗಿರುವ ವಿವಾದಗಳಿಗೆ ಕೊನೆಯಿಲ್ಲವಾಗಿದೆ. ಅದರಲ್ಲಿಯೂ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಕೆಲ ಚರ್ಚೆಗಳು ಅತಿರೇಕ...

ಮುಂದೆ ಓದಿ

ವೈಯಕ್ತಿಕ ಹಿತಾಸಕ್ತಿ ಕೈ ಬಿಟ್ಟರೆ ಲಾಭ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಯಾವುದೇ ಯುದ್ಧದಲ್ಲಿ ಗೆಲ್ಲಬೇಕಾದರೆ ಶಸ್ತ್ರ, ಸೈನಿಕರ ಸಂಖ್ಯೆಗಿಂತ ಹೆಚ್ಚಾಗಿ ಸೈನ್ಯವನ್ನು ಮುನ್ನಡೆಸುವ ನಾಯಕರ ನಡುವಿನ ಸಮನ್ವಯತೆ, ಯುದ್ಧಕ್ಕೆ ಹೋಗುವಾಗ ಗೆಲವೊಂದೇ ಮಾನದಂಡ...

ಮುಂದೆ ಓದಿ

bommai- Yogi

ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾಡೆಲ್ ಕಷ್ಟ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಪಂಚರಾಜ್ಯ ಚುನಾವಣಾ ಫಲಿತಾಂಶವಾಗುತ್ತಿದ್ದಂತೆ ಕೆಲ ದಿನಗಳ ಕಾಲ ರಾಜ್ಯ ಬಿಜೆಪಿ ನಾಯಕರಲ್ಲಿಯೂ ಹೊಸದೊಂದು ಹುರುಪು ಕಾಣಿಸಿತ್ತು. ಉತ್ತರ ಪ್ರದೇಶದ ರೀತಿಯಲ್ಲಿಯೂ ಕರ್ನಾಟಕದಲ್ಲಿಯೂ...

ಮುಂದೆ ಓದಿ

ಕಾಂಗ್ರೆಸ್ ಮಗ್ಗಲು ಮುಳ್ಳಾದ ಸಮನ್ವಯತೆಯ ಕೊರತೆ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಯಾವುದೇ ರಾಜಕೀಯ ಪಕ್ಷವಾಗಲಿ, ಪಕ್ಷ ಸಂಘಟನೆ, ಕಾರ್ಯಕರ್ತರ ಸಂಖ್ಯೆ, ನಾಯಕರ ದಂಡು ಹಾಗೂ ಜನರ ನಾಡಿಮಿಡಿತ ಅರಿಯುವುದು ಮುಖ್ಯ. ಆದರೆ ಈ...

ಮುಂದೆ ಓದಿ

ಕೈ- ದಳ ಜಗಳ; ಬಿಜೆಪಿಗೆ ವರದಾನ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗದೇ ಇದ್ದ ಪಕ್ಷದಲ್ಲಿ ಜೆಡಿಎಸ್ ಅನ್ನು ಯಾವ ರೀತಿ ‘ಹ್ಯಾಂಡಲ್’ ಮಾಡಬೇಕು ಎನ್ನುವುದು ಬಿಜೆಪಿಗರಿಗೆ ಗೊತ್ತಿದೆ....

ಮುಂದೆ ಓದಿ

ನಿಷೇಧವೆಂಬುದು ಕನ್ನಡಿಯೊಳಗಿನ ನಂಟು

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಎಸ್‌ಡಿಪಿಐ, ಪಿಎಫ್ಐ ಅವರು ಎಲ್ಲಿಯವರೆಗೆ ಹಿಂದೂ, ಹಿಂದೂತ್ವದ ವಿರುದ್ಧ ಧ್ವನಿ ಎತ್ತುತ್ತಿರುತ್ತಾರೋ ಅಲ್ಲಿಯವರೆಗೆ ಬಿಜೆಪಿಯ ಹಿಂದೂ ತ್ವದ ವೋಟ್ ಬ್ಯಾಂಕ್ ಗಟ್ಟಿಯಾಗಿರುತ್ತದೆ....

ಮುಂದೆ ಓದಿ

ಗದ್ದುಗೆ ಏರಿದ್ದು, ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ

ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ, ಯುವ ಬ್ರಿಗೇಡ್ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಹಿಂದೂ ಕಾರ್ಯಕರ್ತರ ಸಮಾಧಿಯ ಮೇಲೆ ಬಂದ ಬಿಜೆಪಿ ಸರಕಾರ, ಈಗ ಮಾಡುತ್ತಿರುವುದೇನು? ಇಂದು ಹರ್ಷ ನಾಳೆ...

ಮುಂದೆ ಓದಿ

ಅಷ್ಟಕ್ಕೂ ಅಹೋರಾತ್ರಿ ಧರಣಿಯಿಂದ ಗಳಿಸಿದ್ದೇನು ?

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಸದನದಲ್ಲಿ ವಾಗ್ದಾಳಿ ನಡೆಸುವುದಕ್ಕೆ ಕಾಂಗ್ರೆಸ್ ಬಳಿ ಯಾವುದೇ ಅಸಗಳು ಇರಲಿಲ್ಲ. ಇದದ್ದು ಹಿಜಾಬ್. ಆದರೆ ಅದಕ್ಕೆ ಕೈ ಹಾಕಿದರೆ ಜೇನುಗೂಡಿಗೆ ಕೈಹಾಕಿದಂತೆ ಎನ್ನುವ...

ಮುಂದೆ ಓದಿ

ರಾಜ್ಯದಲ್ಲಿ ಈಗಲೂ ಆಗಬೇಕಿದೆ ಕೈಗಾರಿಕಾ ಕ್ರಾಾಂತಿ

ಅಶ್ವತ್ಥಕಟ್ಟೆೆ ರಂಜಿತ್ ಎಚ್. ಅಶ್ವತ ‘ಸಿಲಿಕಾನ್ ಸಿಟಿ… ಉದ್ಯಮ ಸ್ನೇಹಿ ರಾಜ್ಯ…ಹೂಡಿಕೆದಾರರ ನೆಚ್ಚಿನ ಸ್ಥಳ..’ ಹೀಗೆ ಕರ್ನಾಟಕವನ್ನು ನಾವೆಲ್ಲ ಕರೆಯುವುದು ರೂಢಿ. ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಹೂಡಿಕೆ...

ಮುಂದೆ ಓದಿ