Wednesday, 24th April 2024

ಶೆಟ್ಟರ್‌ಗೆ ಕೈಹತ್ತೀತೇ ಹೊಸ ಅಂಗಡಿ ?

ಅಶ್ವತ್ಥಕಟ್ಟೆ ranjith.hoskere@gmail.com ಕಾಂಗ್ರೆಸ್‌ಗೆ ಹೋಗುವ ಬದಲು ಪಕ್ಷೇತರವಾಗಿ ಸ್ಪರ್ಧಿಸಿದ್ದರೂ, ಶೆಟ್ಟರ್ ಅವರನ್ನು ಅನೇಕರು ಬೆಂಬಲಿಸುತ್ತಿದ್ದರು. ಆದರೆ ಕಾಂಗ್ರೆಸ್ಸನ್ನು ವಿರೋಧಿಸಿ ಕೊಂಡು ಬಂದು, ಇದೀಗ ಅದೇ ಪಕ್ಷವನ್ನು ಅಪ್ಪಿಕೊಂಡಿರುವುದರಿಂದ ಸಿದ್ಧಾಂತಕ್ಕಿಂತ ಹೆಚ್ಚಾಗಿ ಅಽಕಾರವೇ ಮುಖ್ಯವಾಗಿದೆ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ರಾಜಕಾರಣವೆನ್ನುವುದು ಭಾರತದಂಥ ದೇಶದಲ್ಲಿ ‘ನಿತ್ಯ ನೂತನ’ ಕ್ಷೇತ್ರ. ಇಲ್ಲಿ ಇಂದಿರು ವುದು ನಾಳೆ ಇರಬೇಕು ಎನ್ನುವ ನಿಯಮವಿಲ್ಲ. ಇಂದು ಒಂದು ಪಕ್ಷದಲ್ಲಿದ್ದವರು ನಾಳೆ ಮತ್ತೊಂದು ಪಕ್ಷದತ್ತ ಹೋದರೆ ಅಚ್ಚರಿ ಪಡೆಬೇಕಿಲ್ಲ. ಅದರಲ್ಲಿಯೂ ಚುನಾವಣಾ ಸಮಯದಲ್ಲಿ ಈ ರೀತಿಯ ಜಪ್ಪಿಂಗ್‌ಗಳು […]

ಮುಂದೆ ಓದಿ

ಹಾಲಾಹಲವಾಗುತ್ತಿರುವ ಹಾಲಿನ ವಿವಾದ

ಅಶ್ವತ್ಥಕಟ್ಟೆ ranjith.hoskere@gmail.com ಕೆಎಂಎಫ್ ಗೆ ನಿಜವಾಗಿಯೂ ಅಮುಲ್‌ನಿಂದ ದೊಡ್ಡ ಪ್ರಮಾಣದ ಪೈಪೋಟಿ ಎದುರಾಗುವುದೇ ಎನ್ನುವುದನ್ನು ನೋಡುವು ದಾದರೆ, ಅಮುಲ್‌ನ ಗಾತ್ರ, ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಎಲ್ಲ ವಿಭಾಗದಲ್ಲಿಯೂ...

ಮುಂದೆ ಓದಿ

ವರುಣಾ ರಾಜಕೀಯ ನಿಂತ ನೀರಲ್ಲ

ಅಶ್ವತ್ಥಕಟ್ಟೆ ranjith.hoskere@gmail.com 2024 ಲೋಕಸಭಾ ಚುನಾವಣೆಯ ದಿಕ್ಸೂಚಿ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇಡೀ ರಾಷ್ಟ್ರದ ಗಮನ ಇತ್ತ...

ಮುಂದೆ ಓದಿ

ಬಿಜೆಪಿಗೆ ಮತಗಳು ‘ಮೀಸಲು’ ಆದೀತೇ ?

ಅಶ್ವತ್ಥಕಟ್ಟೆ ranjith.hoskere@gmail.com ಸಮೀಕ್ಷೆಗಳಲ್ಲಿ ಎಲ್ಲ ಬಿಜೆಪಿಗೆ ವಿರುದ್ಧವಾಗಿ ವರದಿಗಳು ಬಂದರೂ ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಪ್ರಯತ್ನದಲ್ಲಿ ತೊಡಗಿದ್ದರು. ಇದೀಗ ಮೀಸಲನ್ನು ಮರುಹಂಚಿಕೆ ಮಾಡಿದ ಬಳಿಕ, ಹಳೇ ಮೈಸೂರು...

ಮುಂದೆ ಓದಿ

ಇವರೆಲ್ಲ ಲೆಕ್ಕಾಚಾರದ ನಾಯಕರು

ಅಶ್ವತ್ಥಕಟ್ಟೆ ranjith.hoskere@gmail.com ಕಳೆದ ವಾರ ಕರ್ನಾಟಕ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ನಡೆಸಿದ ಸಭೆಯ ಕೊನೆಯಲ್ಲಿ, ಕೋಲಾರದಿಂದ ಸ್ಪರ್ಧಿಸಬೇಕು ಎಂದಿದ್ದ ಸಿದ್ದರಾಮಯ್ಯ...

ಮುಂದೆ ಓದಿ

ಅದೇ ರಾಗಾ ಇಲ್ಲಿ ಬಂದು ಹಾಡದಿದ್ದರೇ ಲೇಸು !

ಅಶ್ವತ್ಥಕಟ್ಟೆ ranjith.hoskere@gmail.com ಕಾಂಗ್ರೆಸ್ ಪ್ರಚಾರವನ್ನು ರಾಜ್ಯ ನಾಯಕರನ್ನು ಕೇಂದ್ರೀಕರಿಸಿಯೇ ಮಾಡಿದಂತಿದೆ. ಭಾರತ್ ಜೋಡೋ ಯಾತ್ರೆಯ ವೇಳೆ, ರಾಹುಲ್ ಗಾಂಧಿ ಅವರು ರಾಜ್ಯದ ಬಗ್ಗೆ ಮಾತನಾಡಿದ್ದು ಬಿಟ್ಟರೆ, ಇಲ್ಲಿಯವರೆಗೆ...

ಮುಂದೆ ಓದಿ

ಬತ್ತಳಿಕೆಯಿಂದ ಹೊರಬರುತ್ತಿದ್ದಂತೆ ಕೈ ಶಸ್ತ್ರ ಸ್ಖಲನ !

ಅಶ್ವತ್ಥಕಟ್ಟೆ ranjith.hoskere@gmail.com ಬಿಜೆಪಿ ನಾಯಕರು ವೋಟುಗಳನ್ನು ಕ್ರೋಡೀಕರಿಸಲು ಹಿಂದುತ್ವದ ಅಲೆಯನ್ನು ಬೀಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತಮ್ಮ ಪ್ರಮುಖ ವೋಟ್‌ಬ್ಯಾಂಕ್ ಆಗಿರುವ ಮುಸ್ಲಿಮರ ಓಲೈಕೆಯ ಬದಲಿಗೆ, ‘ಸಾಫ್ಟ್...

ಮುಂದೆ ಓದಿ

ಮಾಸದ ಹೆಸರು, ಹೆಸರಿನ ಜತೆ ಮಾಸು ಮುಖ್ಯ

ಅಶ್ವತ್ಥಕಟ್ಟೆ ranjith.hosakere@gmail.com ವಿಧಾನಸಭಾ ಚುನಾವಣಾ ಚರ್ಚೆ ಆರಂಭವಾಗದಾಗಿನಿಂದಲೂ ಮುಖ್ಯಮಂತ್ರಿಯ ಆಯ್ಕೆ ಬಂದಾಗಲೆಲ್ಲ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೆಸರು ಮುನ್ನಲೆಗೆ ಬರುತ್ತದೆ. ಇದೇ ವಿಷಯಕ್ಕಾಗಿ ಡಿಕೆಶಿ, ಸಿದ್ದರಾಮಯ್ಯ...

ಮುಂದೆ ಓದಿ

ಪಿಂಚಣಿ ಹಳೆಯದಾದರೇನು, ನಷ್ಟ ನವನವೀನ !

ಅಶ್ವತ್ಥಕಟ್ಟೆ ranjith.hoskere@gmail.com ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಕಳೆದ ಆರು ತಿಂಗಳಲ್ಲಿ ದೇಶದಲ್ಲಿ ನಡೆದಿರುವ ಎಲ್ಲ ಚುನಾವಣೆಯಲ್ಲಿಯೂ ಒಪಿಎಸ್/ಎನ್‌ಪಿಎಸ್ ಯೋಜನವೇ ಬಹುದೊಡ್ಡ ಚುನಾವಣಾ ಅಸವಾಗಿರುವುದನ್ನು ಬಿಜೆಪಿ ನೋಡಿದೆ....

ಮುಂದೆ ಓದಿ

ಕರಾವಳಿ ಬಿಜೆಪಿಯಲ್ಲಿ ಬಿ ಅಂದ್ರೆ ಬೆಳ್ಳಾರೆ ?

ಅಶ್ವತ್ಥಕಟ್ಟೆ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಪೂರಕವಾಗಿರುವ ವರದಿಗಳೇ ಇದ್ದರೂ, ಈ ರೀತಿಯ ಅನಿರೀಕ್ಷಿತ ಹೊಡೆತಗಳನ್ನು ತಡೆಯುವ ನಿಟ್ಟಿನಲ್ಲಿ ಯಾವ ರೀತಿಯ ತಡೆಗೋಡೆ ಕಟ್ಟಬೇಕು ಎನ್ನುವ ಸವಾಲು ಕಾಂಗ್ರೆಸ್...

ಮುಂದೆ ಓದಿ

error: Content is protected !!