Sunday, 14th August 2022

ಆಕಡೆಯವರ ಜನುಮದಿನ ಈಕಡೆಯವರಿಂದ ಆಚರಣೆ!

ಎಸ್. ಷಡಕ್ಷರಿ ಆಸಕ್ತಿ ಹುಟ್ಟಿಸುವ ಈ ಘಟನೆಯನ್ನು ಮ್ಯಾಾನೇಜ್‌ಮೆಂಟ್ ಶಿಬಿರವೊಂದರಲ್ಲಿ ತರಬೇತಿದಾರರಾದ ಶ್ರೀವಾಸ್ತವ ಅವರು ಹೇಳಿದ್ದು. ಆಧುನಿಕ ಚೈನಾದಲ್ಲಿ ಎರಡು ಉದ್ಯಮಗಳು ಅಕ್ಕಪಕ್ಕದಲ್ಲಿದ್ದವಂತೆ. ಇಬ್ಬರದ್ದೂ ಒಂದೇ ಬಗೆಯ ಉತ್ಪನ್ನಗಳು. ಹಾಗಾಗಿ ಇಬ್ಬರಿಗೂ ಪರಸ್ಪರ ಪೈಪೋಟಿ. ಆದರೆ ಇಬ್ಬರ ಉತ್ಪನ್ನಗಳೂ ಒಳ್ಳೆೆಯ ಗುಣಮಟ್ಟವನ್ನು ಹೊಂದಿದ್ದವು. ಇಬ್ಬರೂ ಚೆನ್ನಾಾಗಿ ವ್ಯವಹಾರ ನಡೆಸುತ್ತಿಿದ್ದರು. ಇಬ್ಬರೂ ಯಶಸ್ವಿಿಯಾಗಿದ್ದವರು. ಅಪಾರವಾದ ವ್ಯಾಾಪಾರವನ್ನೂ, ಲಾಭವನ್ನೂ ಹೊಂದಿದ್ದವರು. ಹೊರಗಿನಿಂದ ನೋಡುವವರಿಗೆ ಇವರಿಬ್ಬರಲ್ಲಿ ಎಂತಹ ಪೈಪೋಟಿ ಎನಿಸುತ್ತಿಿತ್ತು. ಒಳಗೆ ಕೆಲಸ ಮಾಡುವವರಿಗೂ ಹಾಗೆಯೇ ಅನಿಸುತ್ತಿಿತ್ತು. ಒಂದು ದಿನ ಈ […]

ಮುಂದೆ ಓದಿ