Thursday, 3rd October 2024

ಹೋರಾಟಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿದಾಕೆ

ಶಶಾಂಕಣ shashidhara.halady@gmail.com ಸ್ಟುಟ್‌ಗಾರ್ಟ್ ಎಂಬುದು ಜರ್ಮನಿಯ ದಕ್ಷಿಣ ಭಾಗದಲ್ಲಿರುವ ಒಂದು ಪುಟ್ಟ ನಗರ. ಸುಮಾರು ೬ ಲಕ್ಷ ಜನಸಂಖ್ಯೆ ಇರುವ ಸ್ಟುಟ್‌ಗಾರ್ಟ್‌ಗೂ, ನಮ್ಮ ದೇಶಕ್ಕೂ ಏನು ಸಂಬಂಧ ಎಂದು ಕೇಳಿದರೆ ಬಹು ಪಾಲು ಜನಸಾಮಾನ್ಯರು ಗೊತ್ತಿಲ್ಲ ಎಂದೇ ಉತ್ತರಿಸಿ ಯಾರು. ಇದೇ ಪ್ರಶ್ನೆಯನ್ನು ಜರ್ಮನಿಯವರಿಗೆ ಕೇಳಿದರೆ, ಆಟೊಮೊಬೈಲ್ ಕ್ರಾಂತಿ ಆರಂಭ ವಾಗಿದ್ದೇ ಇಲ್ಲಿಂದ ಎಂದು ಹೆಮ್ಮೆಯಿಂದ ಹೇಳಿಕೊಂಡಾರು. ಕಾರ್ಲ್ ಬೆಂಜ್ ಎಂಬಾತನು (ಬೆಂಜ್ ಸಂಸ್ಥೆ ಯನ್ನು ಹುಟ್ಟುಹಾಕಿದಾತ) ೧೮೮೫ ಮತ್ತು ೧೮೮೭ರಲ್ಲಿ ಕ್ರಮವಾಗಿ ಮೊದಲ ಕಾರು ಮತ್ತು […]

ಮುಂದೆ ಓದಿ

ದಿವಾನರ ಹುದ್ದೆ ತ್ಯಜಿಸಿದ ಧೀಮಂತ ಹೋರಾಟಗಾರ

ಶಶಾಂಕಣ shashidhara.halady@gmail.com ಶ್ಯಾಮ್‌ಜಿ ಕೃಷ್ಣವರ್ಮ ಅವರು ಭಾರತೀಯರ ನೆನಪಿನಿಂದ ಬಹುತೇಕ ಮಾಸಿಹೋಗಿದ್ದಾರೆ; ಆದರೆ ಅವರು ಹುಟ್ಟುಹಾಕಿದ ‘ಇಂಡಿಯಾ ಹೌಸ್’ ವಿಚಾರವು ಆಗಾಗ ಪ್ರಸ್ತಾಪಕ್ಕೆ ಬರುತ್ತದೆ. ಭಾರತದಲ್ಲಿ ಯಾವುದಾದರೂ...

ಮುಂದೆ ಓದಿ

ಕೆನಡಾ ಪ್ರಧಾನಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದು ಏಕೆ ?

ಶಶಾಂಕಣ shashidhara.halady@gmail.com ಪಂಜಾಬಿನ ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕಿಂತ ೫ ವರ್ಷ ಮುಂಚೆ ಘಟಿಸಿದ ‘ಕೋಮಗಾಟ ಮಾರು’ ಹತ್ಯಾಕಾಂಡವು, ೨೦ ಸಾಹಸಿ ಪಂಜಾಬಿಗಳ ದುರಂತ ಸಾವಿನೊಂದಿಗೆ ಅಂತ್ಯವಾಯಿತು. ಆ ದಿನಗಳಲ್ಲಿ...

ಮುಂದೆ ಓದಿ

ಎರಡು ಹಾರುವ ಓತಿಗಳನ್ನು ಕಂಡ ಬೆರಗಿನ ಕ್ಷಣ !

ಶಶಾಂಕಣ shashidhara.halady@gmail.com ಒಂದು ಮರದಿಂದ ಇನ್ನೊಂದಕ್ಕೆ ‘ಗ್ಲೈಡ್’ ಮಾಡುತ್ತಾ ಸಾಗುವ ಹಾರುವ ಓತಿಯ ಹಾರಾಟವನ್ನು ಹತ್ತಿರದಿಂದ ನೋಡುವ ಅನುಭವ ಅನನ್ಯ. ಅದೃಶ್ಯವಾಗಿರುವ ರೆಕ್ಕೆಯಂಥ ರಚನೆಯನ್ನು ತಕ್ಷಣ ಹೊರಕ್ಕೆ...

ಮುಂದೆ ಓದಿ

ಹರನಗುಡ್ಡೆಯ ಪ್ರೇಮಿ ಹೊರತಂದ ಪುಸ್ತಕ !

ಶಶಾಂಕಣ shashidhara.halady@gmail.com ಹರನಗುಡ್ಡವು ವರ್ಷವೊಂದರಲ್ಲಿ ೩ ಬಣ್ಣ ತಳೆಯುವುದು ಒಂದು ವಿಸ್ಮಯ. ಇದು ಸಾವಿರಾರು ವರ್ಷಗಳಿಂದ ಮರುಕಳಿಸುತ್ತಿದೆ ಎಂದು ನಾನು ಹಿಂದೆ ಇದೇ ಅಂಕಣದಲ್ಲಿ ಭಾವುಕನಾಗಿ ವರ್ಣಿಸಿದಾಗ,...

ಮುಂದೆ ಓದಿ

ನಗರದತ್ತ ಮುಖಮಾಡಿದ ಗ್ರಾಮೀಣ ಬದುಕು

ಶಶಾಂಕಣ shashidhara.halady@gmail.com ರುಚಿಯಾಗಿರುವ ಆರ್.ಒ. ನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿ ಉಪಯೋಗಿಸುತ್ತಿದ್ದೇವೆ. ಆದರೆ, ಹೀಗೆ ಶುದ್ಧೀಕರಿಸಿದ ನೀರಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಲವಣಾಂಶಗಳೇ ಇಲ್ಲದಿರಬಹುದು ಎನ್ನುತ್ತಾರೆ...

ಮುಂದೆ ಓದಿ

ಕಂಬಳದ ಕೋಣಗಳೇ: ನಿಮಗೆ ಬೆಂಗಳೂರಿಗೆ ಸ್ವಾಗತ !

ಶಶಾಂಕಣ shashidhara.halady@gmail.com ಇದನ್ನು ನಾನು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಕರಾವಳಿಯ ಅಪ್ಪಟ ಗ್ರಾಮೀಣರು ಸಂಭ್ರಮದಿಂದ, ತಮ್ಮ ಬದುಕಿನ ಒಂದು ಭಾಗವೆಂದು ತಿಳಿದು ಭಾಗವಹಿ ಸುವ, ನಕ್ಕು ನಲಿಯುವ, ಅವರ...

ಮುಂದೆ ಓದಿ

ಅಂಕಣ ಬರಹದ ಹಿರಿಮೆ ಹೆಚ್ಚಿಸಿದ ಹಾಮಾನಾ

ಶಶಾಂಕಣ shashidhara.halady@gmail.com ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅಂಕಣ ಬರಹಗಳಿಗೆ ಅಽಕೃತ ಗೌರವವನ್ನು ತಂದುಕೊಟ್ಟವರು ಹಿರಿಯರಾದ ಹಾ.ಮಾ.ನಾಯಕರು (೧೯೩೧-೨೦೦೦). ಸದಭಿರುಚಿಯ, ಸುಲಭವಾಗಿ ಓದಿಸಿಕೊಳ್ಳುವ, ಶ್ರೇಷ್ಠವೆನಿಸುವ ಹಲವು ಅಂಕಣ ಬರಹಗಳನ್ನು...

ಮುಂದೆ ಓದಿ

ಕಾಲಕ್ಕನುಗುಣವಾಗಿ ಬಣ್ಣ ಬದಲಿಸುವ ಹರನಗುಡ್ಡ !

ಶಶಾಂಕಣ shashidhara.halady@gmail.com ಹರನಗುಡ್ಡವು ಹಲವು ಕೌತುಕಗಳ ಆಗರ! ಮೊದಲನೆಯ ಕೌತುಕ ಎಂದರೆ ಆ ಗುಡ್ಡ ಟೊಳ್ಳು ಎಂಬ ವಿಚಾರ. ಎತ್ತರವಾದ ಪ್ರದೇಶದಲ್ಲಿ ಸಪಾಟಾಗಿ ೨ ಕಿ.ಮೀ. ದೂರದ...

ಮುಂದೆ ಓದಿ

ಮತ್ತೊಮ್ಮೆ ಗರಿಗೆದರಿದ ಕ್ರಿಕೆಟ್ ಕನಸುಗಳು !

ಶಶಾಂಕಣ shashidhara.halady@gmail.com ಕ್ರಿಕೆಟ್ ಆಟವನ್ನು ಸೋಮಾರಿಗಳ ಆಟ ಎಂದು ನಮ್ಮ ದೇಶದವರು ಹೇಳುವ ಕಾಲವೊಂದಿತ್ತು; ತೀರಾ ಮುಂಚೆ ಏನಲ್ಲ, ೧೯೭೦ರ ದಶಕದ ತನಕ ಕ್ರಿಕೆಟ್‌ಎಂದರೆ ಐದು ದಿನ...

ಮುಂದೆ ಓದಿ