ಶಶಾಂಕಣ shashidhara.halady@gmail.com ಪೇಟೆಯಿಂದ ೩ ಕಿ.ಮೀ. ದೂರದಲ್ಲಿ, ಅಷ್ಟೇನೂ ದಟ್ಟವಲ್ಲದ ಕಾಡಿನ ನಡುವೆ, ಗದ್ದೆ ಬಯಲಿನ ತುದಿಯಲ್ಲಿರುವ ನಮ್ಮ ಮನೆಯ ಸುತ್ತ ಹಲವು ವಿಸ್ಮಯಕಾರಿ ಪ್ರಾಕೃತಿಕ ವ್ಯಾಪಾರಗಳು ನಡೆಯುತ್ತಲೇ ಇರುತ್ತವೆ. ಅದೆಷ್ಟೋ ಇಂಥ ವಿಸ್ಮಯಗಳು ನಮ್ಮ ಅರಿವಿಗೆ ಬಾರದೇ ಇರುವುದೂ ಉಂಟು. ನಮ್ಮ ಪಾಡಿಗೆ ಶಾಲೆಗೆ ಹೋಗುತ್ತಾ ನಾವು ಮಕ್ಕಳು ಇದ್ದರೆ, ದೊಡ್ಡವರು ಗದ್ದೆಯಲ್ಲಿ ನಾಟಿ ಮಾಡುತ್ತಾ, ಹಾಡಿಯಿಂದ ದರಲೆ ತರುತ್ತಾ, ಹಕ್ಕಲಿನಿಂದ ಸೌದೆ ತರುತ್ತಾ ತಮ್ಮ ದಿನಚರಿಯನ್ನು ದೂಡುತ್ತಿದ್ದರು. ಕಾಡು, ಹಾಡಿ, ಹಕ್ಕಲು, ಬ್ಯಾಣಗಳೊಂದಿಗೆ ದಟ್ಟ […]
ಶಶಾಂಕಣ shashidhara.halady@gmail.com ಮಳೆಕೋಂಗಿಲ ಎಂಬುದು ನಮ್ಮ ಹಳ್ಳಿಯಲ್ಲಿ ಕಾಣಸಿಗುವ ವಿಶಿಷ್ಟ ಹಕ್ಕಿ. ಜನಪದರು ಇದನ್ನು ಹೆಸರಿಸಿದ ರೀತಿ ಬಹಳ ವಿಶೇಷ. ಮಳೆಗಾಲ ಆರಂಭವಾಗಿ ನಾಲ್ಕಾರು ವಾರಗಳ ನಂತರ...
ಶಶಾಂಕಣ shashidhara.halady@gmail.com ಇದೊಂದು ಗೌರವ ಅದೆಷ್ಟೋ ವರ್ಷಗಳ ಹಿಂದೆ ಬರಬೇಕಿತ್ತು; ಈಗಲಾದರೂ ದೊರಕಿದೆ, ಅದೇ ಸಂತೋಷ. ಬೇಲೂರು, ಹಳೆಬೀಡು ಮತ್ತು ಸೋಮನಾಥ ಪುರದ ಶಿಲಾ ಸೌಂದರ್ಯವು ಈಗ...
ಶಶಾಂಕಣ shashidhara.halady@gmail.com ಮಳೆ ಬಿದ್ದ ಕೂಡಲೇ ಸಸ್ಯಗಳು ಹಸಿರಾಗಿ ಚಿಗಿತುಕೊಳ್ಳುತ್ತವೆ; ಬೇಸಗೆಯಲ್ಲಿ ಬಿದ್ದ ಬೀಜಗಳು ಮೊಳಕೆಯೊಡೆಯುತ್ತವೆ; ಮರಗಳ ಮೇಲೂ ಕೆಲವು ಪುಟ್ಟ ಸಸ್ಯಗಳು ತಲೆ ಎತ್ತಿ ತಮ್ಮಿರವನ್ನು...
ಶಶಾಂಕಣ shashidhara.halady@gmail.com ಮಳೆಗಾಲದಲ್ಲಿ ನಮ್ಮ ಹಳ್ಳಿಯ ಸುತ್ತಲೂ ನೀರು ತುಂಬಿಕೊಳ್ಳುವ ಪರಿ ವಿಸ್ಮಯ ತರುವಂತಹದ್ದು. ಈಗ ನಮ್ಮೂರಿನ ಗದ್ದೆ, ತೋಡು, ಬಾವಿ, ಗುಮ್ಮಿ, ಕೆರೆ, ಮದಗ, ಹೊಳೆ...
ಶಶಾಂಕಣ shashidhara.halady@gmail.com ಚಂದ್ರನೆಂದರೆ ಮಾನವನಿಗೆ ಸದಾ ಬೆರಗು; ಅನಾದಿ ಕಾಲದಿಂದಲೂ ಚಂದ್ರನ ಕುರಿತು ಮನುಷ್ಯ ಚಿಂತನೆ ನಡೆಸಿದ್ದಾನೆ; ಹಲವು ಪೌರಾಣಿಕ ಕಥೆಗಳಲ್ಲಿ ಚಂದ್ರನನ್ನು ವರ್ಣಿಸಿ, ಆತನನ್ನು ರಕ್ತಮಾಂಸಗಳಿಂತ...
ಶಶಾಂಕಣ shashidhara.halady@gmail.com ಮಳೆಗಾಲಕ್ಕೆ ಸಂಬಂಧಿಸಿದಂತೆ ಭಲೇಮಜ ಎನಿಸುವ ಒಂದು ಪ್ರಸಂಗದೊಂದಿಗೆ ಈ ಬರಹ ಆರಂಭಿಸುತ್ತೇನೆ. ನನ್ನ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ, ಆ ಮಳೆಗಾಲದ ಒಂದು ದಿನ, ಜಾಗದ...
ಶಶಾಂಕಣ shashidhara.halady@gmail.com ಮಳೆಗಾಲದ ಆರಂಭವು ನಮ್ಮ ನಡುವಿನ ಒಂದು ವಿಸ್ಮಯ; ಮಳೆ ಬಿದ್ದಾಗ ಭೂಮಿಗೆ ಸಂಭ್ರಮ! ಒಂದೆರಡು ವಾರ ಮಳೆ ಬಿದ್ದ ನಂತರ, ನೆಲದಿಂದ ಮೇಲೇಳುವ ಇದೊಂದು...
ಶಶಾಂಕಣ shashidhara.halady@gmail.com ನಮಗೆ ಒಬ್ಬರು ಅಮ್ಮಮ್ಮ ಇದ್ದರು. ನಮ್ಮ ತಂದೆಯ ತಾಯಿ; ಅವರನ್ನು ‘ಅಮ್ಮಮ್ಮ’ ಎಂದು ಕರೆಯುವ ರೂಢಿ. ಹಾಗೆ ನೋಡಿದರೆ, ಅವರನ್ನು ‘ಅಪ್ಪಮ್ಮ’ ಎಂದೇ ನಾವು...
ಶಶಾಂಕಣ shashidhara.halady@gmail.com ನಮ್ಮ ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಸಾಕಷ್ಟು ಪರಿಚಿತ ಎನಿಸಿರುವ ಈ ಹಣ್ಣು, ಅದೇಕೋ ಇತರ ಭಾಗಗಳಲ್ಲಿ ಅಪರಿಚಿತ ಎನಿಸಿದೆ. ಹಲಸಿನ ದೂರ ಸಂಬಂಧಿ; ಗಾತ್ರದಲ್ಲಿ ಕಿರಿದು;...