ಶಶಾಂಕಣ shashidhara.halady@gmail.com ಹಳ್ಳಿಯಲ್ಲಿ ವಾಸ ಎಂದರೆ, ಕ್ರಿಮಿ ಕೀಟಗಳ ಸಹವಾಸ, ಅವುಗಳಿಂದ ಕಚ್ಚಿಸಿಕೊಳ್ಳುವುದು ಇದ್ದದ್ದೇ. ಇರುವೆ, ಕೆಂಜಿಗ, ಚೌಳಿ, ಕಡ್ಜುಳ, ಕುಂಬಾರ ಹುಳ, ಚೇಳು, ಜೇನು, ಜೇಡ ಇವೆಲ್ಲವೂ ಕಚ್ಚುವ ಅಭ್ಯಾಸದವು. ಅವುಗಳ ದಿನಚರಿಯ ಭಾಗ ಅದು. ಅದರಲ್ಲಿ ಅಕಸ್ಮಾತ್ ಮನುಷ್ಯ ಕೈ ಹಾಕಿದರೆ, ಅವುಗಳಿಂದ ಕಚ್ಚಿಸಿಕೊಳ್ಳುವುದು ಅನಿವಾರ್ಯ. ಜೇಡಗಳು ಸಹ ಮನುಷ್ಯನಿಗೆ ಕಚ್ಚುವುದುಂಟು. ನಮ್ಮ ಹಳ್ಳಿ ಮನೆಗೆ ಸಾಗುವ ಗದ್ದೆ ದಾರಿಯಲ್ಲಿ ನಡೆದುಕೊಂಡು ಬರುತ್ತಿ ದ್ದಾಗ, ಒಮ್ಮೆ ನನ್ನ ತಂಗಿಯ ಕಾಲಿನಲ್ಲಿ ಸಣ್ಣದೇನೋ ಗಾಯವಾಗಿತ್ತು. ಯಾವುದೋ […]
ಶಶಾಂಕಣ shashidhara.halady@gmail.com ನಮ್ಮ ಮನೆಯ ತೋಟದಲ್ಲಿದ್ದ ಇತರ ಮರಗಳಲ್ಲಿ ಒಂದೆರಡು ಹಲಸಿನ ಮರಗಳು ಎದ್ದು ಕಾಣಿಸುತ್ತವೆ. ಆದರೆ, ಮರಗೊಡ್ಲು ವಿನ ಪ್ರಭಾವವೋ ಏನೋ, ಆ ಮರಗಳಲ್ಲಿ ಜಾಸ್ತಿ...
ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಬಿರು ಬೇಸಗೆಯಲ್ಲಿ ರುಚಿಕರವಾಗಿರುವುದರ ಜತೆ, ದಾಹವನ್ನೂ ತಣಿಸುವ ಹಣ್ಣುಗಳೆಂದರೆ ಕಾಟು ಮಾವಿನ ಹಣ್ಣು. ತಮ್ಮಷ್ಟಕ್ಕೆ ತಾವು ಕಾಡು ಪ್ರದೇಶಗಳಲ್ಲಿ ಬೆಳೆದುಕೊಳ್ಳುವ ಕಾಟು...
ಶಶಿಧರ ಹಾಲಾಡಿ — ಅಮೆರಿಕ ಎಂಬ ಸ್ವಪ್ನ ನಗರಿಯ ಚಿತ್ರಣ ಸಾಬೂನು ಗುಳ್ಳೆಯಂತೆ ಒಡೆದುಹೋಗಿದೆ. ಇಪ್ಪತ್ತನೆಯ ಶತಮಾನದಲ್ಲಿ ಜಗತ್ತನ್ನು ಪರೋಕ್ಷವಾಗಿ ಆಳಿದ ಅಮೆರಿಕದ ಸುತ್ತಲೂ ನಿರ್ಮಾಣಗೊಂಡಿದ್ದ ಸುಂದರ...
ಶಶಿಧರ ಹಾಲಾಡಿ —– ಮತ್ತೊಂದು ವಿಶ್ವ ಪರಿಸರ ದಿನ ಬಂದಿದೆ. ನಮ್ಮ ಪರಿಸರವನ್ನು ಈಗ ಇರುವಂತೆಯಾದರೂ ಉಳಿಸಿಕೊಳ್ಳದಿದ್ದರೆ, ಮನುಕುಲವೇ ಮುಂದೆ ಅಪಾಯಕ್ಕೆ ಸಿಲುಕಬಹುದು ಎಂದು ಪ್ರಾಜ್ಞರು, ವಿಜ್ಞಾನಿಗಳು,...
ಶಶಿಧರ ಹಾಲಾಡಿ, ಪತ್ರಕರ್ತರು ಎರಡು ದಶಕಗಳಿಂದ ಅಯೋಧ್ಯೆೆಯಲ್ಲಿ ರಾಮಮಂದಿರ ನಿರ್ಮಾಣದ ‘ಕಾರ್ಯಶಾಲಾ’ ಕಾರ್ಯನಿರತವಾಗಿದೆ; ನೂರಾರು ಅಮೃತಶಿಲಾ ಕಂಬಗಳು, ತೊಲೆಗಳು, ಕೆತ್ತನೆಗಳು, ದೇಗುಲದಲ್ಲಿ ಅಡಕಗೊಳ್ಳಲು ಕಾಯುತ್ತಿವೆ. ಅಯೋಧ್ಯೆೆಯಲ್ಲಿರುವ ರಾಮ...
ನೇರನೋಟ ಶಶಿಧರ ಹಾಲಾಡಿ ಕಬ್ಬನ್ ಪಾರ್ಕ್‌ನಲ್ಲಿ ಏಳು ಮಹಡಿಗಳ ಹೊಸ ಕಟ್ಟಡಕ್ಕೆೆ ಉಚ್ಛ ನ್ಯಾಾಯಾಲಯವು ಅನುಮತಿ ನೀಡಿದ್ದನ್ನು ಕಂಡು, ಕಳವಳಗೊಂಡ ಪರಿಸರ ಪ್ರೇಮಿಗಳು, ‘ಕಬ್ಬನ್ ಪಾರ್ಕ್ ಉಳಿಸಿ’...