Friday, 29th March 2024

ಮಿಣುಕು ಹುಳಗಳ ಬೆಳಕಿನ ಪರಿಷೆ…

ಶಶಾಂಕಣ shashidhara.halady@gmail.com ಮಿಣುಕು ಹುಳಗಳ ಮಾಯಾಲೋಕದ ರಹಸ್ಯಗಳನ್ನು ಪೂರ್ತಿಯಾಗಿ ಮಾನವನು ಇನ್ನೂ ಅರಿತಿಲ್ಲ ಎಂದೇ ಹೇಳಬಹುದು. ಮಿಣುಕು ಹುಳಗಳು ಒಂದಿಷ್ಟೂ ಬಿಸಿಯನ್ನು ತೋರದೆ, ಬೆಳಕನ್ನು ತಮ್ಮ ದೇಹದಲ್ಲಿ ಉತ್ಪತ್ತಿ ಮಾಡುವುದು ಹೇಗೆ ಎಂಬ ರಹಸ್ಯವನ್ನು ನಮ್ಮ ವಿಜ್ಞಾನವಿನ್ನೂ ಪೂರ್ತಿಯಾಗಿ ಭೇದಿಸಿಲ್ಲ. ಭಾವಜೀವಿಗಳ ಮನದ ತುಂಬಾ ಬೆಳಕನ್ನು ತುಂಬಬಲ್ಲ ಮಿಣುಕು ಹುಳಗಳ ಮಾಯಾಲೋಕದ ಬೆರಗನ್ನು ಪೂರ್ತಿಯಾಗಿ ಅನುಭವಿಸಬೇಕಾದರೆ, ನೀವೊಮ್ಮೆ ಅವುಗಳನ್ನು ನೋಡಲೇಬೇಕು ಹೊರತು ಅಕ್ಷರದಲ್ಲಿ ವರ್ಣಿಸುವುದು ಕಷ್ಟ. ಅದರಲ್ಲೂ, ಮಿಣುಕು ಹುಳಗಳ ಬೆಳಕಿನ ಸಭೆಯಂತೂ, ಈ ನಿಸರ್ಗಲೋಕದ ಅದ್ಭುತ […]

ಮುಂದೆ ಓದಿ

ಎಲ್ಲೆಲ್ಲೂ ಹರಡಿದೆ ಸಕ್ಕರೆ ತರುವ ಅನಾಹುತ !

ಶಶಾಂಕಣ shashidhara.halady@gmail.com ನಾಲ್ಕಕ್ಷರ ಕಲಿತು, ಕೆಲಸ ಹುಡುಕಿಕೊಂಡು ‘ಘಟ್ಟದ ಮೇಲೆ’ ಹೋಗುವುದು ಕರಾವಳಿಯ ಜಿಲ್ಲೆಗಳಲ್ಲಿ ಕಳೆದ ಆರೆಂಟು ದಶಕಗಳಲ್ಲಿ ಕಂಡುಬರುತ್ತಿರುವ ವಿದ್ಯಮಾನ. ಸ್ವಾತಂತ್ರ್ಯಪೂರ್ವದಲ್ಲಿ, ಕುಂದಾಪುರ ಸರಹದ್ದಿನ ಜನರು...

ಮುಂದೆ ಓದಿ

ಲಕ್ಷದ್ವೀಪ ಮೇಲೋ, ಮಾಲ್ಡೀವ್ಸ್ ಮೇಲೋ ?

ಶಶಾಂಕಣ shashidhara.halady@gmail.com ತನ್ನ ಪಾಡಿಗೆ ತಣ್ಣನೆ ಮಲಗಿದ್ದ ಪುಟ್ಟ ಮೀನುಗಾರಿಕಾ ಗ್ರಾಮ ಎನಿಸಿರುವ ಮರವಂತೆ ಒಮ್ಮೆಗೇ ಸುದ್ದಿಯಲ್ಲಿದೆ! ಮರವಂತೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಒಂದು...

ಮುಂದೆ ಓದಿ

ಅವನತಿಯ ಹಾದಿ ಹಿಡಿಯುತ್ತಿರುವ ಅವಧಿ ಭಾಷೆ

ಶಶಾಂಕಣ shashidhara.halady@gmail.com ಉತ್ತರ ಭಾರತದಲ್ಲಿ ಅಧಿಕಾರ ಹೊಂದಿದವರ ಭಾಷೆಯಾದ ಹಿಂದಿಯ ಹೇರಿಕೆಯ ಎದುರು, ಜನಸಾಮಾನ್ಯರ ಭಾಷೆಯಾಗಿದ್ದ ಅವಽ ಕಳೆದುಹೋಗಿದೆ! ಅವಧಿಯು ಅನ್ನ ನೀಡುವ ಭಾಷೆಯಾಗಿ ಮುಂದುವರಿಯಲಿಲ್ಲ; ಆದ್ದರಿಂದ...

ಮುಂದೆ ಓದಿ

ಜಗತ್ತಿನ ಹೊಟ್ಟೆಯಲ್ಲಿ ನಮ್ಮ ದೇಶದ ಸಿಟ್ರಸ್ !

ಶಶಾಂಕಣ shashidhara.halady@gmail.com ಬೇರೆ ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ವಲಸೆ ಬಂದ ಸಸ್ಯ ಮತ್ತು ತರಕಾರಿಗಳ ಕುರಿತು ಸಾಕಷ್ಟು ವಿಚಾರಗಳನ್ನು ನೀವು ಕೇಳಿರಬಹುದು; ದೂರದ ದಕ್ಷಿಣ ಅಮೆರಿಕದಿಂದಲೋ,...

ಮುಂದೆ ಓದಿ

ನಿಜಾರ್ಥದಲ್ಲಿ ಅವರೊಬ್ಬ ಬೆಟ್ಟದ ಜೀವ, ಪರಿಸರ ಪ್ರೇಮಿ !

ಶಶಾಂಕಣ shashidhara.halady@gmail.com ನಮ್ಮ ರಾಜ್ಯದ ಅತಿ ಸುಂದರ ತಾಣಗಳಲ್ಲಿ ಒಂದಾದ ಕುಮಾರಪರ್ವತಕ್ಕೆ ೧೯೮೪ರಲ್ಲಿ ಚಾರಣ ಮಾಡಿದ ನೆನಪು ನನಗಿನ್ನೂ ಹಸಿರಾಗಿಯೇ ಇದೆ. ಸುಬ್ರಹ್ಮಣ್ಯ ಪೇಟೆಯಿಂದ ಮಧ್ಯಾಹ್ನ ಹೊರಟು,...

ಮುಂದೆ ಓದಿ

ಆಕೆಯ ದೇಹದೊಳಗೆ ಹೊಕ್ಕಿತ್ತು ಹನ್ನೊಂದು ಗುಂಡು

ಶಶಾಂಕಣ shashidhara.halady@gmail.com ಆಕೆಯ ಹೆಸರು ಕಮ್ಲೇಶ್ ಕುಮಾರಿ ಯಾದವ್. ನೆನಪಿದೆಯೆ? ಉಹುಂ.. ನಮ್ಮಲ್ಲಿ ಹೆಚ್ಚಿನವರು ಈ ಹೆಸರನ್ನು ಮರೆತೇ ಬಿಟ್ಟಿದ್ದೇವೆ. ಇದನ್ನು ಕಂಡೇ ಹೇಳುವುದು ‘ಪಬ್ಲಿಕ್ ಮೆಮೊರಿ...

ಮುಂದೆ ಓದಿ

ಅಕೇಶಿಯಾ ನೆಡುತೋಪು ಮಾಡಿದ ಹಾನಿ ಎಷ್ಟು?

ಶಶಾಂಕಣ shashidhara.halady@gmail.com ಕೆಮ್ಮಣ್ಣುಗುಂಡಿ ಮತ್ತು ಬಾಬಾಬುಡನ್‌ಗಿರಿ ಬೆಟ್ಟಗಳ ಸಾಲು ನಿಜಕ್ಕೂ ಸುಂದರ. ಆ ಎರಡು ತಾಣಗಳನ್ನು ಸಂಪರ್ಕಿಸುವ ಒಂದು ಕಾಲುದಾರಿಯೂ ಇದೆ; ಚೊಕ್ಕವಾದ ಕಲ್ಲು ಗಳನ್ನು ಒಪ್ಪವಾಗಿ...

ಮುಂದೆ ಓದಿ

ಗೊಂಡಾರಣ್ಯ ಬೆಳೆಸುವ ಹುಚ್ಚು ಸಾಹಸ !

ಶಶಾಂಕಣ shashidhara.halady@gmail.com ಇದನ್ನು ಒಂದು ಸುಂದರ ಕನಸು ಎನ್ನದೇ ಇನ್ನೇನನ್ನಬಹುದು ಎಂದು ನನಗಂತೂ ತಿಳಿಯುತ್ತಿಲ್ಲ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಅದೊಂದು ಹುಚ್ಚು ಕನಸು, ಹುಚ್ಚು ಸಾಹಸ. ಇಲ್ಲವಾದರೆ,...

ಮುಂದೆ ಓದಿ

ಸಂಕದ ಮೇಲಿನ ನಡಿಗೆ ಗೊತ್ತೆ ನಿಮಗೆ ?

ಶಶಾಂಕಣ shashidhara.halady@gmail.com ನಮ್ಮೂರಿನಲ್ಲಿ ಜನಸಾಮಾನ್ಯರು ಆಡುವ ಭಾಷೆಯ ಕೆಲವು ಪದಗಳು ತಮಾಷೆ ಎನ್ನಿಸುತ್ತವೆ, ಬೆರಗು ಹುಟ್ಟಿಸುತ್ತವೆ. ಭಾಷಾ ಶಾಸದ ದೃಷ್ಟಿಯಲ್ಲಿ ಇಂಥ ಪದಗಳು ಹೇಗೆ ರೂಪುಗೊಂಡಿರಬಹುದು, ಆ...

ಮುಂದೆ ಓದಿ

error: Content is protected !!