Saturday, 23rd November 2024

ಕಿರಿಕಿರಿಯ ಹೇನು ಅವಸಾನದ ಅಂಚಿನಲ್ಲಿದೆಯೇ ?!

ಶಿಶಿರ ಕಾಲ shishirh@gmail.com ಯಾವ್ಯಾವುದೋ ಜೀವಿಗಳೆಲ್ಲ ಅವಸಾನವಾಗುತ್ತಿವೆಯಂತೆ! ನಮಗೆ ಅಂದಾಜೇ ಇಲ್ಲದಷ್ಟು ಜೀವಿಗಳು ನಿತ್ಯ ನಾಮಾವಶೇಷ ವಾಗುತ್ತಿವೆಯಂತೆ. ಒಂದು ಲೆಕ್ಕದ ಪ್ರಕಾರ ಶೇ. ೦.೧ರಷ್ಟು ಜೀವಿಗಳು ಪ್ರತಿ ವರ್ಷ ಅಳಿದುಹೋಗುತ್ತವೆಯಂತೆ. ಆದರೆ ನಮಗೆ ಇಂದಿಗೂ ಭೂಮಯಲ್ಲಿ ಎಷ್ಟು ಜೀವ ವೈವಿಧ್ಯವಿದೆ ಎಂಬ ಅಂದಾಜೇ ಇಲ್ಲ. ಅಮೆರಿಕದ ವಿಜ್ಞಾನಿಗಳು ಇತ್ತೀಚೆಗೆ ಪನಾಮಾದ ನಿತ್ಯ ಹರಿದ್ವರ್ಣ ಕಾಡಿನ ಆಳದಲ್ಲಿ ಮಿಡತೆಯ ಬಗ್ಗೆ ಅಭ್ಯಾಸ ಮಾಡಲಿ ಕ್ಕೆಂದು ಮುಂದಾಗಿದ್ದರು. ಅಲ್ಲಿ ಅವರು ಆಯ್ಕೆ ಮಾಡಿಕೊಂಡದ್ದು ಆ ದಟ್ಟ ಕಾಡಿನ ಮಧ್ಯದ ೧೯ […]

ಮುಂದೆ ಓದಿ

ಬೆಳದಿಂಗಳಲ್ಲಿ ನಮ್ಮ ದೃಷ್ಟಿ ಬ್ಲ್ಯಾಕ್ ಅಂಡ್ ವೈಟ್ ಆಗುವುದೇಕೆ ?

ಶಿಶಿರ ಕಾಲ shishirh@gmail.com ಸಮುದ್ರದಾಳದಲ್ಲಿ ಬೆಳಕು ಕೆಳಗಿಳಿಯದ ಜಾಗದ ವಿಸ್ತಾರ ಬಹುದೊಡ್ಡದು. ಸಹಜ ಮೇಲ್ನೋಟದ ಅಂದಾಜಿಗೆ ಈ ಕಗ್ಗತ್ತಲೆಯ ಜಾಗದಲ್ಲಿ ವಿಕಾಸವಾದದ ಪ್ರಕಾರ ಕಣ್ಣಿಲ್ಲದ ಜೀವಿಗಳೇ ಜಾಸ್ತಿ...

ಮುಂದೆ ಓದಿ

ಸದ್ಗುರು, ಇವರೇ ಅಲ್ಲವೇ ನಿಜ ಅರ್ಥದ ಜಗದ್ಗುರು ?

ಶಿಶಿರಕಾಲ shishirh@gmail.com ಸದ್ಗುರು ಜಗ್ಗಿ ವಾಸುದೇವ್. ಇವರ ಪರಿಚಯದ ಅವಶ್ಯಕತೆ ಇಲ್ಲವೆಂದುಕೊಂಡಿದ್ದೇನೆ. ಸದ್ಗುರು ರೂಪಿಸಿರುವ ಹಲವು ಆಧ್ಯಾ ತ್ಮಿಕ ಕಾರ್ಯಕ್ರಮಗಳಲ್ಲಿ ‘ಇನ್ನರ್ ಎಂಜಿನಿಯರಿಂಗ್’ ಕೂಡ ಒಂದು. ಇದನ್ನು...

ಮುಂದೆ ಓದಿ

ಶಕುನಿ, ಮಂಥರೆಯರು ಅಧ್ಯಕ್ಷರ ಪಕ್ಕಕ್ಕಿದ್ದರೆ…

ಶಿಶಿರ ಕಾಲ shishirh@gmail.com ಮನುಷ್ಯರಾಗಿ ನಾವು ಏನೇನನ್ನೆಲ್ಲ ಆವಿಷ್ಕರಿಸಿ ಬಿಟ್ಟಿದ್ದೇವೆ. ಮೊಬೈಲ್, ಇಂಟರ್ನೆಟ್, ಕಂಪ್ಯೂಟರ್, ಮೈಕ್ರೋ ಚಿಪ್, ಕಾರು, ರೈಲು, ವಿಮಾನ. ಒಂದೇ ಎರಡೇ? ಕೋಟ್ಯಾನುಕೋಟಿ ಆವಿಷ್ಕಾರಗಳು....

ಮುಂದೆ ಓದಿ

ವೃದ್ಧ ನಾಯಕರ ಕೈಯಲ್ಲಿದೆ ಅಣ್ವಸ್ತ್ರದ ರಿಮೋಟ್ !

ಶಿಶಿರಕಾಲ shishirh@gmail.com ಈಗೊಂದೆರಡು ತಿಂಗಳ ಹಿಂದೆ ಲಂಡನ್ನಿನ ‘ಇಕಾನಮಿಸ್ಟ್’ ಪತ್ರಿಕೆ ಒಂದು ಮಜಕೂರಿನ ಮುಖಪುಟವನ್ನು ಪ್ರಕಟಿಸಿತ್ತು. ಅದರ ಹೆಡಿಂಗ್ ಹೀಗಿತ್ತು: Made in ‘42, road worthy...

ಮುಂದೆ ಓದಿ

ಮೋದಿ ಎಂಬ ಅನಿವಾರ್ಯಕ್ಕೆ ಎಂಪಿಗಳೆಂಬ ಅನಿವಾರ್ಯ !

ಶಿಶಿರ ಕಾಲ shishirh@gmail.com ಚುನಾವಣೆ. ೨೦೨೪ರ ವರ್ಷದ ಜಾಗತಿಕ ಇತಿಹಾಸ ಬರೆದಿಡುವುದಾದರೆ ಅದರಲ್ಲಿ ಇರುವುದು ಎರಡೇ ಮುಖ್ಯ ವಿಷಯಗಳು. ಮೊದಲನೆಯದು ಯುದ್ಧಗಳು, ಎರಡನೆಯದು ಚುನಾವಣೆಗಳು. ನಡೆಯುತ್ತಿರುವ ಯುದ್ಧಗಳ...

ಮುಂದೆ ಓದಿ

ಕ್ಯೂ ಎಂಬ ಕಿರಿಕಿರಿ, ಸಾಮಾಜಿಕ ಬದ್ಧತೆ ಮತ್ತು ಅಗತ್ಯ

ಶಿಶಿರ ಕಾಲ shishirh@gmail.com ನಾವು ದಿನಕ್ಕೆ ಸರಾಸರಿ ಎಷ್ಟು ಫೋಟೋಗಳನ್ನು ನೋಡುತ್ತೇವೆ? ಪ್ರತಿಯೊಬ್ಬರೂ ಏನಿಲ್ಲ ವೆಂದರೂ ದಿನಕ್ಕೆ ನೂರಿನ್ನೂರು ಫೋಟೋ ನೋಡುತ್ತಾರೆ. ವಾಟ್ಸ್ಯಾಪ್ ಬಳಕೆದಾರರಾಗಿದ್ದಲ್ಲಿ ಇನ್ನೊಂದೈವತ್ತು. ಸೋಷಿಯಲ್...

ಮುಂದೆ ಓದಿ

ಆಂಗಸ್ ಮ್ಯಾಡಿಸನ್ ಆರ್ಥಿಕ ಇತಿಹಾಸ ಮತ್ತು ಭಾರತ

ಶಿಶಿರಕಾಲ shishirh@gmail.com ಹಿಟ್ಲರ್ ಯೆಹೂದಿಗಳನ್ನು ಕೊಂದದ್ದನ್ನು ಮಾನವ ಇತಿಹಾಸದ ಭೀಕರ ಘಟನೆ ಎಂದೇ ಪರಿಗಣಿಸುವುದುಂಟು. ಕೇವಲ ೧೯೪೧-೧೯೪೫ರ ಅವಧಿಯಲ್ಲಿ ಸುಮಾರು ೬೦ ಲಕ್ಷ ಯೆಹೂದಿಗಳ ಹತ್ಯೆ ಯಾಯಿತು....

ಮುಂದೆ ಓದಿ

ಆಕ್ರಮಣಕಾರಿ ಪ್ರಾಣಿ-ಸಸ್ಯಗಳನ್ನು ನಿರ್ಲಕ್ಷಿಸಬಹುದೇ ?

ಶಿಶಿರ ಕಾಲ shishirh@gmail.com ನಾಗರಹಾವು ಒಂದು ವಿಷಪೂರಿತ ಸರೀಸೃಪ. ಮನೆಯ ಸುತ್ತ, ಕೊಟ್ಟಿಗೆಯಲ್ಲಿ, ಮಾಡಿನ ಚಡಿಯಲ್ಲಿ, ಹೀಗೆ ನಮ್ಮ  ಸುತ್ತಮುತ್ತಲು ಓಡಾಡುವಾಗ ಅವುಗಳಿಗೆ ಅಕಸ್ಮಾತ್ ಏಟಾದರೆ ವಿಷದ...

ಮುಂದೆ ಓದಿ

ಮಾವಿನ ರೋದನ, ಕೇಳಲು ಯಾರಿಗೆ ವ್ಯವಧಾನ ?

ಶಿಶಿರ ಕಾಲ shishirh@gmail.com ನಮ್ಮಲ್ಲಿನ ಕಾಡುಗಳಲ್ಲಿ ಸಹಜ ಮಾವಿನ ಮರಗಳು ಸಾಕಷ್ಟಿವೆ. ಅಂದರೆ ಸ್ವಾಭಾವಿಕವಾಗಿ ಬೆಟ್ಟಗಳಲ್ಲಿ ಹುಟ್ಟಿಕೊಂಡವು ನೂರಾರಿವೆ. ಒಂದೊಂದು ಮಾವಿನ ಮರದ ಜಾತಿ ಒಂದೊಂದು. ಹಾಗಾಗಿ...

ಮುಂದೆ ಓದಿ