ಶಿಶಿರ ಕಾಲ shishirh@gmail.com ಇಂಟರ್ನೆಟ್ ಮಾಧ್ಯಮಗಳು, ಸೋಷಿಯಲ್ ಮೀಡಿಯಾ, ೨೪ಗಿ೭ ಸುದ್ದಿ ವಾಹಿನಿಗಳು- ಈಗೀಗ ಸುದ್ದಿಗಳೆಂದರೆ ಬೆಂಗಳೂರಿನ ರಸ್ತೆಯ ಬೈಕುಗಳಂತೆ. ಎಲ್ಲಾ ದಿಕ್ಕಿನಿಂದ, ಎಲ್ಲೆಂದರಲ್ಲಿ ಒಳನುಗ್ಗುತ್ತವೆ. ಎಲ್ಲವೂ ಅನಿರೀಕ್ಷಿತವೆಂಬಂತೆ. ನಿರಂತರ ಬ್ರೇಕಿಂಗ್. ನೂರಾರು ಬೆಳವಣಿಗೆಗಳು, ಅವೆಲ್ಲವೂ ನಿಮ್ಮ ಬದುಕನ್ನು ಬದಲಾಯಿಸಲಿವೆ ಎನ್ನುವ ಮಾಧ್ಯಮಗಳು. ನಮಗಿಂದು ಎಷ್ಟು ಪ್ರಮಾಣದ ಸುದ್ದಿಯ ಅವಶ್ಯಕತೆಯಿದೆ ಎನ್ನುವುದನ್ನು ನಿರ್ಧರಿಸಲಿಕ್ಕೆ ಕಷ್ಟವಾಗುತ್ತಿದೆ. ಸಿನಿಮಾ ತಾರೆಯರು, ಅವರ ಅಫರುಗಳು, ಅವರ ಮಕ್ಕಳು-ಮರಿಮಕ್ಕಳು ಎಲ್ಲಿ ಹೇಗೆ ಮುನಿಸಿಕೊಂಡವು, ಬಟ್ಟೆಯ ಬ್ರ್ಯಾಂಡ್ ಯಾವುದು ಎಂಬೆಲ್ಲ ತೀರಾ ಅನವಶ್ಯಕ ಸುದ್ದಿಗಳಿಂದ […]
ಶಿಶಿರ ಕಾಲ shishirh@gmail.com ಜಗತ್ತಿನ ಪಾಮ್ ಎಣ್ಣೆಯ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಸಹಜವಾಗಿ ಭಾರತ ಕೂಡ ಒಂದು. ಭಾರತದಲ್ಲಿ ಅಡುಗೆ ಎಣ್ಣೆಯ ಬಳಕೆ ಕಳೆದ ದಶಕದಲ್ಲಿ ಸುಮಾರು...
ಶಿಶಿರ ಕಾಲ shishirh@gmail.com ಆಸೀನ್‌ಗಳನ್ನು ಟಿವಿಯಲ್ಲಿ ನೋಡಿದ್ದು ನನಗಿನ್ನೂ ನೆನಪಿದೆ. ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿಯವರನ್ನು ಅರೆಸ್ಟ್ ಮಾಡಿ ಕೊಂಡೊ ಯ್ಯುತ್ತಿದ್ದ ವಿಡಿಯೋಗಳು ಅವು. ಅದನ್ನು...
ಶಿಶಿರ ಕಾಲ shishirh@gmail.com ಒಂದೂರಿನಲ್ಲಿ ಒಮ್ಮೆ ಊರ ಪಟೇಲರು ಮತ್ತು ಗೌಡರ ನಡುವೆ ಜಗಳವಾಯಿತು. ಮುಂದುವರಿದ ಗಲಾಟೆ ಹೊಡೆದಾಟದ ಹಂತಕ್ಕೆ ತಲುಪಿ ಊರು ಇಬ್ಭಾಗ. ಗೌಡರನ್ನು ಬೆಂಬಲಿಸುವವರು...
ಶಿಶಿರ ಕಾಲ ತುಳುವಿನಲ್ಲಿ ಕೆಲವರ ಗುಣವನ್ನು ಹೇಳುವುದಕ್ಕೆ ‘ಬೈಪಣೆಯ ನಾಯಿ’ ಎಂದು ಬಳಸುವುದುಂಟು. ಕೊಟ್ಟಿಗೆಯಲ್ಲಿ ದನಗಳಿಗೆ ಅಕ್ಕಚ್ಚು, ಹಿಂಡಿ, ಹುಲ್ಲು ಹಾಕಲಿಕ್ಕೆ ಸ್ವಲ್ಪ ಎತ್ತರದ ಜಾಗ ಮಾಡಿ...
ಶಿಶಿರಕಾಲ shishirh@gmail.com ಡ್ರಗ್ಸ್ ..ಡ್ರಗ್ ಪೆಡ್ಲರ್.. ಕೆಲ ದಿನಗಳಿಂದ ಈ ಎರಡು ಶಬ್ದವನ್ನು ದಿನಕ್ಕೆ ಹತ್ತಾರು ಬಾರಿ ಕೇಳಿರುತ್ತೀರಿ. ಮೊದಲೆಲ್ಲ ಡ್ರಗ್ಸ್ ಹಾವಳಿ ಪಂಜಾಬಿನಲ್ಲಿದೆಯಂತೆ, ದೆಹಲಿಯಲ್ಲಿದೆಯಂತೆ –...
ಶಿಶಿರ ಕಾಲ shishirh@gmail.com Hippocrates of Kos- ಹಿಪ್ಪಾಕ್ರಾಟ್ಸ್‌ನನ್ನು ‘ವೈದ್ಯಶಾಸ್ತ್ರದ ಪಿತಾಮಹ’ ಎಂದು ಕರೆಯಲಾಗುತ್ತದೆ. ಅವನಿದ್ದದ್ದು ಎರಡೂವರೆ ಸಾವಿರ ವರ್ಷದ ಹಿಂದಿನ ಗ್ರೀಸ್ ನಲ್ಲಿ. ಆ ಕಾಲಕ್ಕೆ...
ಶಿಶಿರ ಕಾಲ shishirh@gmail.com ಸ್ಪೈಡರ್ ಮ್ಯಾನ್‌ಗೆ ಒಂದು ಸಮಸ್ಯೆ ಇದೆ. ಅವನಿಗೆ ಫಕ್ಕನೆ ಮೂತ್ರಕ್ಕೆ ಹೋಗಬೇಕು ಎಂದರೆ ಸಾಧ್ಯವೇ ಇಲ್ಲ. ಅವನ ದಿರಿಸು ಹಾಗಿದೆ. ಮೇಲಿಂದ ಕೆಳಕ್ಕೆ...
ಶಿಶಿರ ಕಾಲ shishirh@gmail.com ಇತ್ತೀಚಿನ ಫೋರ್ಬ್ಸ್ ಪತ್ರಿಕೆ ಓದುತ್ತಿದ್ದೆ. ಅದರಲ್ಲಿ ಒಂದು ಚಿಕ್ಕ ವರದಿ, ಪತ್ರಿಕೆಯ ಪರಿಭಾಷೆಯಲ್ಲಿ ಬಾಕ್ಸ್ ಐಟಮ್ ಒಂದು ಹೀಗಿತ್ತು- ‘೨೦೨೦ ರಿಂದೀಚೆಗೆ ಜಗತ್ತಿನ...
ಶಿಶಿರ ಕಾಲ shishirh@gmail.com ಮೊಸಾದ್, ಇಸ್ರೇಲಿ ಬೇಹುಗಾರಿಕಾ ಸಂಸ್ಥೆ. ಇಸ್ರೇಲ್ ಹುಟ್ಟಿದಾಗಿನಿಂದ ಇಲ್ಲಿಯವರೆಗಿನ ಇತಿಹಾಸವನ್ನು ಹೇಳುವಾಗ ಪ್ರತಿಯೊಂದು ಮುಖ್ಯ ಘಟನೆಯಲ್ಲೂ ಮೊಸಾದ್ ಹೆಸರು ಕೇಳಿಬಂದೇತೀರುತ್ತದೆ. ಹೋಲೋಕಾಸ್ಟ್- ಯೆಹೂದಿಗಳ...