ತಿಳಿರು ತೋರಣ srivathsajoshi@yahoo.com ಊರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವ ಸಂದರ್ಭವೂ ಸೇರಿಕೊಂಡು ಪ್ರವಾಸಕ್ಕೆ ಮತ್ತಷ್ಟು ಸಾರ್ಥಕ್ಯ ಬಂತು. ಅದರ ಜೊತೆಗೆ ಆಕಾಶವಾಣಿಯಲ್ಲಿ ಸಂದರ್ಶನಗಳು- ಮಂಗಳೂರಿನಲ್ಲೊಂದು, ಬೆಂಗಳೂರಿ ನಲ್ಲೊಂದು! ಅಮೆರಿಕದಿಂದ ನಾನು ಹೊರಡುವ ಮೊದಲೇ ಇವು ನಿಗದಿಯಾಗಿ ದ್ದವು. ದಿನಾಂಕ, ಸಮಯ ಗೊತ್ತು ಮಾಡುವುದೊಂದೇ ಬಾಕಿ ಇದ್ದದ್ದು. ಬೆಂಗಳೂರಿಗೆ ಬಂದು ತಲುಪಿದೊಡನೆ ಅದೂ ಫಿಕ್ಸ್ ಆಯ್ತು. ನನ್ನೊಳಗಿನ ‘ಮೆಲ್ಬಾ’ಗೆ ಒಂಥರದ ಕಾತರವೂ ಶುರುವಾಯ್ತು ಎನ್ನಿ. ‘ಅಷ್ಟು ಎತ್ತರದ ಕಂಬದ ಮೇಲೆ ನಿಂತುಕೊಂಡು ನಾನು ಹಾಡಬೇಕೇ!?’ ಗಾಬರಿಗೊಳ್ಳು ತ್ತಾಳೆ ಪುಟ್ಟ […]
ತಿಳಿರುತೋರಣ srivathsajoshi@yahoo.com ಅಕ್ಷರಾಣಾಂ ಅಕಾರೋಧಿಸ್ಮಿ ಎಂದು ಹೇಳಿದ್ದಾನೆ ಗೀತಾಚಾರ್ಯ ಶ್ರೀಕೃಷ್ಣ, ಭಗವದ್ಗೀತೆಯ ಹತ್ತನೆಯ ಅಧ್ಯಾಯ ವಿಭೂತಿ ಯೋಗದಲ್ಲಿ. ಅಕ್ಷರಗಳ ಪೈಕಿ ತಾನು ಅ ಆಗಿದ್ದೇನೆ ಎಂದು ಅದರ...
ತಿಳಿರು ತೋರಣ srivathsajoshi@yahoo.com ದೀಪಾವಳಿಯೆಂದರೆ ತೈಲಾಭ್ಯಂಗ, ಹೊಸಬಟ್ಟೆ, ಸಿಹಿತಿಂಡಿ, ಸುಡುಮದ್ದು, ಗೂಡುದೀಪ (ಆಕಾಶಬುಟ್ಟಿ), ವಿಶೇಷಾಂಕಗಳ ಓದು, ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದಿಷ್ಟು ಪ್ರದರ್ಶನ…ಎಂದು ಸಂಭ್ರಮಿಸುವ ನಮಗೆ, ದೀಪಾವಳಿಯ ಪಾರಮಾರ್ಥಿಕ...
ತಿಳಿರು ತೋರಣ srivathsajoshi@yahoo.com ಎಸ್.ವಿ.ಪರಮೇಶ್ವರ ಭಟ್ಟರೆಂದರೆ ಬಹುಶಃ ಕವನ-ಕಥೆ ಅಂತೆಲ್ಲ ಬರೆದುಕೊಂಡು ಆರಾಮಾಗಿದ್ದವರು, ಜುಬ್ಬಾಧಾರಿಯಾಗಿ ಹೆಗಲಿಗೊಂದು ಚೀಲ ಜೋತಾಡಿಸಿಕೊಂಡು ಅಡ್ಡಾಡುತ್ತಿದ್ದವರು, ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನೂ ಬಾಚಿಕೊಂಡವರು, ಅಕ್ಷರಶಃ...
ತಿಳಿರುತೋರಣ srivathsajoshi@yahoo.com ಎಲ್ಲಿಟರೇಷನ್ ಅಥವಾ ಅನುಪ್ರಾಸ ಕನ್ನಡದಲ್ಲಿಯೂ ಬೇಕಾದಷ್ಟು ಇದೆ. ಇಂಗ್ಲಿಷ್‌ನ ಪೀಟರ್ ಪೈಪರ್ ಪದ್ಯ ದಂತೆಯೇ, ಒಂದು ಪದ್ಯದಲ್ಲೋ, ವಾಕ್ಯದಲ್ಲೋ, ಅಥವಾ ಎರಡೇ ಎರಡು ಪದಗಳಿಂದಾದ...
ತಿಳಿರು ತೋರಣ srivathsajoshi@yahoo.com ಅತಿಸಾಮಾನ್ಯರೂ ಶಾಸ್ತ್ರೀಜಿಯವರ ಕರೆಗೆ ಓಗೊಟ್ಟು ತಮ್ಮಿಂದಾದಷ್ಟು ಅಳಿಲುಸೇವೆ ಮಾಡಿದ್ದರಷ್ಟೆ? ಅಂತಹವರಲ್ಲೊಬ್ಬರು ನನ್ನೊಬ್ಬ ಹಿರಿಯ ಓದುಗಮಿತ್ರರು ಇದ್ದಾರೆಂದು ನನಗೆ ಹೆಮ್ಮೆ. ಅವರನ್ನು ವ್ಯಕ್ತಿಗತವಾಗಿ ವೈಭವೀಕರಿಸದೆ...
ತಿಳಿರು ತೋರಣ srivathsajoshi@yahoo.com ‘ನೀರಿಗೆ ನೈದಿಲೆ ಶೃಂಗಾರ, ಸಮುದ್ರಕೆ ತೆರೆಯೇ ಶೃಂಗಾರ, ನಾರಿಗೆ ಗುಣವೇ ಶೃಂಗಾರ, ಗಗನಕೆ ಚಂದ್ರಮನೇ ಶೃಂಗಾರ, ಕೂಡಲ ಸಂಗನ ಶರಣರ ನೊಸಲಿಗೆ ವಿಭೂತಿಯೇ...
ತಿಳಿರು ತೋರಣ srivathsajoshi@yahoo.com ಪತಂಗಗಳು ಬೆಂಕಿಯೆಡೆಗೆ, ಬೆಳಕಿನ ಮೂಲದೆಡೆಗೆ ಆಕರ್ಷಿತವಾಗುವುದನ್ನು ನಾವೆಲ್ಲ ಗಮನಿಸಿಯೇ ಇರುತ್ತೇವೆ. ಪತಂಗಗಳು ತಮಗೆ ಸಾವು ಕಾದಿದೆ ಎಂದು ಗೊತ್ತಿದ್ದೂ ಹಾರಿಬರುತ್ತವೆಯೋ ಅಥವಾ ದೀಪಜ್ವಾಲೆಯ...
ತಿಳಿರು ತೋರಣ srivathajoshi@yahoo.com ಮೊನ್ನೆ ನಿಧನದ ವಾರ್ತೆ ಬಂದಾಕ್ಷಣ ಗೊಳೋ ಎಂದು ಅತ್ತೇಬಿಟ್ಟರೋ ಏನೋ. ಅಷ್ಟಿತ್ತು ಪ್ರೀತಿಗೌರವಗಳ ಆತ್ಮೀಯ ಭಾವ. ಎಲಿಜಬೆತ್-2 ಬಗೆಗೆ, ಪ್ರಪಂಚದಾದ್ಯಂತ ಪ್ರಕಟವಾಗಿದ್ದಕ್ಕೆ ಲೆಕ್ಕವಿಲ್ಲ....
ತಿಳಿರು ತೋರಣ srivathsajoshi@yahoo.com ಕಥೆ ಕಾವ್ಯ ಕವಿತೆ ಹೀಗೆ ಸಾಹಿತ್ಯಪ್ರಕಾರಗಳಲ್ಲಿ ಕಂಡುಬರುವ ಮಿಡುಕು ಪದ ಆಡುಮಾತಿನಲ್ಲಿ ಅಷ್ಟೇನೂ ಬಳಕೆ ಯಿಲ್ಲ. ವೆಂಕಟಸುಬ್ಬಯ್ಯನವರು ವಿವರಿಸಿದಂತೆ ಅಷ್ಟೆಲ್ಲ ಅರ್ಥಗಳನ್ನು ಕೊಡಬಲ್ಲದ್ದಾದ್ದರಿಂದ...