ದಾಸ್ ಕ್ಯಾಪಿಟಲ್ dascapital1205@gmail.com ನಾವೇ ಮಾಡಿಕೊಂಡ ನಿಯಮಗಳಿಗೆ ಬದ್ಧರಾಗಿ ಬದುಕುವುದೇ ನಿಜವಾದ ಸ್ವಾತಂತ್ರ್ಯ. ಆದ್ದರಿಂದ ಸ್ವಾತಂತ್ರ್ಯವೆಂದರೆ indipe-ndence ಅಲ್ಲ, self&dependence. ನನಗೆ ಬೇಕಾದಂತೆ ಬದುಕುವುದು, ಬೇಕಾದ ಹಾಗೆ ಬದುಕುವುದು. ಹಾಗಾದರೆ ಸ್ವಾತಂತ್ರ್ಯವೆಂಬುದು ದೇಹ, ಮನಸಿಗೆ ಸಂಬಂಧಿಸಿದ್ದೆ? ಅಹುದು, ಸ್ವಾತಂತ್ರ್ಯವೆಂಬುದು ದೇಹ ಮತ್ತು ಮನಸ್ಸೆರ ಡಕ್ಕೂ ಸಂಬಂಧಿಸಿದ್ದು. ದೇಹಕ್ಕೆ ನಾವೇ ಹಾಕಿಕೊಂಡ ಬಂಧನವೂ ಸ್ವಾತಂತ್ರ್ಯ ಎನಿಸಿಬಿಡುತ್ತದೆ. ಆಹಾರ-ವಿಹಾರ, ಉಡುಗೆ-ತೊಡುಗೆಗಳಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದರೂ ನಮಗೆ ನಾವೇ ಬೇಲಿಗಳನ್ನು ಹಾಕಿಕೊಂಡಿದ್ದೇವೆ. ಮನಸಿಗೆ ಅಂದರೆ ಮಾತು, ನಗು, ಚಿಂತನೆ, ಅಭಿವ್ಯಕ್ತಿಗಳಿಗೆ ಮಿತಿಗಳನ್ನು ಹಾಕಿಕೊಂಡು […]
ದಾಸ್ ಕ್ಯಾಪಿಟಲ್ dascapital1205@gmail.com ಬಾಸ್ ಆದವನು ಎಲ್ಲರಿಗೂ ತಲೆಬಾಗಬೇಕು ಎಂದರ್ಥವೇನಲ್ಲ. ಸೋಲಬೇಕೆಂದೇನಲ್ಲ. ಶರಣಾಗಬೇಕೆಂದಲ್ಲ. ಕಂಡ ಕಂಡವರ ತಾಳಕ್ಕೆ ಕುಣಿಯಬೇಕೆಂದಲ್ಲ. ಅವನಿಗೂ ಒಂದು ಸ್ಥಾನಮಾನ, ಘನತೆ, ಪದವಿ, ಅಂತಸ್ತು...
ದಾಸ್ ಕ್ಯಾಪಿಟಲ್ dascapital1205@gmail.com ಶ್ರೀಮನ್ ಮಹಾಶಯರೇ, ಇಲ್ಲಿಯವರೆಗೆ ನೀವು ಮಾಡಿದ್ದಾದರೂ ಏನು? ಸಾಧಿಸಿದ್ದಾದರೂ ಯಾವುದನ್ನು? ವೇದಗಳನ್ನು ಉಪೇಕ್ಷೆ ಮಾಡಿದಿರಿ. ಉಪನಿಷತ್ತುಗಳನ್ನು ಜರೆದಿರಿ. ಗೀತೆಯನ್ನು ಹಿಂಸಾ ಬೋಧಕ ಗ್ರಂಥವೆಂದಿರಿ....
ದಾಸ್ ಕ್ಯಾಪಿಟಲ್ dascapital1205@gmail.com ಈ ಭೌತಿಕವಾದ ಜಗತ್ತಿನಲ್ಲಿ, ವಿಭಿನ್ನವಾದ ಜಂಜಡತೆಗಳಲ್ಲಿ, ಎಲ್ಲ ಬಗೆಯ ಮಾನಸಿಕ ವಿಕಾರಗಳಿಗೆ ಬಿಡುಗಡೆಯನ್ನು ಕೊಡುವ, ದೈವಿಕವಾದ ಶಕ್ತಿಯನ್ನು ಅಮೂರ್ತಗೊಳಿಸುವ, ಹಾಗೆಯೇ ಪರಮಾನಂದದಾಯಕ ಸ್ಥಿತಿಯನ್ನು...
ದಾಸ್ ಕ್ಯಾಪಿಟಲ್ dascapital1205@gmail.com ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾಳಜಿಯನ್ನೂ, ಬಹುದೊಡ್ಡ ಕನಸನ್ನೂ ಹೊಂದಿದ್ದಷ್ಟೇ ಅಲ್ಲದೆ ಗಮ್ಯದ ಕಡೆಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಯಾರು...
ದಾಸ್ ಕ್ಯಾಪಿಟಲ್ dascapital1205@gmail.com ಕರ್ನಾಟಕದ ಚಿಕ್ಕಮಗಳೂರಿನ ಬೆಳವಾಡಿ ಗ್ರಾಮದಲ್ಲಿ ಹುಟ್ಟಿ ಇಂದು ದೇಶಾದ್ಯಂತ ಹೆಸರು ಮಾಡಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಹಾನಿಮನ್ ಚಿನ್ನದ ಪದಕ,...
ದಾಸ್ ಕ್ಯಾಪಿಟಲ್ dascapital1205@gmail.com ಏನೂ ತಿಳಿಯದವನು ಏನನ್ನೂ ಪ್ರೀತಿಸುವುದಿಲ್ಲ. ಏನನ್ನೂ ಮಾಡಲಾರದವನು ಏನನ್ನೂ ಅರ್ಥಮಾಡಿಕೊಳ್ಳಲಾರ. ಏನನ್ನೂ ಅರ್ಥ ಮಾಡಿಕೊಳ್ಳದವನು ಅಪ್ರಯೋಜಕ. ಆದರೆ ಅರ್ಥಮಾಡಿಕೊಳ್ಳ ಬಲ್ಲವನು ಪ್ರೀತಿಸಬಲ್ಲ, ಗಮನಿಸಬಲ್ಲ,...
ದಾಸ್ ಕ್ಯಾಪಿಟಲ್ dascapital1205@gmail.com ‘ಕ್ರೌಂ ಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು’ ಕವಿ ಅಡಿಗರ ಮಾತಿದು. ರೇಷ್ಮೆ ಹುಳು ತನ್ನ ಮೈಯಿಂದ ಜಿನುಗುವ ಮೃದುವಾದ...
ದಾಸ್ ಕ್ಯಾಪಿಟಲ್ ರಾಮಕೃಷ್ಣರ ‘ವಿಚಿತ್ರಾನುಭವ’ಗಳು ಭೈರವೀ ಬ್ರಾಹ್ಮಣಿಯ ಮೂಲಕ ಶಾಸಗಳಲ್ಲಿ ತಾಳೆಯಾದಂತೆ, ಶ್ರೀ ರಮಣರ ನಿರ್ವಿಶೇಷಾನುಭವವು ಶಂಕರಭಾಷ್ಯಗಳಲ್ಲಿ ವಿದ್ವಾಂಸರಿಗೆ ತೋರಿಕೊಂಡಂತೆ. ಜೀವನ ಧರ್ಮಯೋಗವೆನಿಸಿದ ಮಂಕುತಿಮ್ಮನ ಕಗ್ಗಕ್ಕೆ ಕೇವಲ...
ದಾಸ್ ಕ್ಯಾಪಿಟಲ್ dascapital1205@gmail.com ಎಡಪಂಥದ ಹಾದಿಯೇ ತೀರಾ ಇಕ್ಕಟ್ಟಾದುದು. ಕ್ರಮಿಸುವಾಗ ಜಾಗರೂಕರಾಗಿರಬೇಕು. ಆದರೆ ಬಲಪಂಥದ ಹಾದಿಯ ವಿಸ್ತಾರ ಬಹು ಅಗಲವಾದುದು. ವ್ಯಾಪ್ತಿ ವಿಸ್ತಾರವಾದುದು. ಅದು ವಿಶಾಲವಾದ ಹೈವೆ...