Friday, 18th June 2021

ಕೂಸು ಬಡವಾಗದಿರಲಿ

ಅಭಿಪ್ರಾಾಯಭೇದ ಎಂಬುದು ಯಾವುದೇ ವ್ಯವಸ್ಥೆೆಯಲ್ಲಿ ಯಾರಿಗೂ ಹೇಳದೆ-ಕೇಳದೆ ನುಸುಳಿಬಿಡುವ ಅಭ್ಯಾಾಗತ. ರಾಜಕೀಯ ವ್ಯವಸ್ಥೆೆಯೂ ಇದರಿಂದ ಹೊರತಾಗಿಲ್ಲ. ಅದರಲ್ಲೂ ನಿರ್ದಿಷ್ಟವಾಗಿ, ಭಿನ್ನ ಸೈದ್ಧಾಾಂತಿಕ ನೆಲೆಗಟ್ಟಿಿನ ಮೇಲೆ ಅಸ್ತಿಿತ್ವ ರೂಪಿಸಿಕೊಂಡಿರುವ ರಾಜಕೀಯ ಪಕ್ಷಗಳು, ಅವುಗಳ ನೇತೃತ್ವದ ಸರಕಾರಗಳಲ್ಲಿ ಇದು ಕಾಲಾನುಕಾಲಕ್ಕೆೆ ಇಣುಕಿ ಹಾಕುವುದಂತೂ ಖರೆ. ಒಂದು ರಾಜಕೀಯ ಪಕ್ಷದ ದರ್ಬಾರು ನಡೆಯುತ್ತಿಿದ್ದಾಾಗ ಜಾರಿಯಾದ ಕಾರ್ಯಕ್ರಮವೊಂದು, ಮತ್ತೊೊಂದು ಪಕ್ಷ ಅಧಿಕಾರಕ್ಕೆೆ ಬರುತ್ತಿಿದ್ದಂತೆ ಬಕಾಬೋರಲು ಆಗುವಂತಾಗುವುದಕ್ಕೆೆ ಸಾಕಷ್ಟು ನಿದರ್ಶನಗಳನ್ನು ನೀಡಬಹುದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆೆಸ್ ಸರಕಾರ ಜಾರಿಗೆ ತಂದಿದ್ದ ‘ಭಾಗ್ಯ’ ಹಣೆಪಟ್ಟಿಿಯ ಯೋಜನೆಗಳ […]

ಮುಂದೆ ಓದಿ

ಅಣುಬಾಂಬ್ ಅಲಂಕಾರಕ್ಕಲ್ಲ ಎಂಬುದು ಭಾರತಕ್ಕೂ ಗೊತ್ತಿದೆ

ಪ್ರಚಲಿತ ಪ್ರೀತಮ್ ಕೆಮ್ಮಾಯಿ ಮಾತೆತ್ತಿಿದರೆ ‘ಅಣು ಬಾಂಬ್ ಇದೆ, ಹಾಕಿಯೇ ಬಿಡ್ತೀವಿ’ ಅಂತ ಪಾಕಿಸ್ತಾಾನ ಆಗಾಗ ಬೆದರಿಸುತ್ತಲೇ ಬಂದಿದೆ. ಮೂವತ್ತು ವರ್ಷಗಳಿಂದಲೂ ನೆರೆ ದೇಶಕ್ಕೆೆ ಅದೇ ಕೆಲಸ....

ಮುಂದೆ ಓದಿ

kha ka

        ‘ಅನ್ನಭಾಗ್ಯ’ ನಿಲ್ಲಿಸಿದ್ರೆ ಉಗ್ರಹೋರಾಟ ಅಂತ ಗುಡುಗಿದರಂತೆ ಸಿದ್ದು          ಸಚಿವ ಭಾಗ್ಯ’ ಕರುಣಿಸದಿದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ...

ಮುಂದೆ ಓದಿ

ಸಂತ್ರಸ್ತರ ನೆರವಿಗೆ ದೇವಾಲಯಗಳು ಬರಲಿ

ರಾಜ್ಯದಲ್ಲಿ ಮಲಪ್ರಭಾ ಮತ್ತು ತುಂಗಾಭದ್ರ ನದಿಗಳ ಪ್ರವಾಹವಕ್ಕೆೆ ಸಿಲುಕಿ ಹಲವರು ಜಿಲ್ಲೆಗಳು, ತಾಲೂಕುಗಳು, ಗ್ರಾಾಮಗಳು ತತ್ತರಿಸಿ ಹೊಗಿವೆ. ಸಾಕಷ್ಟು ಪ್ರಮಾಣದಲ್ಲಿ ಜೀವಹಾನಿ, ಅಸ್ತಿಿಹಾನಿ, ಬೆಳೆಹಾನಿ ಸಂಭವಿಸಿವೆ. ಗ್ರಾಾಮೀಣ...

ಮುಂದೆ ಓದಿ

ಕತ್ತು ಹಿಸುಕಿ ಪತ್ನಿಯ ಕೊಲೆ: ಪತಿ, ಸಹೋದರನ ಬಂಧನ

ಬೆಂಗಳೂರು: ಇಬ್ಬರ ಮಧ್ಯೆೆ ದಾಂಪತ್ಯ ಜೀವನ ಹೊಂದಾಣಿಕೆ ಆಗದಿದ್ದಕ್ಕೆೆ ಕೋಪಕೊಂಡ ಪತಿ, ತನ್ನ ಪತ್ನಿಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಕೊತ್ತನೂರಿನ ದುರ್ಗಾ ಪರಮೇಶ್ವರಿ...

ಮುಂದೆ ಓದಿ

ಯುವತಿಯರಿಗೆ ಬ್ಲ್ಯಾಕ್‌ಮೇಲ್: ವಂಚಕನ ಬಂಧನ

ಬೆಂಗಳೂರು: ಯುವತಿ ಹೆಸರು ಹಾಗೂ ಭಾವಚಿತ್ರದ ಮೂಲಕ ನಕಲಿ ಇನ್‌ಸ್ಟಾ-ಗ್ರಾಮ್ ಖಾತೆ ತೆರೆದು, ಯುವತಿಯರ ಸ್ನೇಹ ಬೆಳೆಸಿ ಖಾಸಗಿ ಕ್ಷಣದ ಫೋಟೊ ಪಡೆದು ಹಣ ನೀಡುವಂತೆ ಬ್ಲ್ಯಾಾಕ್‌ಮೇಲ್...

ಮುಂದೆ ಓದಿ

ಕದ್ದಾಲಿಕೆ ಸಿಬಿಐಗೆ ; ಪರ-ವಿರೋಧ ಚರ್ಚೆ

*ಎಚ್‌ಡಿಕೆ, ಅಲೋಕ್ ಕುಮಾರ್, ಪರಂ, ಡಿಕೆಶಿಗೆ ಸಂಕಷ್ಟ *ರಾಜಕಾರಣಿಗಳೊಂದಿಗೆ ಪೊಲೀಸ್ ಅಧಿಕಾರಿಗಳಿಗೆ ಕಂಟಕ *ಆಪರೇಷನ್ ಕಮಲದ ಸಂಭಾಷಣೆಯೂ ಬಯಲಾಗುವ ಸಾಧ್ಯತೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಫೋನ್...

ಮುಂದೆ ಓದಿ

ಉದ್ಯಮಿ ಕೊಲೆ: ಪುತ್ರಿಯಿಂದಲೇ ಕೃತ್ಯದ ಶಂಕೆ

ಮಾದಕ ವಸ್ತು ಸೇವನೆ ಮಾಡಬಾರದು ಎಂದು ಹೇಳಿದ್ದ ತಂದೆಗೆ ಮಗಳು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜಾಜಿನಗರದ ಉದ್ಯಮಿ...

ಮುಂದೆ ಓದಿ

ಪ್ರವಾಹ ಎದುರಿಸಲು ಸಿದ್ಧವಾಗಿದೆ ಬಿಬಿಎಂಪಿ !

ವಿಶೇಷ ಸಂದರ್ಶನ ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಮೇಯರ್ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿಿತಿ ತಲೆದೋರಿದ್ದು ಸುಮಾರು 17 ಜಿಲ್ಲೆೆಗಳು ನೀರಿನಲ್ಲಿ ಮುಳುಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಸಿಂಚನ ಶುರುವಾಗಿದ್ದು...

ಮುಂದೆ ಓದಿ