Thursday, 16th September 2021

ಮೋದಿ ನಿವಾಸಕ್ಕೆ ಮೂಕಾಂಬಿಕೆಯ ಪ್ರಸಾದ

 ಕೊಲ್ಲೂರು ಮೂಕಾಂಬಿಕೆ ಕರೆಸಿಕೊಂಡರೆ ಖಂಡಿತಾ ನಾನು ಕೊಲ್ಲೂರಿಗೆ ಆಗಮಿಸುತ್ತೇನೆ. ಭಾರತಕ್ಕೆೆ ಒಳ್ಳೆೆಯದಾಗಲಿ ಎಂಬ ಪ್ರಾಾರ್ಥನೆಯಿಂದ ಲೋಕ ಕಲ್ಯಾಾಣವಾಗುವುದು. ಮೂಕಾಂಬಿಕೆ ದೇವಿ ಪ್ರಸಾದವನ್ನು ಶ್ರದ್ಧಾಾ ಭಕ್ತಿಿಯಿಂದ ಸ್ವೀಕರಿಸುತ್ತಿಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸರಕಾರವೂ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ, ಇದಕ್ಕಾಾಗಿ ತಾಯಿ ಮೂಕಾಂಬಿಕೆಯ ಆಶೀರ್ವಾದವೂ ಬೇಕು. ಮಹತ್ವದ ಹಿನ್ನೆೆಲೆಯಲ್ಲಿ ವಿಶೇಷ ಹೋಮ ಮತ್ತು ಪೂಜೆಯನ್ನು ತಾಯಿ ಸನ್ನಿಿಧಿಯಲ್ಲಿ ಮಾಡಬೇಕು ಎಂದು ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಕಡೆಯವರು ಕೊಲ್ಲೂರು ಆಡಳಿತ ಮಂಡಳಿಗೆ ಕರೆ ಮಾಡಿ ಕೋರಿದ್ದರಂತೆ. ಅವರ […]

ಮುಂದೆ ಓದಿ

ದಸರಾ: ಮೈಸೂರಿಗೆ ಗಜಪಡೆ ಪಯಣ …

*ಸಚಿವ ಆರ್.ಅಶೋಕ್,ಶಾಸಕದ್ವಯರಿಂದ ಆನೆಗಳಿಗೆ ಪುಷ್ಪಾರ್ಚನೆ *ಆನೆಗಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆನೆಗಳಿಗೆ ಸಚಿವರಿಂದ ಸ್ವಾಗತ * ನಾಡಹಬ ್ಬದಸರಾ ಮಹೋತ್ಸವದ ಗಜಪಯಣಕ್ಕೆೆ ಸಡಗರ-ಸಂಭ್ರಮದ ಚಾಲನೆ ವಿಶ್ವವಿಖ್ಯಾತ ನಾಡಹಬ್ಬ...

ಮುಂದೆ ಓದಿ

ದಾರಿದೀಪೋಕ್ತಿ

ಬಹುತೇಕ ಜನರು ಒಳ್ಳೆಯ ನೆನಪುಗಳನ್ನು ಪೆನ್ ಡ್ರೈವ್‌ನಲ್ಲಿ ಇಟ್ಟುಕೊಳ್ಳುತ್ತಾರೆ ಮತ್ತು ಕೆಟ್ಟ ನೆನಪುಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ನೆನಪುಗಳನ್ನು ಇಟ್ಟುಕೊಳ್ಳಬೇಕಾದ ಜಾಗವನ್ನು ಅದಲು-ಬದಲು ಮಾಡಿಕೊಂಡರೆ ಸಾಕು. ನಮ್ಮಲ್ಲಿ ಅದ್ಭುತ...

ಮುಂದೆ ಓದಿ

ವಕ್ರತುಂಡೋಕ್ತಿ

ಕೆಲಸ ಅಥವಾ ಉದ್ಯೋಗ ಸಿಕ್ಕ ಮರಕ್ಕೆ ಟೆಲಿಫೋನ್ ಕಂಬ ಎಂದು...

ಮುಂದೆ ಓದಿ

ಸುಮಲತಾ ಹೆಸರಲ್ಲಿ ಫೇಕ್ ಫೇಸ್‌ಬುಕ್ ಅಕೌಂಟ್

* ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಲು ಸುಮಲತಾ ನಿರ್ಧಾರ. * ತಮ್ಮ ಅಧಿಕೃತ ಪೇಸ್‌ಬುಕ್ ಅಕೌಂಟ್ ಸುಮಲತಾ ಅಂಬರೀಶ್ ಹಾಗೂ ಸುಮಲತಾ ಅಮರ್‌ನಾಥ್‌ನಲ್ಲಿ ಬರೆದಿದ್ದಾರೆ....

ಮುಂದೆ ಓದಿ

ಮೋದಿ ಇಲ್ಲ, ಅಮಿತ್ ಶಾ ಸಿಕ್ಕಲ್ಲ, ಸಂತೋಷ್ ಅಲ್ಲಿಲ್ಲ, ಆದರೂ ಬಿಸ್ “ವೈ” ದೆಹಲಿಗೆ

ಬಿಜೆಪಿ ಸರಕಾರದ ಖಾತೆ ಹಂಚಿಕೆ ಬಿಕ್ಕಟ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ತಮ್ಮ ಆಣತಿ ಮೀರಿ ಡಿಸಿಎಂ ನೇಮಕ ಮಾಡದಿರುವ ಕಾರಣಕ್ಕೆ ಸರಕಾರವೇ ಬೇಡ ಎಂಬ ಮನಸ್ಥಿತಿಗೆ ಹೈಕಮಾಂಡ್...

ಮುಂದೆ ಓದಿ

ಶ್ರೀ ಕೃಷ್ಣನ ಜನ್ಮ ವೃತ್ತಾಂತ

*ಲೇಖನ : ಡಾ. ಎ.ಚಂದ್ರಶೇಖರ ಮಹಾವಿಷ್ಣುವು ಕೃಷ್ಣÀನ ಅವತಾರದಲ್ಲಿ ಕಂಡು ಬರಬೇಕಾದರೆ ಆ ಮೊದಲು ಸೃಷ್ಟಿಯ ನಿಯಮದಂತೆ ವಿಕಾಸವನ್ನು ಪಾಲಿಸಬೇಕಾಯಿತು. ಶಾಸ್ತ್ರದ ಹೇಳಿಕೆಯಂತೆ ಕೃಷ್ಣಾವತಾರದಲ್ಲಿ ರಕ್ತ ಮಾಂಸದ...

ಮುಂದೆ ಓದಿ

ಮಾದೇಲಿ ನೈವೇದ್ಯದ ಗತ್ತು ಜಾತ್ರೆಯ ಗಮ್ಮತ್ತು

* ಅನಿತಾ ಎಸ್. ಶಿರಹಟ್ಟಿ, ತಿಕೋಟಾ ಹಲವು ವಿಶೇಷಗಳನ್ನು ತನ್ನೂಡಲಲ್ಲಿಟ್ಟುಕೊಂಡಿರುವ ತಿಕೋಟಾ ಪಟ್ಟಣವು ಹಿಂದೂ-ಮುಸ್ಲಿಿಂ ಸಾಮರಸ್ಯದ ಕೇಂದ್ರ. ವರ್ಷಕ್ಕೊೊಮ್ಮೆೆ ಇಲ್ಲಿ ನಡೆಯುವ ಹಾಜಿ ಮಸ್ತಾಾನ್ ಉರುಸ್ ಹಿಂದೂ...

ಮುಂದೆ ಓದಿ

ಹಗ್ಗದ ಮೇಲಿನ ನಡಿಗೆ

ಕೊನೆಗೂ ರಾಜ್ಯ ಸರಕಾರದ ಸಚಿವ ಸಂಪುಟ ರಚನೆಯಾಗಿದೆ. ಇದು ಮಂತ್ರಿಿಗಿರಿ ಸಿಕ್ಕಿಿರುವವರಿಗೆ ಸಂತಸ-ಸಂಭ್ರಮ ನೀಡಿದ್ದರೂ, ಬಿಜೆಪಿ ವಲಯದಲ್ಲಿ ಭಿನ್ನಮತ ಸ್ಫೋೋಟಗೊಳ್ಳುವುದಕ್ಕೆೆ ರಣವೀಳ್ಯವನ್ನೂ ಕೊಟ್ಟಿಿರುವುದು ದಿಟ. ಇದಕ್ಕೆೆ ಕಾರಣಗಳು...

ಮುಂದೆ ಓದಿ

ಮಾಲಿನ್ಯ ಇಲಾಖೆ ಅಧ್ಯಕ್ಷರಿಗೆ ಒಂದು ಸಲಹೆ

ಇತ್ತೀಚೆಗೆ ಪತ್ರಕರ್ತರ ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ಸುಧಾಕರ್ ಬರಲಿರುವ ಗಣೇಶೋತ್ಸವದ ಹಿನ್ನೆೆಲೆಯಲ್ಲಿ, ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಪ್ಲಾಾಸ್ಟರ್ ಆಫ್ ಪ್ಯಾಾರಿಸ್ ಗಣೇಶ ಮೂರ್ತಿಗಳನ್ನು...

ಮುಂದೆ ಓದಿ