Wednesday, 24th April 2024

ತಮಿಳು ಬಿಗ್​ ಬಾಸ್​’ಗೆ ಹೊಸ ನಿರೂಪಕ …?

ಚೆನ್ನೈ: ಹಲವು ಭಾಷೆಯಲ್ಲಿ ಬಿಗ್​ ಬಾಸ್​ ಶೋ ಮೂಡಿಬಂದಿದೆ. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಬಿಗ್​ ಬಾಸ್​’ ರಿಯಾಲಿಟಿ ಶೋ ಯಶಸ್ವಿ ಆಗಿದೆ. ವೀಕ್ಷಕರು ಇಷ್ಟಪಡುವ ನಿರೂಪಕರು ಇದ್ದರೆ ಕಾರ್ಯಕ್ರಮಕ್ಕೆ ಹೆಚ್ಚು ಟಿಆರ್​ಪಿ ಸಿಗುತ್ತದೆ. ಇಲ್ಲದಿದ್ದರೆ ಶೋ ಆಯೋಜಕರು ನಷ್ಟ ಅನುಭವಿಸ ಬೇಕಾಗುತ್ತದೆ. ಕನ್ನಡದಲ್ಲಿ ಕಿಚ್ಚ ಸುದೀಪ್​, ಹಿಂದಿಯಲ್ಲಿ ಸಲ್ಮಾನ್​ ಖಾನ್​ ಅವರು ಹಲವು ವರ್ಷಗಳಿಂದ ಬಿಗ್​ ಬಾಸ್​ ನಿರೂಪಣೆ ಮಾಡುತ್ತಾ ಬಂದಿ ದ್ದಾರೆ. ತಮಿಳಿನಲ್ಲಿ ಕಮಲ್​ ಹಾಸನ್​ ಅವರು ಈ ವಿಚಾರದಲ್ಲಿ ಯಶಸ್ವಿ ಆಗಿದ್ದಾರೆ. […]

ಮುಂದೆ ಓದಿ

ಲಾಲು ಪ್ರಸಾದ್ ಯಾದವ್ ದೋಷಿ: ಶಿಕ್ಷೆ ಪ್ರಕಟ ಇಂದು

ರಾಂಚಿ (ಜಾರ್ಖಂಡ್): ಡೊರಾಂಡಾ ಖಜಾನೆ ಅವ್ಯವಹಾರ ಪ್ರಕರಣ(139.5 ಕೋಟಿ) ದಲ್ಲಿ ಆರ್‌ಜೆಡಿ ಮುಖ್ಯಸ್ಥ ʻಲಾಲು ಪ್ರಸಾದ್ ಯಾದವ್ʼ ಸೇರಿದಂತೆ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ರಾಂಚಿಯ ವಿಶೇಷ ಸಿಬಿಐ...

ಮುಂದೆ ಓದಿ

covid

16,051 ಕೋವಿಡ್ ಪ್ರಕರಣಗಳು ದೃಢ

ನವದೆಹಲಿ: ದೇಶದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 24 ಗಂಟೆಗಳ ಅವಧಿಯಲ್ಲಿ 16,051 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 206 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು...

ಮುಂದೆ ಓದಿ

ಟಿ-20 ಕದನದಲ್ಲೂ ಟೀಂ ಇಂಡಿಯಾ ಕ್ಲೀನ್‌ಸ್ವೀಪ್

ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ-20 ಕದನದಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಚುಟುಕು ಸರಣಿಯಲ್ಲೂ ಕೆರಿಬಿಯನ್ನರನ್ನು ತಂಡ ಕ್ಲೀನ್‌ಸ್ವೀಪ್ ಮಾಡಿದೆ. ಐಸಿಸಿ ರ‍್ಯಾಂಕಿಂಗ್‌ನ ಟಿ-20 ಕ್ರಿಕೆಟ್‌ನಲ್ಲಿ...

ಮುಂದೆ ಓದಿ

ಸ್ವಾತಂತ್ರ್ಯ ಹೋರಾಟಗಾರ್ತಿ ಶಕುಂತಲಾ ಚೌಧರಿ ನಿಧನ

ನವದೆಹಲಿ: ಗಾಂಧಿವಾದಿ, ಸಮಾಜ ಸೇವಕಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ಶಕುಂತಲಾ ಚೌಧರಿ(102 ವರ್ಷ) ನಿಧನರಾಗಿ ದ್ದಾರೆ. ಚೌಧರಿ ಅವರು ಗಾಂಧಿ ಮೌಲ್ಯಗಳನ್ನು ಉತ್ತೇಜಿಸಲು ಅವರ ‘ಜೀವಮಾನದ ಪ್ರಯತ್ನಗಳಿಗಾಗಿ’...

ಮುಂದೆ ಓದಿ

ಐಟಿ, ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ ನಿಧನ

ಹೈದರಾಬಾದ್ (ತೆಲಂಗಾಣ): ಐಟಿ ಮತ್ತು ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ ಸೋಮವಾರ ಹೃದಯಾ ಘಾತದಿಂದ ನಿಧನರಾದರು. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ವೈದ್ಯರ ಅಧಿಕೃತ ಹೇಳಿಕೆಯಲ್ಲಿ, ‘ರಾಜ್ಯ ಸಚಿವ...

ಮುಂದೆ ಓದಿ

ಇದು ಜೀನ್ಸ್ ಹರಿಕಥೆ

ವಿದೇಶ ವಾಸಿ ಕಿರಣ್ ಉಪಾಧ್ಯಾಯ dhyapaa@gmail.com ಇನ್ನೊಂದು ವಿಷಯ ಗೊತ್ತಾ? ಈ ಬಟ್ಟೆಯಲ್ಲಿ ಬಳಸುವ ನೀಲಿ ಬಣ್ಣ ಭಾರತದಿಂದ ಆಮದಾಗುತ್ತಿತ್ತು. ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ, ಜರ್ಮನಿಯಲ್ಲಿ ಕಂಡುಹಿಡಿದ...

ಮುಂದೆ ಓದಿ

ಮಕ್ಕಳು ವೃಕ್ಷಗಳಾಗಬೇಕೆ ಹೊರತು ಬಳ್ಳಿಗಳಲ್ಲ

ಯಶೋ ಬೆಳಗು ಯಶೋಮತಿ ಬೆಳಗೆರೆ  yashomathy@gmail.com ಮಗುವಿನ ಬೇಡಿಕೆಗಳು ವಾಮನನಂತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತವೆ. ಅವರು ಕೇಳಿದ್ದನ್ನೆಲ್ಲ ಪೂರೈಸುತ್ತ ಹೋದರೆ ಅದೇ ಅಭ್ಯಾಸವಾಗಿ ತಂದೆ-ತಾಯಿಯರಿರುವುದೇ ಅವರ...

ಮುಂದೆ ಓದಿ

ಮತದಾರರ ಸದ್ಭಾವನೆಗೆ ಮಾನ್ಯತೆ ಕೊಡಿ

ಶನಿವಾರ, ಭಾನುವಾರ ಬಿಡುವಿನ ನಂತರ ಇಂದು (ಸೋಮವಾರ) ಮತ್ತೆ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಏನಾದರೂ ಚರ್ಚೆಯಾಗುತ್ತದೆಯೇ ಎಂದು ಜನರು ಬೆರೆಗುಗಣ್ಣಿನಿಂದ...

ಮುಂದೆ ಓದಿ

ಹಠದಿಂದ ಯಾವ ಪುರುಷಾರ್ಥ ಸಾಧನೆಯಾದೀತು ?

ದಾಸ್ ಕ್ಯಾಪಿಟಲ್‌ ಟಿ.ದೇವಿದಾಸ್ dascapital1205@gmail.com ಹಿಜಾಬ್‌ನಂತೆ ಇದೊಂದು ಸಣ್ಣ ಸಂಗತಿ. ಆದರೆ ಹಿಜಾಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಂಡವರು ಕಾಂಗ್ರೆಸ್ಸಿಗರು! ವಿಧಾನಸಭೆಯ...

ಮುಂದೆ ಓದಿ

error: Content is protected !!