Wednesday, 1st December 2021

ಹೀಗೊಂದು ಯಾರೂ ಒಪ್ಪಿಕೊಳ್ಳದೇ ಇರುವ ಜೀವನ ಸಿದ್ಧಾಂತ!

ವಿಚಾರ ಸಿದ್ಧಾರ್ಥ ವಾಡೆನ್ನವರ, ಲೇಖಕರು ನಮ್ಮ ಜೀವನದ ಮಾಲೀಕ ಮತ್ತು ಲೇಖಕ ನಾವೆೇ. ನಮ್ಮ ಜೀವನವನ್ನೇ ಮತ್ತೊಬ್ಬರು ಓದುವ ಹಾಗೆ ನಾವು ರೂಪಿಸಿಕೊಳ್ಳಬೇಕು. ಆ ಒಂದು ಶಕ್ತಿ ನಮ್ಮಲ್ಲಿದೆ, ಅದಕ್ಕಾಗಿ ಮೊದಲು ಮಾಡಬೇಕಾದ ಕೆಲಸವೇನೆಂದರೆ, ನಮ್ಮ ಪಂಚೇಂದ್ರಿಯಗಳು ಹೇಳುವ ಎಲ್ಲವನ್ನೂ ನಾವು ನಂಬಬಾರದು. ಮನಸ್ಸಿನಾಳದಲ್ಲಿರುವ ಸತ್ಯದೆಡೆಗೆ ಸಾಗಲು ಸದಾ ಪ್ರಯತ್ನಿಸುತ್ತಿರಬೇಕು ಅಂದರೆ ಆರನೇ ಇಂದ್ರಿಿಯದ ಮಾತು ಕೇಳಬೇಕು. ಆರನೆಯ ಇಂದ್ರಿಿಯ ಅಂದರೆ ಮನಸ್ಸು, ಮನಸ್ಸಿಿನ ಮಾತು ನಾವು ಕೇಳುವಂತಾದರೆ ಜಯದ ದಾರಿಯಲ್ಲಿ ಅರ್ಧ ಸಾಗಿದಂತೆ. ಸತ್ಯ-ಅಸತ್ಯ, ಒಳ್ಳೆೆಯದು-ಕೆಟ್ಟದ್ದು […]

ಮುಂದೆ ಓದಿ

ಸಾಗರಗಳನ್ನು ರಕ್ಷಿಸಲು ‘ಅಂತರಾಳ’ದಿಂದ ಮಾಡಿದ ಕರೆ!

ಪ್ರಚಲಿತ ಗುರುರಾಜ ಎಸ್. ದಾವಣಗೆರೆ, ಪ್ರಾಚಾರ್ಯ ಅದು ಸಾಗರದಾಳದಿಂದ ಮಾಡಲ್ಪಟ್ಟ ಮೊಟ್ಟ ಮೊದಲ ಲೈವ್ ಭಾಷಣ. ಹಿಂದೂ ಮಹಾಸಾಗರ ತಳದ ಯಾನಾನ್ವೇಷಣೆಯನ್ನು ಆಯೋಜಿಸಿದ್ದ ಬ್ರಿಿಟನ್‌ನ ಸಬ್‌ಮರೀನ್‌ನಿಂದ ಭಾಷಣ...

ಮುಂದೆ ಓದಿ

ಆರ್ಥಿಕ ನಾಗರಿಕತೆಯ ಸ್ವಕೇಂದ್ರಿತ ವಿಕಾಸಕ್ಕೂ ಅಮೆರಿಕ ದೊಡ್ಡಣ್ಣ!

ವಿಶ್ಲೇಷಣೆ ಡಾ.ಜಿ.ಎನ್.ಮಧುರಾನಾಥ ದೀಕ್ಷಿತ್, ಮೈಸೂರು ಅಮೆರಿಕ ಸಂಯುಕ್ತ ಸಂಸ್ಥಾನ 1776ರಲ್ಲಿ ಸ್ವಾತಂತ್ರ್ಯ ಪಡೆದಾಗ ಸಂಯುಕ್ತ ರಾಜ್ಯಗಳ ವ್ಯವಸ್ಥೆೆಯಲ್ಲಿ ಒಂದು ರೀತಿಯ ಸಡಿಲತೆ ಇತ್ತು. ‘ಸ್ವಾತಂತ್ರ್ಯದ ಯಶಸ್ಸಿಿಗೆ ಪ್ರಜೆಗಳು...

ಮುಂದೆ ಓದಿ

ಹುಚ್ಚು ಹಿಡಿಸಿದವರು

ಟಿಆರ್‌ಪಿಗಾಗಿ ಯುಟ್ಯೂಬ್, ಟಿವಿ ಚಾನೆಲ್‌ಗಳಲ್ಲಿ ನಟ ವೆಂಕಟ್ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವುದಕ್ಕಿಿಂತ ದೊಡ್ಡ ಕ್ರೌರ್ಯ ಮತ್ತೊಂದಿಲ್ಲ. ಹಿಂದೊಮ್ಮೆ ‘ಜಂಗಲ್ ಜಾಕಿ’ ಮುಗ್ಧ ಹುಡುಗ ರಾಜೇಶನನ್ನು ಕೂಡ ಇಂಥದೇ ರೀತಿಯಲ್ಲಿ...

ಮುಂದೆ ಓದಿ

ಪ್ರವಾಹ ತಡೆಯುವುದು ಅಸಾಧ್ಯವೇ?

ಕಳೆದ ಆಗಸ್‌ಟ್‌ ಆರಂಭದಿಂದ ಸರಿ ಸುಮಾರು ತಿಂಗಳವರೆಗೆ ಮಹಾರಾಷ್ಟ್ರದ ಕೃಷ್ಣಾಾ ನದಿಯ ಕಣಿವೆ ಪ್ರದೇಶದಲ್ಲಿ ಸುರಿದ ಭಾರಿ ಮಳೆ, ಅದರಿಂದ ಉಂಟಾದ ಪ್ರವಾಹದಿಂದ ಉತ್ತರ ಕರ್ನಾಟಕದ ಐದು...

ಮುಂದೆ ಓದಿ

ವಕ್ರತುಂಡೋಕ್ತಿ

ನಮ್ಮ ದೇಹದ ತೂಕ ಕಳೆದುಕೊಳ್ಳುವುದು ಆಗಾಗ ಮತ್ತು ಕ್ಷಣಿಕ. ಆದರೆ ಹೆಚ್ಚಿಸಿಕೊಳ್ಳುವುದು ಮಾತ್ರ ನಿರಂತರ ಮತ್ತು...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಹೋಗಬೇಕಾದ ದಾರಿ ಬಿಟ್ಟು ಬೇರೆ ದಾರಿಯಲ್ಲಿ ಹೋಗಿದ್ದು ಗೊತ್ತಾದರೆ ತಕ್ಷಣ ಅಲ್ಲಿಯೇ ನಿಲ್ಲುತ್ತೀರಿ ಮತ್ತು ವಾಪಸ್ ಬಂದು ನೀವು ಹೋಗಬೇಕಾದ ಹಾದಿಗೆ ಹೊರಳುತ್ತೀರಿ. ಅದೇ ರೀತಿ...

ಮುಂದೆ ಓದಿ

ಡಿಸಿಎಂ ಗೋವಿಂದ ಕಾರಜೋಳ ಸುತ್ತೂರು ಮಠಕ್ಕೆ ಭೇಟಿ …

 ಚಾಮುಂಡೇಶ್ವರಿ ದರ್ಶನ ಪಡೆದ ಗೋವಿಂದ ಎಂ. ಕಾರಜೋಳ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ಮೈಸೂರಿಗೆ ಭೇಟಿ ನೀಡಿದ ಗೋವಿಂದ ಎಂ.ಕಾರಜೋಳ ಅವರು...

ಮುಂದೆ ಓದಿ

ಕೋಲಾರ ನಗರದ ಗಣೇಶ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆಯ ಡಾ ಲತಾ ಎಂಬುವರು ನಿರ್ಲಕ್ಷ್ಯ ದಿಂದ ಗರ್ಭಿಣಿ ಸುಧಾ ಹಾಗೂ ಹೊಟ್ಟೆ

 ಕೋಲಾರ ಬ್ರೇಕಿಂಗ್ ವೈದ್ಯರ ನಿರ್ಲಕ್ಷ್ಯ ಕ್ಕೆ ಒಂಬತ್ತು ತಿಂಗಳ ಗರ್ಭಿಣಿ ಮಹಿಳೆ ಸಾವು, ಕೋಲಾರ ನಗರದ ಗಣೇಶ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಘಟನೆ,...

ಮುಂದೆ ಓದಿ

ಪ್ರಧಾನಿಯಿಂದ ವೈಮಾನಿಕ ಸಮೀಕ್ಷೆ

ಹಿಂದೆಂದೂ ಕಾಣದ ಮಳೆಯಿಂದುಂಟಾದ ನೆರೆ ಪ್ರವಾಹದಿಂದ ಹಲವು ಸಾವು ನೋವುಗಳೊಂದಿಗೆ ಕರ್ನಾಟಕದ 22 ಜಿಲ್ಲೆೆಗಳ 103 ತಾಲೂಕುಗಳು ಅಕ್ಷರಶಃ ನಲುಗಿ ಹೋಗಿವೆ. 8 ಲಕ್ಷ ಹೆಕ್ಟೇರ್ ಬೆಳೆ...

ಮುಂದೆ ಓದಿ