Monday, 16th May 2022

ಶಿರಸಿ ನಗರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಚಿವರಿಂದ ಶಾಲು ಹೊದಿಸಿ ಸನ್ಮಾನ

ಶಿರಸಿ : ಶಿರಸಿ ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಣಪತಿ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ವೀಣಾ ಶೆಟ್ಟಿ ಅವರಿಗೆ ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಶನಿವಾರ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು. ಹೊಸ ತಂಡವು ಹುರುಪಿನಿಂದ ಅಭಿವೃದ್ಧಿ ಕಾರ್ಯವನ್ನು ಕೈಗೊಂಡು ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಮಾನ್ಯ ಸಚಿವರು ಸರ್ವ ಸದಸ್ಯರಿಗೆ ಶುಭ ಹಾರೈಸಿದ್ದರು ಈ ಸಂದರ್ಭದಲ್ಲಿ ಪ್ರಮುಖರಾದ ಮಂಗಲಾ ನಾಯ್ಕ, ನಗರಸಭೆಯ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.

ಮುಂದೆ ಓದಿ

ಸನ್ ರೈಸ್’ಗೆ ಸುಲಭ ಗೆಲುವು, ನಾಲ್ಕನೇ ಸ್ಥಾನಕ್ಕೆ ಲಗ್ಗೆ

ಶಾರ್ಜಾ: ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯವಾಗಿ ಸೋಲುಂಡಿದೆ. ಆರ್‌ಸಿಬಿ ನೀಡಿದ 121 ರನ್‌ಗಳ ಸುಲಭ ಗುರಿಯನ್ನು ಹೈದರಾಬಾದ್ 5 ವಿಕೆಟ್ ಕಳೆದುಕೊಂಡು ತಲುಪುವಲ್ಲಿ...

ಮುಂದೆ ಓದಿ

ಡೆಲ್ಲಿಗೆ ಸತತ ನಾಲ್ಕನೇ ಸೋಲು, ಕಗ್ಗಂಟಾದ ಪ್ಲೇಆಫ್

ದುಬೈ: ಸರ್ವಾಂಗೀಣ ವೈಫಲ್ಯ ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ 4ನೇ ಸೋಲು ಕಂಡಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್...

ಮುಂದೆ ಓದಿ

ಬೂಮ್ರಾ, ಬೌಲ್ಟ್ ಮಾರಕ: ಡೆಲ್ಲಿ ಆಟವನ್ನು ನಿಯಂತ್ರಿಸಿದ ಮುಂಬೈ

ದುಬೈ: ಟಾಸ್‌ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಬ್ಯಾಟಿಂಗಿಗೆ ಇಳಿಸಿದ ಮುಂಬೈ ಇಂಡಿಯನ್ಸ್‌ ತಂಡ ಭರಪೂರ ಯಶಸ್ಸು ಸಾಧಿಸಿತು. ಎದುರಾಳಿ ಪಡೆಯನ್ನು ಕೇವಲ 110 ರನ್‌ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು....

ಮುಂದೆ ಓದಿ

ಯುವಜನರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ: ಡಾ.ಎಲ್.ಹನುಮಂತಯ್ಯ

ತುಮಕೂರು: ದೇಶದ ಯುವಜನರು ದೊಡ್ಡ ಪ್ರಮಾಣದ ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದು,ಯುವಜನರು ಯಾವ ಭರವಸೆ ಇಟ್ಟುಕೊಂಡು ಬಿಜೆಪಿಗೆ ಮತ ನೀಡಬೇಕು ಎಂದು ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಪ್ರಶ್ನಿಸಿದ್ದಾರೆ....

ಮುಂದೆ ಓದಿ

ಹುಟ್ಟಿನಿಂದಲೇ ಸತ್ಯಾನ್ವೇಷಣೆ ಮಾಡಿದ ಸಾಧಕ ವಾಲ್ಮೀಕಿ

ಚಿಕ್ಕನಾಯಕನಹಳ್ಳಿ: ವಾಲ್ಮೀಕಿ ಮೊದಲು ಕಳ್ಳನಾಗಿ ನಂತರ ಪರಿವರ್ತಿತನಾದವನಲ್ಲ, ಅವರು ಹುಟ್ಟಿನಿಂದಲೇ ಸತ್ಯಾ ನ್ವೇಷಣೆ ಮಾಡಿದ ಸಾಧಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಂ.ಎಸ್.ರವಿಕುಮಾರ್...

ಮುಂದೆ ಓದಿ

ಪ್ರವಾಸದಲ್ಲಿ ಒಂದು ಪ್ರಯಾಸ

ಡಾ.ಉಮಾಮಹೇಶ್ವರಿ ಎನ್. ಯುರೋಪಿನಲ್ಲಿ ಹದಿನೆಂಟನೆಯ ಶತಮಾನದ ತನಕ ಶಿಕ್ಷೆ ನೀಡುತ್ತಿದ್ದ ಉಪಕರಣಗಳ ಮ್ಯೂಸಿಯಂ ನೋಡಿದ ನಂತರ, ಲೇಖಕಿಗೆ ಹೊಟ್ಟೆ ತೊಳಸಿ, ಎರಡು ದಿನ ನಿದ್ದೆ ಹಾರಿ ಹೋಯಿತು!...

ಮುಂದೆ ಓದಿ

ಪಾರಂಪರಿಕ ರಚನೆಗಳ ಸಿಡ್ನಿ

ಮಂಜುನಾಥ್ ಡಿ.ಎಸ್ ಡೌನ್ ಅಂಡರ್ ಎಂದು ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸುತ್ತಾಡುವ ಅನುಭವ ವಿಭಿನ್ನ. ನಾನಾ ರೀತಿಯ ವಿವಿಧ ಪ್ರವಾಸಿ ತಾಣಗಳು ಇಲ್ಲಿವೆ. ಇವುಗಳಲ್ಲಿ ನಾನು ಕಂಡ...

ಮುಂದೆ ಓದಿ

ಹೃಷಿಕೇಷ್’ನಲ್ಲಿ ರ‍್ಯಾಫ್ಟಿಂಗ್

ರೋಹಿತ್ ದೋಳ್ಪಾಡಿ ಕಳೆದ ಫೆಬ್ರವರಿ ತಿಂಗಳಲ್ಲಿ ಉತ್ತರಭಾರತ ಪ್ರವಾಸ ಕೈಗೊಂಡು ಉತ್ತರಾಖಂಡ್ ರಾಜ್ಯದ ಹೃಷಿಕೇಶ್ ಗೆ ಹೋಗಿದ್ದೆವು. ಮೂಲತಃ ಹೃಷಿಕೇಶವು ಧಾರ್ಮಿಕ ಸ್ಥಳ. ಪವಿತ್ರ ಗಂಗಾ ನದಿವು...

ಮುಂದೆ ಓದಿ

ಆನ್‌ಲೈನ್‌ ರಮ್ಮಿಯಲ್ಲಿ ಹಣ ಕಳೆದುಕೊಂಡು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಕೊಯಮತ್ತೂರು:  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ, ಹದಿಹರೆಯದವರನ್ನು ತನ್ನತ್ತ ಸೆಳೆಯುತ್ತಿರುವ ಆನ್‌ಲೈನ್‌ ರಮ್ಮಿಯಲ್ಲಿ ಹಣ ಕಳೆದುಕೊಂಡು ಬ್ಯಾಂಕ್‌ ಉದ್ಯೋಗಿ(28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದರು....

ಮುಂದೆ ಓದಿ