Sunday, 23rd January 2022

ಮಾನವನ ಮೀಸೆ ಮಣ್ಣಾಗಿಸಿದ ಕರೋನಾ!

ಡಾ. ಶ್ರೀಕಾಂತ ಭಟ್, ಹ್ಯಾಾಂಬರ್ಗ್, ಜರ್ಮನಿ ಮಾನವ ಕಟ್ಟಿದ ಬೃಹದಾಕಾರದ ಹಡಗುಗಳು ಹಾಗೆಯೇ ನಿಂತಿವೆ, ಕ್ಷಣ-ಕ್ಷಣವೂ ಹಾರುತಿದ್ದ ವಿಮಾನಗಳು ಕೂತು ಕಣ್ಣೀರ ಸುರಿಸಿವೆ, ಸರ-ಸರ ಓಡುತಿದ್ದ ರೈಲುಗಳು ಸಪ್ಪಗಾಗಿವೆ, ಮನೆಯ ಮುಂದಿನ ಕಾರುಗಳ ಮುಸುಡಿಗೆ ಕರಿ ಹಿಡಿದಿದೆ. ಒಟ್ಟಿನಲ್ಲಿ ಈ ಹುಲು ಮಾನವನ ದರ್ಪದ ಮೀಸೆಯನ್ನು ಕಣ್ಣಿಗೂ ಕಾಣದ ಕರೋನಾ ಎಂಬ ಜೀವಿ ಮಣ್ಣಾಗಿಸಿದೆ. ಚಂದ್ರನ ಮೇಲೆ ನಡೆದು ಬಂದ ಮಾನವನಿಗೆ ತನ್ನದೇ ಊರಿನಲ್ಲಿ ಅಡ್ಡಾಡಲು ಆಗುತ್ತಿಲ್ಲ. ನಭೋ ಮಂಡಲದಾಚೆ ಕೆಣಕುವ ಮಾನವನ ಕಣ್ಣಿಗೆ ತನ್ನದೇ ಮನೆಯ […]

ಮುಂದೆ ಓದಿ

ಸಾಮಾಜಿಕ, ಆರ್ಥಿಕ ಹೊಣೆಗಾರಿಕೆ ಈಗಿನ ಹೆಚ್ಚುಗಾರಿಕೆ

ವಸಂತ ನಾಡಿಗೇರ ಕರೋನಾ ಕರೋನಾ ಕರೋನಾ.. ಈಗ ನಿಂತರೂ ಕುಂತರೂ ಎಲ್ಲೆಲ್ಲೂ, ಯಾವಾಗಲೂ ಅದೇ ಸುದ್ದಿ. ತಲೆಚಿಟ್ಟು ಹಿಡಿಯುವಷ್ಟು, ತಲೆಸಿಡಿಯುವಷ್ಟು. ಹಾಗೆಂದು ಅದನ್ನು ಬಿಟ್ಟು ಮಾತನಾಡಲು ಈಗ...

ಮುಂದೆ ಓದಿ

ಮತ್ತೂರಲ್ಲಿ ಸಂಸ್ಕೃತ ಇದ್ದಂತೆ ಆ ಊರಲ್ಲಿ ಶಿಳ್ಳೆ ಅಂತೆ!

ಶ್ರೀವತ್ಸ ಜೋಶಿ ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೆ ತೇಲುತಿದೆ ಮೋಡ… ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ ಹಸಿ ಹಸಿರು ವನರಾಜಿ ನೋಡ… – ಈ ಸಾಲುಗಳನ್ನು...

ಮುಂದೆ ಓದಿ

ಚೀನಾ ಮಾಡಿದ ಆ ಒಂದು ಸಣ್ಣ ಎಡವಟ್ಟಿನ ಪರಿಣಾಮ!

ವಿಶ್ವೇಶ್ವರ ಭಟ್ ಇಡೀ ಜಗತ್ತು ಚೀನಾದ ಮೇಲೆ ಮುರುಕೊಂಡು ಬಿದ್ದಿದೆ. ಇಷ್ಟೆೆಲ್ಲಾ ಅವಾಂತರಗಳಿಗೆ ನೀನೆ ಕಾರಣ ಎಂದು ಇಡೀ ಜಗತ್ತು ಆ ದೇಶದತ್ತ ಆಕ್ರೋಶದಿಂದ ಬೊಟ್ಟು ಮಾಡಿ...

ಮುಂದೆ ಓದಿ

ಪ್ರಾಥಮಿಕ ಸಂಪರ್ಕಗಳಿಗೆ ಸರಕಾರಿ ಕೊಠಡಿಯಲ್ಲಿ ಕ್ಟಾರೆಂಟೀನ್

ಬೆಂಗಳೂರು: ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಕರೋನಾ ಸೋಂಕು ಹರಡದಂತೆ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಕ್ಟಾರೆಂಟೀನ್ ಸೌಲಭ್ಯ ವುಳ್ಳ ಕೊಠಡಿಯಲ್ಲಿ ಇರಲಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಪ್ರಾಥಮಿಕ ಸಂರ್ಕಗಳಿಗೆ...

ಮುಂದೆ ಓದಿ

ಜಿಲ್ಲಾಸ್ಪತ್ರೆಗಳಲ್ಲಿ ಎಬಿಎರ್ ಕೆ ಯೋಜನೆಯಡಿ ಚಿಕಿತ್ಸೆ

ಬೆಂಗಳೂರು: ಕರೋನಾ ಶಂಕಿತ ಹಾಗೂ ದೃಢಪಟ್ಟ ವ್ಯಕ್ತಿಗಳ ಚಿಕಿತ್ಸೆಗೆ (ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ್ ಯೋಜನೆ ನಿಯಮ ಸಡಿಲಿಸಿ ಜಿಲ್ಲಾ ಆಸ್ಪತ್ರೆಗಳನ್ನು ಕರೋನಾ ಆಸ್ಪತ್ರೆಗಳಾಗಿ ಸದ್ಯಕ್ಕೆ ಪರಿಗಣಿಸಲಾಗಿದೆ. ನಿತ್ಯ...

ಮುಂದೆ ಓದಿ

ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ

ಬೀದರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಖಾಸಗಿ ಕ್ಲಿನಿಕ್ ಗಳು ಮುಚ್ಚಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಎಲ್ಲ ಖಾಸಗಿ ಕ್ಲಿನಿಕ್‍ಗಳು ತೆರೆದು ಸಾಮಾನ್ಯ ಲಕ್ಷಣ ಕಂಡು ಬರುವ ರೋಗಿಗಳಿಗೆ...

ಮುಂದೆ ಓದಿ

ಕರೋನಾ ತಡೆಗೆ ರೆಡ್ ಕ್ರಾಸ್ ಜಾಗೃತಿ

ಬೆಳಗಾವಿ ವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಕರೋನಾ ಸೈನಿಕ(ಸ್ವಯಂಸೇವಕ) ಡಿ.ಎನ್.ಮಿಸಾಳೆ ಅವರ ನೇತೃತ್ವದಲ್ಲಿ ನಗರದ ವಿವಿಧ ಪ್ರದೇಶಗಳು ಮತ್ತು ಪೊಲೀಸ್...

ಮುಂದೆ ಓದಿ

ಜನರನ್ನು ಮಾನಸಿಕ ಖಿನ್ನತೆಗೆ ದೂಡುತ್ತಿದೆ ಕರೋನಾ !

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ರಾಜ್ಯದಲ್ಲಿ ಕರೋನಾ ವ್ಯಾಪಕಗೊಳ್ಳುತ್ತಿರು ವುದರಿಂದ  ಭಯಭೀತಿಗೊಂಡಿರುವ  ಜನ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕರೋನಾ ಆತಂಕದಿಂದ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ...

ಮುಂದೆ ಓದಿ

ಕರೋನಾ ತಡೆಗೆ ಸುಧಾಮೂರ್ತಿ ಸ್ಫೂರ್ತಿ ಮಾತೆ !

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ರಾಜ್ಯದ ಜನತೆಯ ಆರೋಗ್ಯ, ಯೋಗಕ್ಷೇಮ ಕಾಪಾಡುವುದು ರಾಜ್ಯ ಸರಕಾರದ ಕರ್ತವ್ಯ. ಆದರೆ ಸರಕಾರ ಸಂಕಷ್ಟಕ್ಕೆ (ಆರ್ಥಿಕ) ಸಿಲುಕಿದಾಗ, ರಾಜ್ಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ...

ಮುಂದೆ ಓದಿ