ಮುನ್ನಡಿ ವಿಜಯಕುಮಾರ್ ಎಸ್.ಅಂಟೀನ, ವಾಣಿಜ್ಯ ವರಿಷ್ಠರು ಬ್ರಿಟನ್, ಅಮೆರಿಕ ಮತ್ತು ಇತರ ದೇಶಗಳಲ್ಲಿ 19ನೇ ಶತಮಾನದಲ್ಲಿ ಸಹಕಾರ ಚಳವಳಿ ಪ್ರಾಾರಂಭವಾಯಿತು. ರಾಬರ್ಟ್ ಓವೆನ್ 1771 ರಿಂದ 1858ರವರೆಗೂ ಇವರನ್ನು ಸಹಕಾರಿ ಚಳವಳಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. 1844ರಲ್ಲಿ ರೋಕ್ಡೀಲ್ ಪಯೋನಿಯರ್ ಇಂಗ್ಲೆೆಂಡ್ನಲ್ಲಿ ಲ್ಯಾಾಂಕಾಷೈರ್ನಲ್ಲಿ ಆಧುನಿಕ ಸಹಕಾರಿ ಆಂದೋಲನವನ್ನು ಸ್ಥಾಾಪಿಸಿದರು, ಕಳಪೆ-ಗುಣಮಟ್ಟದ ಮತ್ತು ಕಲಬೆರಕೆ ಆಹಾರ, ನಿಬಂಧನೆಗಳಿಗೆ ಕೈಗೆಟುಕುವ ಪರ್ಯಾಯವನ್ನು ಒದಗಿಸಲು, ಸಮುದಾಯಕ್ಕೆೆ ಅನುಕೂಲವಾಗುವಂತೆ ಇತರ ವಹಿವಾಟಿನಲ್ಲಿ ನೇಕಾರರು ಮತ್ತು ನುರಿತ ಕಾರ್ಮಿಕರ ಗುಂಪು ಸಹಕಾರಿ ಸಮಾಜವನ್ನು ರಚಿಸಿತು. […]
ಪ್ಲಾಸ್ಟಿಕ್ ರಾಕ್ಷಸನ ಹಾವಳಿಯನ್ನು ತಡೆಗಟ್ಟಲು ಸರಕಾರಗಳು ಪ್ಲಾಾಸ್ಟಿಿಕ್ ಬ್ಯಾಾನ್ ಮಾಡಬೇಕು ಅಥವಾ ಒಮ್ಮೆೆ ಬಳಸಿ ಬಿಸಾಡುವ ಪಾಲಿಥಿನ್ ಚೀಲಗಳ ಮೇಲೆ ಟ್ಯಾಾಕ್ಸ್ ಹಾಕಬೇಕು ಎಂದು ವಿಶ್ವಸಂಸ್ಥೆೆ ವಿಶ್ವ...
ಅಭಿವೃದ್ಧಿಿ ಹೆಸರಲ್ಲಿ ನಡೆಯಬೇಕಾದ ಚುನಾವಣೆ ಪ್ರಚಾರವನ್ನು ವೈಯಕ್ತಿಿಕ ಟೀಕೆ ಮತ್ತು ಎಲ್ಲೆೆ ಮೀರಿದ ನಡೆತೆಯಿಂದ ಹಲ್ಲೆೆಗಳಾಗುವ ಮಟ್ಟಕ್ಕೆೆ ಕೊಂಡೊಯ್ಯುವ ಬದಲು ಸಭ್ಯತೆಯಿಂದಲೇ ಮತದಾರರ ಮನಗೆದ್ದು ಚುನಾವಣೆ ಎದುರಿಸುವುದನ್ನು...
ಬೇರೆಯವರ ಪ್ರಶ್ನೆಗಳಿಗೆ ಉತ್ತರಿಸಿ ಸೋಲಿಸಬೇಕು ಎಂಬ ಇರಾದೆಯಿಂದ ಕೇಳಬೇಡಿ. ತಿಳಿದುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು ಎಂಬ ಆಸೆಯಿಂದ ಕೇಳಲಾರಂಭಿಸಿ. ಆಗ ನಿಮ್ಮ ತಿಳಿವಳಿಕೆ ಇನ್ನಷು ವೃದ್ಧಿಸುವುದರಲ್ಲಿ...
ಬಿಯರ್ ಹೇಗಿದೆ ಎಂದು ಪರೀಕ್ಷಿಸಲು ಒಂದು ಸಿಪ್ ಸಾಕು. ಆದರೂ ಕನಿಷ್ಠ ಒಂದು ಬಾಟಲಿಯನ್ನಾದರೂ ಕುಡಿದು ಚೆನ್ನಾಗಿ ಪರೀಕ್ಷಿಸುವುದು...
ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಇಂದು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು. ಸಂಸದರಾದ...
ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಾಜೆ ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಲು ತಮ್ಮ ಸ್ಥಾಾನಕ್ಕೆೆ ರಾಜೀನಾಮೆ ನೀಡಿ ಬಂದಿರುವ 17 ಶಾಸಕರ...
ಚುನಾವಣೆ ಹಿಂದೆ ಸರಿದ ರಾಜ್ಕುಮಾರ್ ಕೊನೆಕ್ಷಣದಲ್ಲಿ ಯಶವಂತಪುರದ ಟಿಕೆಟ್ ಕೃಷ್ಣಪ್ಪ ಆಪ್ತನಿಗೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ಅಂತ್ಯವಾಗಲು ಬಂದರೂ ಟಿಕೆಟ್ ಅಂತಿಮಗೊಳಿಸಲು...
ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ ಮೀಸಲಾತಿ ನೂರು ವರ್ಷ ಕುರಿತ ರಾಜ್ಯ ಸಮಾವೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಪುಷ್ಪ ನಮನ ಸಲ್ಲಿಸಿದರು. ಬಂಡಾಯ...
ವಿಶ್ವವಾನಿ ಸುದ್ದಿಮನೆ ಬೆಂಗಳೂರು ಮಾಜಿ ಸಚಿವ ಹಾಗೂ ಹಿರಿಯ ನಟ ದಿವಂಗತ ಅಂಬರೀಷ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಡಾ. ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿಿಯನ್ನು ಭಾನುವಾರ ಪ್ರದಾನ ಮಾಡಲಾಯಿತು....