ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ನಾಮಪತ್ರ ಸಲ್ಲಿಸಲು ಬರುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರ ಗುಂಪು ಆಕ್ರೋೋಶದಿಂದ ಅವರ ಮೇಲೆ ಚಪ್ಪಲಿ ತೂರಿದ ಘಟನೆ ಸೋಮವಾರ ನಡೆದಿದೆ. ಪರಿಸ್ಥಿಿತಿ ಬಿಗಡಾಯಿಸುವ ಹಂತಕ್ಕೆೆ ಹೋಗಲು ಬಿಡದ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಪರಶುರಾಮ್ ಬಿಜೆಪಿ ಅಭ್ಯರ್ಥಿಯನ್ನು ರಕ್ಷಿಿಸಿ ತಮ್ಮ ವಾಹನದಲ್ಲಿ ಕೂರಿಸಿ, ಎಸ್ಕಾಾರ್ಟ್ ಜತೆ ಮನೆವರೆಗೆ ಕಳುಹಿಸಿದರು. ಆ ವೇಳೆ ಜೆಡಿಎಸ್ ಕಾರ್ಯಕರ್ತರ ಆಕ್ರೋೋಶ ತಣಿಯಲಿಲ್ಲ. ಪೊಲೀಸರು ಪ್ರತಿಭಟನಾನಿರತ ಜೆಡಿಎಸ್ ಕಾರ್ಯಕರ್ತರನ್ನು ಚದುರಿಸಿದರು. ಸಮಯ […]
ಕೊನೆ ದಿನ ನಾಮಪತ್ರ ಸಲ್ಲಿಕೆ ಅಬ್ಬರ ಪಕ್ಷದ ಹುರಿಯಾಳುಗಳಿಗೆ ನಾಯಕರು ಸಾಥ್ ಇಡೀ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತಿಮವಾಗಿದ್ದು, ಕೊನೆಯ...
ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ದಾಳಿ ಪ್ರಕರಣಕ್ಕೆೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಫರ್ಹಾನ್ ಪಾಷಾ ಈಗಾಗಲೇ ಪೊಲೀಸರ ವಶದಲ್ಲಿದ್ದು,...
ಮೈತ್ರಿಿ ಸರಕಾರ ಬೀಳಿಸಿದವರ ವಿರುದ್ಧ ಪ್ರತೀಕಾರಕ್ಕೆೆ ಪಣ ಮತಗಳ ಚದುರಿಸುವ ತಂತ್ರ ಬಿಜೆಪಿ ಪ್ರಬಲವಾಗಿರುವ ಕ್ಷೇತ್ರದಲ್ಲಿ ಮತಗಳನ್ನು ಚದುರಿಸುವುದು ಹಾಗೂ ಕಾಂಗ್ರೆೆಸ್ ಅಥವಾ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ...
ಮುನ್ನಡಿ ವಿಜಯಕುಮಾರ್ ಎಸ್.ಅಂಟೀನ, ವಾಣಿಜ್ಯ ವರಿಷ್ಠರು ಬ್ರಿಟನ್, ಅಮೆರಿಕ ಮತ್ತು ಇತರ ದೇಶಗಳಲ್ಲಿ 19ನೇ ಶತಮಾನದಲ್ಲಿ ಸಹಕಾರ ಚಳವಳಿ ಪ್ರಾಾರಂಭವಾಯಿತು. ರಾಬರ್ಟ್ ಓವೆನ್ 1771 ರಿಂದ 1858ರವರೆಗೂ...
ಪ್ಲಾಸ್ಟಿಕ್ ರಾಕ್ಷಸನ ಹಾವಳಿಯನ್ನು ತಡೆಗಟ್ಟಲು ಸರಕಾರಗಳು ಪ್ಲಾಾಸ್ಟಿಿಕ್ ಬ್ಯಾಾನ್ ಮಾಡಬೇಕು ಅಥವಾ ಒಮ್ಮೆೆ ಬಳಸಿ ಬಿಸಾಡುವ ಪಾಲಿಥಿನ್ ಚೀಲಗಳ ಮೇಲೆ ಟ್ಯಾಾಕ್ಸ್ ಹಾಕಬೇಕು ಎಂದು ವಿಶ್ವಸಂಸ್ಥೆೆ ವಿಶ್ವ...
ಅಭಿವೃದ್ಧಿಿ ಹೆಸರಲ್ಲಿ ನಡೆಯಬೇಕಾದ ಚುನಾವಣೆ ಪ್ರಚಾರವನ್ನು ವೈಯಕ್ತಿಿಕ ಟೀಕೆ ಮತ್ತು ಎಲ್ಲೆೆ ಮೀರಿದ ನಡೆತೆಯಿಂದ ಹಲ್ಲೆೆಗಳಾಗುವ ಮಟ್ಟಕ್ಕೆೆ ಕೊಂಡೊಯ್ಯುವ ಬದಲು ಸಭ್ಯತೆಯಿಂದಲೇ ಮತದಾರರ ಮನಗೆದ್ದು ಚುನಾವಣೆ ಎದುರಿಸುವುದನ್ನು...
ಬೇರೆಯವರ ಪ್ರಶ್ನೆಗಳಿಗೆ ಉತ್ತರಿಸಿ ಸೋಲಿಸಬೇಕು ಎಂಬ ಇರಾದೆಯಿಂದ ಕೇಳಬೇಡಿ. ತಿಳಿದುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು ಎಂಬ ಆಸೆಯಿಂದ ಕೇಳಲಾರಂಭಿಸಿ. ಆಗ ನಿಮ್ಮ ತಿಳಿವಳಿಕೆ ಇನ್ನಷು ವೃದ್ಧಿಸುವುದರಲ್ಲಿ...
ಬಿಯರ್ ಹೇಗಿದೆ ಎಂದು ಪರೀಕ್ಷಿಸಲು ಒಂದು ಸಿಪ್ ಸಾಕು. ಆದರೂ ಕನಿಷ್ಠ ಒಂದು ಬಾಟಲಿಯನ್ನಾದರೂ ಕುಡಿದು ಚೆನ್ನಾಗಿ ಪರೀಕ್ಷಿಸುವುದು...
ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಇಂದು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು. ಸಂಸದರಾದ...