Wednesday, 29th June 2022

ವಿವಾದ ಎಬ್ಬಿಸಿದ ಭುವನ್!

ಭುವನ್ನ ಪೊನ್ನಣ್ಣ ನಾಯಕನಾಗಿ ನಟಿಸಿದ್ದ ‘ರಾಂಧವ’ ಚಿತ್ರ ಕಳೆದವಾರ ತೆರೆಕಂಡಿದೆ. ಆದರೆ ಯಾಕೋ ಚಿತ್ರ ಅಷ್ಟಾಾಗಿ ಪ್ರೇಕ್ಷಕರ ಮನಸಿಗೆ ಹಿಡಸಲಿಲ್ಲ. ಇದರಿಂದ ಬೇಸರಗೊಂಡಿರುವ ನಟ ಭುವನ್, ಕನ್ನಡ ಚಿತ್ರರಂಗದ ತಾಂತ್ರಿಿಕ ವರ್ಗದವರ ಬಗ್ಗೆೆ ಹಗುರವಾಗಿ ಮಾತನಾಡಿದ್ದಾಾರೆ ಎಂಬ ಆರೋಪ ಕೇಳಿಬಂದಿದೆ. ಕನ್ನಡ ಚಿತ್ರರಂಗದಲ್ಲಿ ಶೇ 85ರಷ್ಟು ಡಬ್ಬಾಾ ಚಿತ್ರಗಳು ಬರುತ್ತಿಿವೆ ಎಂದು ಖಾಸಗಿ ವಾಹಿನಿಯೊಂದಕ್ಕೆೆ ನೀಡಿದ್ದ ಸಂರ್ದರ್ಶನವೊಂದರಲ್ಲಿ ಹೇಳಿದ್ದಾಾರೆ. ಇದರಿಂದ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾಾರೆ. ಇನ್ನು ನಟ ಕಿಶನ್ ಉತ್ತಪ್ಪ , ಭುವನ್ ಹೇಳಿಕೆಗೆ ತೀವ್ರ ಬೇಸರ […]

ಮುಂದೆ ಓದಿ

ಬಡವ ರಾಸ್ಕಲ್ ಗೆ ಮುಹೂರ್ತ..

ಗುಜ್ಜಲ್ ಟಾಕೀಸ್ ಹಾಗೂ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ ನಿರ್ಮಿಸುತ್ತಿಿರುವ ‘ಬಡವ ರಾಸ್ಕಲ್‌‘ ಚಿತ್ರದ ಮುಹೂರ್ತ ಶ್ರೀಬಂಡೆ ಮಹಾಕಾಳಿ ದೇವಸ್ಥಾಾನದಲ್ಲಿ ನೆರವೇರಿತು....

ಮುಂದೆ ಓದಿ

ಬಯೋಪಿಕ್‌ನಲ್ಲಿ ಬ್ಯೂಟಿ ಜಾಹ್ನವಿ

ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ‘ದಢಕ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆೆ ಎಂಟ್ರಿಿಕೊಟ್ಟರು. ಈ ಮುದ್ದುಮುಖದ ಬೆಡಗಿ ಜಾಹ್ಮವಿ ಇದೀಗ ಮತ್ತೊೊಂದು ಚಿತ್ರದಲ್ಲಿ ಬಣ್ಣಹಚ್ಚಲು ರೆಡಿಯಾಗಿದ್ದಾರೆ....

ಮುಂದೆ ಓದಿ

ಪರಿಮಳ ಲಾಡ್‌ಜ್‌‌ನಲ್ಲಿ ಕ್ಯೂರಿಯಾಸಿಟಿ..

‘ಸಿದ್ಲಿಿಗು’ ‘ನೀರ್ ದೋಸೆ’ ಅಂತಹ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ವಿಜಯ ಪ್ರಸಾದ್ ಈಗ ಪರಿಮಳ ಲಾಡ್‌ಜ್‌ ಚಿತ್ರವನ್ನು ತೆರೆಗೆ ತರುತ್ತಿಿದ್ದಾಾರೆ. ನೀನಾಸಂ ಸತೀಶ್, ಲೂಸ್ ಮಾದ...

ಮುಂದೆ ಓದಿ

ಸರಣಿ ಕ್ಲೀನ್ ಸ್ವೀಪ್‌ನತ್ತ ಭಾರತ ಚಿತ್ತ

ಇಂದು ವೆಸ್‌ಟ್‌ ಇಂಡೀಸ್-ಟೀಮ್ ಇಂಡಿಯಾ ನಡುವಿನ ಮೂರನೇ ಪಂದ್ಯ: ಆತಿಥೇಯರಿಗೆ ಬ್ಯಾಟಿಂಗ್‌ನದ್ದೇ ತಲೆನೋವು ಎಲ್ಲ ವಿಭಾಗಗಳಲ್ಲಿ ಭಾರತ ಫಿಟ್ ಮೊದಲ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿ ವಿಶ್ವಾಾಸದಲ್ಲಿ...

ಮುಂದೆ ಓದಿ

ಭಾರತ ಟಿ-20 ತಂಡ ಪ್ರಕಟ: ಧೋನಿ ಔಟ್-ಹಾರ್ದಿಕ್ ಇನ್

ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಗುರುವಾರ ಬಿಸಿಸಿಐ ಪ್ರಕಟಿಸಿದ್ದು, ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದಲ್ಲಿ ಪರಿಗಣಿಸಿಲ್ಲ....

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಮೇಲೆ ನಂಬಿಕೆ ಇರುವುದಕ್ಕೆ ಯಾವುದೇ ಖರ್ಚೂ ಆಗುವುದಿಲ್ಲ. ಆದರೆ ನಂಬಿಕೆ ಇಡದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ. ನಾವೇ ನಮ್ಮನ್ನು ನಂಬದಿದ್ದರೆ , ಬೇರೆ ಯಾರು ನಂಬುತ್ತಾರೆ...

ಮುಂದೆ ಓದಿ

ವಕ್ರತುಂಡೋಕ್ತಿ

ಹೆಂಗಸರು ಯಾವಾಗ ಯುವತಿಯರಂತೆ ಕಾಣಲು ಪ್ರಯತ್ನಿಸುತ್ತಾರೋ ಆಗ ಅವರಿಗೆ ನಿಜವಾಗಿಯೂ ವಯಸ್ಸಾಗುತ್ತಿದೆ...

ಮುಂದೆ ಓದಿ

ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿ

ರಾಜ್ಯದಲ್ಲಿ ಮಲಪ್ರಭಾ, ಬೆಣ್ಣಿಿಹಳ್ಳ, ವರದಾ ನದಿ, ತುಂಗಭದ್ರಾಾ ನದಿಗಳ ಪ್ರವಾಹಕ್ಕೆೆ ಬೆಳಗಾವಿ, ಗದಗಿನ ರೋಣ, ನರಗುಂದ, ರಾಯಚೂರ ಜಿಲ್ಲೆ, ಮುನಿರಾಬಾದ್ ಸೇರಿದಂತೆ ಹಲವು ಗ್ರಾಾಮಗಳು ಪ್ರವಾಹಕ್ಕೆೆ ತತ್ತರಿಸಿ...

ಮುಂದೆ ಓದಿ

ಮಕ್ಕಳಾಟವಲ್ಲ ಮಕ್ಕಳ ಮದುವೆ!

ಯೂನಿಸೆಫ್ ಪ್ರಕಾರ ಕಳೆದ 10 ವರ್ಷಗಳಲ್ಲಿ ಜಗತ್ತಿಿನಾದ್ಯಂತ 25 ದಶಲಕ್ಷ ಬಾಲ್ಯವಿವಾಹಗಳನ್ನು ತಡೆಯಲಾಗಿದೆ! ಜಗತ್ತಿಿನಾದ್ಯಂತ ಸದ್ಯ ಶೇ.12 ರಷ್ಟು ಬಾಲ್ಯ ವಿವಾಹಗಳು ಜರುಗುತ್ತಿಿದ್ದು, ಹೆಣ್ಣು ಮಕ್ಕಳ ಆರೋಗ್ಯ,...

ಮುಂದೆ ಓದಿ