*ಡಾ ಉಮಾಮಹೇಶ್ವರಿ. ಎನ್ ವಿಶಾಲವಾದ ಪ್ರಾಾಂಗಣ, ಸುತ್ತುಪೌಳಿ, ವಿಜಯನಗರ ಕಾಲದ ವ್ಯಾಾಳಿಗಳನ್ನೊೊಳಗೊಂಡ ನೂರಾರು ಶಿಲ್ಪಕೆತ್ತನೆಗಳು, ಹಸಿರು ತುಂಬಿದ ವಾತಾವರಣ -ಎಲ್ಲವೂ ಸೇರಿ ನಂದಿ ಬೆಟ್ಟದ ಬಳಿ ಇರುವ ಭೋಗನಂದೀಶ್ವರ ದೇಗುಲವನ್ನು ಒಂದು ಅದ್ಭುತ ಎನಿಸುವ ಪಾರಂಪರಿಕ ತಾಣವನ್ನಾಾಗಿ ರೂಪಿಸಿವೆ. ಬೆಂಗಳೂರಿನಿಂದ ಒಂದು ದಿನದ ಭೇಟಿಗೆ ಸೂಕ್ತ ಎನಿಸುವ ವಾಸ್ತುರತ್ನ ಇದು. ಬೆಂಗಳೂರಿನ ಉತ್ತರ ದಿಕ್ಕಿಿನಲ್ಲಿ ಇರುವ ನಂದಿಬೆಟ್ಟದ ಬುಡದಲ್ಲಿದೆ ನಂದಿಗ್ರಾಾಮ. ಈ ಗ್ರಾಾಮದಲ್ಲಿರುವ ಪುರಾತನ ದೇವಾಲಯವೇ ಭೋಗನಂದೀಶ್ವರ. ಬೆಂಗಳೂರಿನಿಂದ ಸುಮಾರು ಅರುವತ್ತು ಕಿ. ಮೀ. ದೂರದಲ್ಲಿದೆ. ಕ್ರಿಿ. […]
* ಚೈತ್ರಾ, ಪುತ್ತೂರು ಕರ್ನಾಟಕದ ಪ್ರವಾಸಿ ನಕ್ಷೆೆಯಲ್ಲಿದ್ದರೂ, ಜನರ ಗಮನವನ್ನು ಅಷ್ಟಾಾಗಿ ಸೆಳೆಯದೇ ಇರುವ ಸುಂದರ ಸ್ಥಳವೇ ಗಡಾಯಿಕಲ್ಲು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರ ಇರುವ...
* ರಕೀಬ್ ಆರ್ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ಇರುವ ಜೋಗ ಜಲಪಾತವು, ಮಳೆಗಾಲದಲ್ಲಿ ಮೈದುಂಬಿದಾಗ ಅಧ್ಬುತ ಎನಿಸುತ್ತದೆ. ಬೀಳುವ ನೀರಿನಿಂದೆದ್ದ ಮೋಡಸ್ವರೂಪಿ ನೀರಾವಿಯಿಂದಾಗಿ, ಜಲಪಾತವು...
ನಗರದ ನಾರಾಯಣ ನೇತ್ರಾಾಲಯದಲ್ಲಿ ನಡೆದ ಮಧುಮೇಹ ದಿನಾಚರಣೆಯಲ್ಲಿ ನಟ ಗಣೇಶ್, ಆಸ್ಪತ್ರೆೆ ಮುಖ್ಯಸ್ಥ ಡಾ.ಭುಜಂಗಶೆಟ್ಟಿಿ, ಸೇರಿದಂತೆ ವೈದ್ಯರು ಉಪಸ್ಥಿಿತರಿದ್ದರು. ಬೆಂಗಳೂರು ವಿಶ್ವಮಧುಮೇಹ ದಿನದ ಅಂಗವಾಗಿ ಗಂಭೀರ ಆರೋಗ್ಯ...
ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕನ್ನಡ ಪುಸ್ತಕ ಪ್ರಾಾಧಿಕಾರ ಆಯೋಜಿಸಿದ್ದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಸಚಿವ ಸಿ.ಟಿ.ರವಿ ನಗರದ ಜೆ.ಸಿ.ರಸ್ತೆೆಯ ರವೀಂದ್ರ ಕಲಾಕ್ಷೇತ್ರ ಆವರಣದ...
ಬೆಂಗಳೂರು: ಅವೇಕ್ ಸಂಸ್ಥೆೆ ಮತ್ತು ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘದಿಂದ ಮಹಿಳಾ ಉದ್ಯಮಿಗಳ ದಿನ ಹಾಗೂ ‘ಲಾಭದಾಯಕ ಪ್ರಗತಿಗೆ ಹಣಕಾಸಿನ ನೆರವು’ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು...
ಬೆಂಗಳೂರು: ವೀಯೆಲ್ಲೆೆನ್ ನಿರ್ಮಾಣ್ ಪುರಂದರ ಪ್ರತಿಷ್ಠಾಾನದಿಂದ ಕೊಡಮಾಡುವ ಸಂಗೀತ ರತ್ನ ಪ್ರಶಸ್ತಿಿ ಈ ಬಾರಿ ಗಾಯಕ ಉಸ್ತಾಾದ್ ಫಯಾಜ್ ಖಾನ್ ಭಾಜನರಾಗಿದ್ದಾಾರೆ. ಈ ಬಗ್ಗೆೆ ಪ್ರಕಟಣೆ ಹೊರಡಿಸಿರುವ...
ಈಶ್ವರಪ್ಪ ಪುತ್ರನಿಗೆ ತಪ್ಪಿದ ಟಿಕೆಟ್ ಬಂಡಾಯವೇಳದ ರೀತಿ ಎಚ್ಚರವಹಿಸುವಂತೆ ಉಸ್ತುವಾರಿಗಳಿಗೆ ಸೂಚನೆ ಉಪಚುನಾವಣೆ ಬಳಿಕ ಸೂಕ್ತ ಸ್ಥಾಾನಮಾನದ ಭರವಸೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಸರಕಾರದ ಅಳಿವು-ಉಳಿವಿನಲ್ಲಿ ಮಹತ್ವ...
ಇಷ್ಟಕ್ಕೂ ಕುಮಾರಣ್ಣ ಗುಟ್ಟೇನು ? ಓದುಗರ ಒಡಲಾಳ ದೇವೇಗೌಡರ ನಿಗೂಢ ರಾಜಕೀಯ ನಡೆ ಕುಮಾರಸ್ವಾಾಮಿ ಅವರಿಗೆ ಕರಗತವಾಗಿದೆಯೋ, ಅಥವಾ ದೊಡ್ಡಗೌಡರ ತುತ್ತೂರಿ, ಕುಮಾರಸ್ವಾಾಮಿ ಕಂಠದಿಂದ ಭಿತ್ತರವಾಗುತ್ತದೆಯೋ ಗೊತ್ತಿಿಲ್ಲ....
– ಕೂಡಲೇ ಶಂಕರ್ಗೆ ಸಚಿವ ಸ್ಥಾಾನ ನೀಡಬೇಕೆಂದರೆ, ಬಿಜೆಪಿ ಎಂಎಲ್ಸಿ ತಲೆದಂಡ ಖಚಿತ – ಸ್ಥಾಾನಕ್ಕೆೆ ರಾಜೀನಾಮೆ ನೀಡಲು ಯಾರು ಸಿದ್ಧರಿಲ್ಲ. – 2020ರ ಜೂನ್ ಅಂತ್ಯದ...