Tuesday, 9th August 2022

ಅಮ್ನೆಸ್ಟಿ ಸಂಸ್ಥೆ ಮೇಲೆ ಸಿಬಿಐ ದಾಳಿ

ಪ್ರತಿಷ್ಠಿತ ಅಮ್ನೆಸ್ಟಿ ಇಂಟರ್‌ನ್ಯಾಾಷನಲ್ ಇಂಡಿಯಾ ಸಂಸ್ಥೆೆಯ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಉಲ್ಲಂಸಿ ಅಮ್ನೆೆಷ್ಟಿಿ ಸಂಸ್ಥೆೆ ಭಾರಿ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎಂಬ ಆರೋಪ ಕೇಳಿ ಬಂದಿದ್ದ ಹಿನ್ನೆೆಯಲ್ಲಿ ಸಿಬಿಐ ದಿಢೀರ್ ಅಮ್ನೆೆಸ್ಟಿಿ ಸಂಸ್ಥೆೆ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದು, ಕಾರ್ಯಾಚರಣೆ ಮುಂದುವರಿಸಿದೆ. ಕಳೆದ ವರ್ಷ ಅಕ್ಟೋೋಬರ್ 25 ರಂದು ಜಾರಿ ನಿರ್ದೇಶನಾಲಯ ಅಮ್ನೆೆಸ್ಟಿಿ ಸಂಸ್ಥೆೆಯ ಮೇಲೆ ದಾಳಿ ನಡೆಸಿತ್ತು. ತನಿಖೆ ನಡೆಸುತ್ತಿಿದ್ದ ಮಧ್ಯದಲ್ಲೇ […]

ಮುಂದೆ ಓದಿ

ರಾಹುಲ್ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಂಗಳೂರು: ‘ಚೌಕೀದಾರ್ ಚೋರ್ ಹೈ’ ಎನ್ನುವ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆೆಸ್ ನಾಯಕ ರಾಹುಲ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ, ಶನಿವಾರ ರಾಜ್ಯಾಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಾಗಿದೆ. ಪ್ರಧಾನಿ...

ಮುಂದೆ ಓದಿ

ವಿಶ್ವವೇಕೆ ಬಾಳೆಹಣ್ಣಿನ ಬಿದ್ದಿದೇ?

* ಇಂದು ಬಾಳೆಹಣ್ಣಿಿಗೆ ಇರುವ ಜಾಗತಿಕ ಮಾರುಕಟ್ಟೆೆ ಮೌಲ್ಯ 44 ಶತಕೋಟಿ ಡಾಲರ್. * ಸುಪರ್‌ಮಾರುಕಟ್ಟೆೆ ಮಾರಾಟಗಳು ನೀಡುವ ಸಂಖ್ಯೆೆಗಿಂತ ಅಧಿಕ ಬಾಳೆಹಣ್ಣು ವಿಶ್ವದಲ್ಲಿ ಸೇವನೆಯಾಗುತ್ತದೆ. *...

ಮುಂದೆ ಓದಿ

ಟಿವಿ, ಧಾರಾವಾಹಿಗಳು ಮತ್ತು ಸಾಮಾಜಿಕ ಸ್ವಾಸ್ಥ್ಯ

ಬಿ.ಎನ್. ಯಳಮಳ್ಳಿ. ಇವತ್ತು ಎಷ್ಟೋೋ ಕುಟುಂಬಗಳಲ್ಲಿ ಮೂಕ ವೈಮನಸ್ಸುಗಳಾಗೋದು, ಎಷ್ಟೋೋ ಮನ, ಮನೆಗಳು ಒಡೆಯುವುದನ್ನು ನೋಡುತ್ತಿಿದ್ದೀವಲ್ಲ. ಇವಕ್ಕೆೆಲ್ಲ ನೇರ ಅಥವಾ ಬಳಸು ಪ್ರೇರಣೆ ಎಂದರೆ, ಟಿವಿ ಧಾರಾವಾಹಿಗಳು...

ಮುಂದೆ ಓದಿ

ಶಿಕ್ಷಣ ಸುಧಾರಣೆಯ ಕಾಯಿದೆಗೆ ಆರ್‌ಟಿಇಗೆ ಹತ್ತು ವರ್ಷ

ದೂರದೃಷ್ಟಿ ಗುರುರಾಜ್ ಎಸ್. ದಾವಣಗೆರೆ, ಪ್ರಾಚಾರ್ಯರು  ಆರರಿಂದ ಹದಿನಾಲ್ಕು ವರ್ಷ ವಯಸ್ಸಿಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಾಯ ಶಿಕ್ಷಣದ ಹಕ್ಕು ನೀಡುವ ಆರ್‌ಟಿಇ-ರೈಟ್ ಟು ಎಜುಕೇಶನ್ ಕಾಯಿದೆ...

ಮುಂದೆ ಓದಿ

ಐಕ್ಯತೆ, ಸಾಮಾಜಿಕ ಸಮಾನತೆಗೆ ಏಕರೂಪ ನಾಗರಿಕ ಸಂಹಿತೆ

ಅಭಿಮತ ಜಗದೀಶ ಮಾನೆ, ಧಾರವಾಡ ವಿವಿ.  ಭಾರತದ ನೇತೃತ್ವವನ್ನು ನರೇಂದ್ರ ಮೋದಿ ವಹಿಸಿಕೊಂಡ ನಂತರ ಇಡೀ ಭಾರತದ ದಿಕ್ಕೇ ಬದಲಾಗಿ ಹೊಯಿತು. ದೇಶಕ್ಕೆೆ ಕಂಟಕವಾಗಿದ್ದ ಸಾಕಷ್ಟು ಸಮಸ್ಯೆೆಗಳಿಗೆ...

ಮುಂದೆ ಓದಿ

ಅಕ್ಷರ ಲೋಕಕ್ಕೆ ಪಂಥಗಳು ಅನಿವಾರ್ಯವೇ?

ವಿಪರ್ಯಾಸ ಆನಂದ ಪಾಟೀಲ, ಬೆಳಗಾವಿ  ಭಾರತೀಯ ಸಾಹಿತ್ಯ ಲೋಕ ಇಂದು ಅತ್ಯಂತ ಸಂದಿಗ್ಧ ಸ್ಥಿಿತಿಗೆ ಬಂದು ನಿಂತಿದೆ. ಏಕೆ ಈ ಮಾತು ಹೇಳುತ್ತಿಿದ್ದೇನೆ ಎಂದರೆ, ಮಾನವನ ಹೃದಯವನ್ನು...

ಮುಂದೆ ಓದಿ

ಮತ್ತೊಂದುಸಾಹಸಕ್ಕೆ: ಇಸ್ರೋ ಸಜ್ಜು

ಮುಂದೊಂದು ದಿನ ಹಿಂದಿಕ್ಕಿಿ ಮುಂದೆ ಸಾಗುವುದರಲ್ಲಿ ಯಾವ ಅನುಮಾನ ಅಥವಾ ಸಂಶಯ ಇಲ್ಲ. ಹಾಗೆಯೇ ಇನ್ನೊೊಂದು ವಿಷಯವೆಂದರೆ ಇದು ಕಾರ್ಯಗತ ಗೊಂಡರೆ ಮುಂದೆ ಬಾಹ್ಯಾಾಕಾಶದಲ್ಲಿ ಬಹಳ ಮುಂಚೂಣಿಯಲ್ಲಿ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಿರಬಹುದು ಎಂದು ಯಾವತ್ತೂ ತಲೆಕೆಡಿಸಿಕೊಳ್ಳುತ್ತಿದ್ದರೆ, ನೀವು ನೀವಾಗಿ ಇರಲು ಸಾಧ್ಯವಿಲ್ಲ. ಇಲ್ಲದ ಸಮಸ್ಯೆಯನ್ನು ನೀವಾಗಿಯೇ ಸೃಷ್ಟಿಸಿಕೊಂಡಂತೆ. ಬೇರೆಯವರಿಗೆ ನಿಮ್ಮ ಬಗ್ಗೆ ಯೋಚಿಸುವುದರಿಂದ...

ಮುಂದೆ ಓದಿ

ವಕ್ರತುಂಡೋಕ್ತಿ

ಎಲ್ಲ ಸಮಸ್ಯೆಗಳ ಅಲ್ಪಕಾಲಿಕ ಪರಿಹಾರಕ್ಕೆ ಬಿಯರ್ ಎಂದು...

ಮುಂದೆ ಓದಿ