Wednesday, 24th April 2024

ಜಿಯೋನಾ : ಕೂಡು ಕುಟುಂಬದ ಜೀವನ

ನಾಡಿಮಿಡಿತ ವಸಂತ ನಾಡಿಗೇರ ನಾವಿಬ್ಬರು, ನಮಗಿಬ್ಬರು; ನಾವಿಬ್ಬರು ನಮಗೊಬ್ಬರು – ಈ ರೀತಿಯ ಘೋಷಣೆಗಳನ್ನು ಕೇಳಿದೊಡನೆ ಇದಾವುದೋ ಕುಟುಂಬ ಯೊಜನೆಯ ಘೋಷವಾಕ್ಯ ಎಂಬುದು ಗೊತ್ತಾಗುತ್ತದೆ. ಜನಸಂಖ್ಯಾ ಸ್ಫೋಟ ನಿಯಂತ್ರಣಕ್ಕಾಗಿ ನಮ್ಮ ಸರಕಾರವೇ ಜಾರಿಗೆ ತಂದಿ ರುವ ಯೊಜನೆಗಳಿವು. ಇದರ ಪರಿಣಾಮವಾಗಿ ಇಂದು ನಮ್ಮಲ್ಲಿ ಚಿಕ್ಕ ಕುಟುಂಬಗಳೇ ಹೆಚ್ಚು. ಕೂಡು ಕುಟುಂಬಗಳು ಅಥವಾ ಅವಿಭಕ್ತ ಕುಟುಂಬಗಳನ್ನು ಬಹುಶಃ ದುರ್ಬೀನು ಹಾಕಿ ಹುಡುಕಬೇಕೇನೊ. ಏಕೆಂದರೆ ಇಂದಿನ ದಿನಮಾನಗಳಲ್ಲಿ ನಾವೆಲ್ಲ, ‘ನಾವಿಬ್ಬರು, ನಮಗಿಬ್ಬರು ಅಥವಾ ನಮಗೊಬ್ಬರು’ ಸೂತ್ರಕ್ಕೆ ಒಗ್ಗಿಹೋಗಿದ್ದೇವೆ. ನಾಲ್ಕು ಜನರು […]

ಮುಂದೆ ಓದಿ

’ಲೈಕ್‌’ ಚಿಹ್ನೆಯ ಅಂಗುಷ್ಠವೇ ಆತ್ಮನೂ, ಪರಮಾತ್ಮನೂ !

ತಿಳಿರು ತೋರಣ ಶ್ರೀವತ್ಸ ಜೋಶಿ ಅನಕ್ಷರಸ್ಥರೆಂದರೆ ಹೆಬ್ಬೆಟ್ಟು ಒತ್ತುವವರು ಎಂಬ ಕಾಲವೊಂದಿತ್ತು. ‘ಅಂಗುಠಾಛಾಪ್’ ಎಂದೇ ಅಂಥವರನ್ನು ಗುರುತಿಸ ಲಾಗುತ್ತಿತ್ತು. ಈಗ ಅನಕ್ಷರಸ್ಥರ ಸಂಖ್ಯೆ ಕಡಿಮೆ; ಆದರೆ ಕಾಲನ...

ಮುಂದೆ ಓದಿ

ಕ್ಲಬ್‌ ಹೌಸ್‌ ಎಂಬ ವಿಶ್ವವ್ಯಾಪಿ ವೇದಿಕೆಯಲ್ಲಿ ದಿನವೂ ಮುಖಾಮುಖಿಯಾಗೋಣ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್‌ ಕ್ಲಬ್ ಹೌಸ್ ! ಇದು ಈ ಹೊತ್ತಿನ ಹೊಸ ಸಂಚಲನ. ಇದು ಹೊಸ ಹುಚ್ಚು. ಇದು ಮುಕ್ತ ಸಂವಾದಕ್ಕೆ ತೆರೆದುಕೊಳ್ಳುವ...

ಮುಂದೆ ಓದಿ

ವೈವಾಹಿಕ ಸಂಗಾತಿ ಆಯ್ಕೆಯಲ್ಲಿ ಸಮಾಜ ಮೂಗು ತೂರಿಸುವಂತಿಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಒಬ್ಬ ಪುರುಷ ಅಥವಾ ಸ್ತ್ರೀ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದು, ಇದಕ್ಕೆ ಸಮಾಜವು ಮೂಗು ತೂರಿಸಬಾರದು. ಬಾಳ ಸಂಗಾತಿಯ ಆಯ್ಕೆಯ ನಿರ್ಧಾರ ವ್ಯಕ್ತಿಗೆ...

ಮುಂದೆ ಓದಿ

ಟೀಂ ಇಂಡಿಯಾಕ್ಕೆ ಕಿವೀಸ್‌ ಲಗಾಮು

ಸೌಥ್ಯಾಂಪ್ಟನ್: ನ್ಯೂಜಿಲೆಂಡ್ ವಿರುದ್ದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿ ಸಿದ ಭಾರತ ತಂಡ ಶನಿವಾರ ಆರಂಭದ ಮೂರು ವಿಕೆಟ್‌ ಕಳೆದುಕೊಂಡು...

ಮುಂದೆ ಓದಿ

ಫ್ಲೈಯಿಂಗ್‌ ಸಿಖ್‌ ಮಿಲ್ಖಾ ಸಿಂಗ್ ಪಂಚಭೂತದಲ್ಲಿ ಲೀನ

ಚಂಡೀಗಢ : ಫ್ಲೈಯಿಂಗ್‌ ಸಿಖ್‌ ಖ್ಯಾತಿಯ ಓಟಗಾರ ಮಿಲ್ಖಾ ಸಿಂಗ್ ಅವರ ಅಂತಿಮ ವಿಧಿಗಳನ್ನ ಶನಿವಾರ ಚಂಡೀಗಢದ ಮಟ್ಕಾ ಚೌಕ್‌ನಲ್ಲಿರುವ ಶವಾಗಾರದಲ್ಲಿ ನಡೆಸಲಾಯಿತು. ಕೇಂದ್ರ ಕ್ರೀಡಾ ಸಚಿವ ಕಿರೆನ್...

ಮುಂದೆ ಓದಿ

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸೂಚನೆ

ತುಮಕೂರು: ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿರುವುದರಿಂದ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗಗಳು ಹರಡದಂತೆ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ...

ಮುಂದೆ ಓದಿ

ಉಚಿತ ಕೋವಿಡ್ ಲಸಿಕೆ ಪಡೆದು ಕರೋನದಿಂದ ಮುಕ್ತರಾಗಿ: ಮಲ್ಲಿಕಾರ್ಜುನ ಸ್ವಾಮಿ

ಚಿಕ್ಕನಾಯಕನಹಳ್ಳಿ : ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಶ್ರಮವಹಿಸುತ್ತಿದ್ದು, ಸರಕಾರ ನೀಡುತ್ತಿರುವ ಉಚಿತ ಕೋವಿಡ್ ಲಸಿಕೆಯನ್ನು ಜನರು ತಪ್ಪದೆ ಪಡೆದು ಕೊರೊನದಿಂದ ಮುಕ್ತರಾಗಬೇಕೆಂದು ಪುರಸಭಾ ನಾಮಿನಿ ಸದಸ್ಯ ಮಲ್ಲಿಕಾರ್ಜುನ...

ಮುಂದೆ ಓದಿ

ಆರನೇ ವಿವಾಹಕ್ಕೆ ಸಜ್ಜಾಗುತ್ತಿದ್ದವ ಪೊಲೀಸರ ಅತಿಥಿಯಾದ !

ಲಕ್ನೊ: ಹೆಂಡತಿಯರಿಂದ ಕಾನೂನುಬದ್ಧವಾಗಿ ಬೇರ್ಪಡದೆ ಆರನೇ ಮದುವೆಗೆ ಸಜ್ಜಾಗುತ್ತಿದ್ದ, ಹಾಗೂ ಹನಿ ಟ್ರ್ಯಾಪ್ ಗೆ ಸಿಲುಕಿಸಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕಾನ್ಪುರದಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಶಹಜಹಾನ್ಪುರದ ಅನುಜ್...

ಮುಂದೆ ಓದಿ

ಮರಳಿನ ಚಿತ್ರ ಬಿಡಿಸಿ ಕರೋನಾ ಜಾಗೃತಿ

– ಮಕ್ಕಳ ಬಗ್ಗೆ ಸುರಕ್ಷೆ ಇರಲಿ ಎಂದ ಬಾಲಕಿ ಸಾಹಿತ್ಯಾ ಕೊಪ್ಪಳ: ಕರೋನಾ ಕುರಿತು ಜಾಗೃತಿ ಮೂಡಿಸುವಲ್ಲಿ ನಿರತರಾಗಿರುವ ನಗರದ ವಿದ್ಯಾರ್ಥಿನಿ ಸಾಹಿತ್ಯ ಗೊಂಡಬಾಳ ಮರಳಿ ನಲ್ಲಿ...

ಮುಂದೆ ಓದಿ

error: Content is protected !!