ಅಮೆರಿಕದ ಟೆಕ್ಸಾಸ್ ಭಾನುವಾರ ನಡೆದ ಹೌಡಿ-ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಶಿರಸಿಯ ಸಾತ್ವಿಕ್ ಹೆಗಡೆ ಎಂಬ ಹುಡುಗನೊಬ್ಬ ಸೆಲ್ಪಿಿ ಕ್ಲಿಿಕ್ಕಿಿಸಿದ್ದು ಜಗತ್ತಿನಾದ್ಯಂತ ವೈರಲ್ ಆಗಿದೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಾಗತಿಸುವ ಕಾರ್ಯಕ್ರಮದಲ್ಲಿ ಸಾತ್ವಿಿಕ್ ಹೆಗಡೆ ಭಾಗವಹಿಸಿದ್ದು, ಅಲ್ಲಿ ಸೂರ್ಯ ನಮಸ್ಕಾಾರ ಪ್ರದರ್ಶನವನ್ನು ಕೂಡ ನೀಡಿದ್ದ. ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಿ ಮೋದಿಯವರ ಜತೆ ಸೆಲ್ಫಿಿ ಕ್ಲಿಕ್ಕಿಸಿಕೊಂಡಿದ್ದ. ಅಮೆರಿಕದ ವೈಟ್ ಹೌಸ್ ಅಧಿಕೃತ ಟ್ವಿಟರ್ […]
ಲಂಡನ್:ವಿಶ್ವದ ಅತಿ ಹಳೆಯ ಯಾತ್ರಾ ಸಂಸ್ಥೆೆಯಾದ ಥಾಮಸ್ ಕುಕ್ ದಿವಾಳಿಯಾಗಿ ಬಂದ್ ಅಗಿದೆ.ಕಂಪನಿಯು ಹಠಾತ್ತಾಾಗಿ ಈ ನಿರ್ಧಾರ ಪ್ರಕಟಿಸಿದ ಪರಿಣಾಮ, ಇದರ ಮೂಲಕ ಪ್ರವಾಸ ಕೈಗೊಂಡಿದ್ದ ಲಕ್ಷಾಾಂತರ...
ನವದೆಹಲಿ: ಮುಂಬರುವ ಅಂದರೆ 2021 ರ ಗಣತಿಯು ಡಿಜಿಟಲೀಕರಣಗೊಳ್ಳಲಿದ್ದು ಇದು ಹಲವು ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದರು. ರಜಿಸ್ಟ್ರಾಾರ್ ಜನರಲ್...
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಉಪಚುನಾವಣೆ ಸಿದ್ಧತೆ ಕುರಿತು ಸಭೆ ನಡೆಯಿತು. ಈ ವೇಳೆ ಕಾಂಗ್ರೆೆಸ್ ನಾಯಕರಾದ ಸಿದ್ದರಾಮಯ್ಯ, ಡಾ. ಜಿ.ಪರಮೇಶ್ವರ ಇದ್ದರು....
ಬಿಜೆಪಿ, ಕಾಂಗ್ರೆೆಸ್, ಜೆಡಿಎಸ್ನಲ್ಲಿ ಅಭ್ಯರ್ಥಿ ಆಯ್ಕೆೆ ಸಂಬಂಧ ಚರ್ಚೆ ಬಿಜೆಪಿಗೆ ಮೂಲನಿವಾಸಿಗಳನ್ನು ಸಂತೈಸುವ ಸವಾಲು ಕಾಂಗ್ರೆೆಸ್-ಜೆಡಿಎಸ್ಗೆ ಅಭ್ಯರ್ಥಿ ತಲೆನೋವು ಅಭ್ಯರ್ಥಿ ಆಯ್ಕೆೆ: ಕಾದುನೋಡುವ ತಂತ್ರಕ್ಕೆೆ ಮುಂದಾದ ಕೈ...
ಒಕ್ಕಲಿಗ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕೆಂಬ ಒತ್ತಾಯ ಪದ್ಮನಾಭ ರೆಡ್ಡಿ ಪರ ಬಹುತೇಕ ನಾಯಕರ ಬ್ಯಾಟಿಂಗ ಬಿಬಿಎಂಪಿ ಮೇಯರ್ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅಭ್ಯರ್ಥಿ ಆಯ್ಕೆಗೆ...
ಹಾಸನ ಜಿಲ್ಲಾಧಿಕಾರಿಯಾಗಿ ಉತ್ತಮ ಹೆಸರುಗಳಿಸಿದ್ದ ಹಾಗೂ ಖಡಕ್ ಡಿಸಿ ಎನಿಸಿಕೊಂಡಿದ್ದ ರೋಹಿಣಿ ಸಿಂಧೂರಿ ಅವರನ್ನು ಸೋಮವಾರ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೆ ದಕ್ಷ...
ಯಾರ ಸಹವಾಸವೂ ಬೇಡ, ಸ್ವತಂತ್ರವಾಗಿಯೇ ಉಪಚುನಾವಣೆ ಎದುರಿಸುತ್ತೇವೆ: ಕುಮಾರಸ್ವಾಮಿ ಅ.21ರಂದು ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆೆಸ್ ಜತೆ ಮೈತ್ರಿ ಇರುವುದಿಲ್ಲ. ಜೆಡಿಎಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ...
ರಾಜ್ಯದಲ್ಲಿ ಸಂಭವಿಸಿದ ಭಾರಿ ಪ್ರವಾಹಕ್ಕೆ ಪರಿಹಾರ ನೀಡುವಂತೆ ಇಡೀ ರಾಜ್ಯ ಮನವಿ ಮಾಡಿದರೂ, ಕೇಂದ್ರ ಮಾತ್ರ ವಿಳಂಬ ಧೋರಣೆ ತೋರುತ್ತಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ ಎಂದಿರುವ ಕೇಂದ್ರ...
ರಾಜ್ಯದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ದಕ್ಷಿಿಣ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿಿದೆ. ನಾಲ್ಕು ದಿನ ರಾಜ್ಯದೆಲ್ಲೆೆಡೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ....