Tuesday, 27th September 2022

ವಕ್ರತುಂಡೋಕ್ತಿ

 ಹೆಂಡತಿ ಬೈಯುತ್ತಲೇ ಇದ್ದಳು, ಗಂಡ ಸುಮ್ಮನೆ ಕೇಳುತ್ತಲೇ ಇದ್ದ ಅಂದರೆ ಅದು ಸುಖೀ ದಾಂಪತ್ಯ

ಮುಂದೆ ಓದಿ

ದ್ವೇಷ ರಾಜಕಾರಣ ತಿರುಗುಬಾಣವಾಗಲಿದೆ: ರಾಮಲಿಂಗಾರೆಡ್ಡಿ

ಡಿಕೆಶಿ ಬಂಧನ ವಿರೋಧಿಸಿ ಬುಧವಾರ ಬೃಹತ್ ಪ್ರತಿಭಟನೆ ನ್ಯಾಾಷನಲ್ ಕಾಲೇಜಿನಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ರ್ಯಾಾಲಿ ದೇಶದಲ್ಲಿ ಬಿಜೆಪಿ ಕೆಟ್ಟ ಸಂಪ್ರದಾಯ ಸೃಷ್ಟಿಿಸಿದ್ದು ಈ ಪದ್ಧತಿ ಮುಂದಿನ ದಿನಗಳಲ್ಲಿ...

ಮುಂದೆ ಓದಿ

ಡಿಕೆಶಿ ವಿಚಾರ ಭಾವನಾತ್ಮಕವಾಗಿ ತೆಗೆದುಕೊಳ್ಳದಿರಿ

ಮೈಸೂರು ನಗರದ ಅರಮನೆಯಲ್ಲಿ ಸುದ್ದಿಗಾರರೊಂದಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿದರು ಪ್ರತಿಭಟನೆ ಹೆಸರಲ್ಲಿ ಕಾಂಗ್ರೆೆಸ್‌ನಿಂದ ಅಪಚಾರ ಒಕ್ಕಲಿಗ ಸಂಘಟನೆ ಪ್ರತಿಭಟನೆ ವಿಚಾರದಲ್ಲಿ ಸಿ.ಟಿ.ರವಿ ಎಂಟ್ರಿ ನಾನೂ ಒಕ್ಕಲಿಗ...

ಮುಂದೆ ಓದಿ

ಕೆಜಿಎಫ್ ಚಿತ್ರ ತಂಡದ ವಿರುದ್ಧ ದೂರು

ಕೆಜಿಎಫ್ ಚಿತ್ರೀಕರಣದಿಂದ ಗಿಡಗಳು ಹಾಳಾಗಿದ್ದು, ಸೈನೈಡ್ ದಿಬ್ಬದ ಮೇಲೆ ಚಿತ್ರೀಕರಣಕ್ಕೆೆ ತಡೆ ನೀಡುವಂತೆ ಕೋರಿ ಜಿಲ್ಲಾಾಧಿಕಾರಿಗಳಿಗೆ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾಾರೆ. ಕೆಜಿಎಫ್-2 ಚಿತ್ರೀಕರಣವನ್ನು...

ಮುಂದೆ ಓದಿ

ವೇತನ ಪರಿಷ್ಕರಣೆಗೆ ಒತ್ತಾಯಿಸಿ ಪ್ರತಿಭಟನೆ

ಫೆಡರಲ್ ಮೊಘಲ್ ಗೊಯೆಟ್‌ಸ್‌ ನೌಕರರ ಸಂಘದ ಕಾರ್ಮಿಕರ ಪ್ರತಿಭಟನೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು. ಬಿಬಿಎಂಪಿ ಸದಸ್ಯರಾದ ನೇತ್ರಪಲ್ಲವಿ, ಎಂ.ಸತೀಶ್, ಬಿಜೆಪಿ ಮುಖಂಡರಾದ ಎ.ಸಿ.ಮುನಿಕೃಷ್ಣಪ್ಪ, ಟಿ ಎಲ್ ಪ್ರೇಮ್‌ಕುಮಾರ್...

ಮುಂದೆ ಓದಿ

ಗ್ರಾಮಸ್ಥರು ಒಪ್ಪಿದರೆ ನವಗ್ರಾಮ ನಿರ್ಮಾಣ…

ಮನೆ ಅಡಿಪಾಯ ಹಾಕಲು ವಾರದೊಳಗೆ 1 ಲಕ್ಷ ರು. ನೇಕಾರ ಕುಟುಂಬಗಳಿಗೂ ಸೂಕ್ತ ಪರಿಹಾರ ಗ್ರಾಮ ಸ್ಥಳಾಂತರಕ್ಕೆೆ ನದಿ ತೀರದ ಗ್ರಾಾಮಸ್ಥರು ಲಿಖಿತವಾಗಿ ಒಪ್ಪಿಿಗೆ ಸೂಚಿಸಿದರೆ ಇಡೀ...

ಮುಂದೆ ಓದಿ

ಒಂಬತ್ತು ಸಾವಿರ ರಕ್ತ ಮಾದರಿಗಳ ಪರೀಕ್ಷೆ ಬಾಕಿ!

ಮತದಾರ ಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆೆ 28 ಲ್ಯಾಬ್ ಟೆಕ್ನಿಷಿಯನ್‌ಸ್‌ ನಿಯೋಜನೆಯೇ ಪರೀಕ್ಷೆೆಗಳ ಸ್ಥಗಿತಕ್ಕೆೆ ಕಾರಣ ರಾಜ್ಯದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದಿಂದ ಸಾಂಕ್ರಾಾಮಿಕ ರೋಗಗಳು ನಿಯಂತ್ರಣಕ್ಕೆೆ ಬಾರದ ಸ್ಥಿತಿ...

ಮುಂದೆ ಓದಿ

ಕಿದ್ವಾಯಿಯಲ್ಲಿ ವಿಶ್ವದರ್ಜೆ ತಂತ್ರಜ್ಞಾನ ಉದ್ಘಾಟನೆ ಶೀಘ್ರ…

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆೆಯು ಹೈಟೆಕ್ ಸ್ಪರ್ಶ ಪಡೆಯುತ್ತಿಿದ್ದು, ಹೊಸ ತಂತ್ರಜ್ಞಾಾನಗಳನ್ನು ಅಳವಡಿಸುವ ಮೂಲಕ ವಿಶ್ವದರ್ಜೆಯ ಪಟ್ಟಕ್ಕೆೆರುವ ದಿನಗಳು ಹತ್ತಿಿರ ಬರುತ್ತಿಿವೆ. ಆಸ್ಪತ್ರೆೆಯಲ್ಲಿ ಸ್ಥಾಾಪಿಸಲಾಗಿರುವ ವಿ-ಮ್ಯಾಾಟೆಕ್ (ಐಜಿ ಆರ್‌ಟಿ)...

ಮುಂದೆ ಓದಿ

‘ಮಹಾ’ ವಿವಾದ ಇತ್ಯರ್ಥಕ್ಕೆ ಬಿಜೆಪಿ ಮುಂದಡಿ

ಕೇಂದ್ರ, ರಾಜ್ಯ ಹಾಗೂ ನೆರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ವಿವಾದ ಇತ್ಯರ್ಥಕ್ಕೆೆ ಈಗಾಗಲೇ ಮಹಾ ಸಿಎಂ ಜತೆ ಸಭೆ ನಡೆಸಿರುವ ಬಿಎಸ್‌ವೈ ಶೀಘ್ರದಲ್ಲಿಯೇ ಗೋವಾ ಸಿಎಂ ಜತೆಯೂ...

ಮುಂದೆ ಓದಿ

ಡಿಕೆಶಿ ಬಂಧನ ಖಂಡಿಸಿ ಇಂದು ಪ್ರತಿಭಟನೆ: ಸಂಚಾರ ಮಾರ್ಗ ಬದಲು

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನ ಖಂಡಿಸಿ ಬುಧವಾರ ಒಕ್ಕಲಿಗರ ಸಂಘಗಳ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿವೆ. ಪ್ರತಿಭಟನಾ...

ಮುಂದೆ ಓದಿ