Friday, 3rd February 2023

ಫೇಸ್ ಬುಕ್ ನಲ್ಲಿ ಪ್ರೀತಿಸಿ ವಂಚನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಫೇಸ್‌ಬುಕ್‌ ಖಾತೆ ತೆರೆದಿದ್ದ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡ ಯುವಕನೊಬ್ಬ ಪ್ರೀತಿಸುವ ಸೋಗಿನಲ್ಲಿ ಹಂತಹಂತವಾಗಿ 500 ಗ್ರಾಂ ಚಿನ್ನಾಭರಣ, 57 ಸಾವಿರ ರು. ನಗದು ಪಡೆದುಕೊಂಡಿದ್ದಲ್ಲದೇ ಅತ್ಯಾಚಾರ ಎಸಗಿ ಬೆದರಿಕೆ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕುರಿತು ಅಪ್ರಾಪ್ತೆಯ ಪಾಲಕರು ಕೊಟ್ಟ ದೂರಿನ ಅನ್ವಯ ಅಭಿಷೇಕ್ ಗೌಡ ಎಂಬಾತನ ವಿರುದ್ಧ ಪೋಕ್ಸೋ ಕಾಯಿದೆಯಡಿ ನಂದಿನಿಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏನಿದು ಪ್ರಕರಣ? ರಾಜಾಜಿನಗರದ 2ನೇ ಹಂತದ ನಿವಾಸಿ ದಂಪತಿಯ 17 ವರ್ಷದ ಪುತ್ರಿ, […]

ಮುಂದೆ ಓದಿ

ಸೀಲ್ ಡೌನ್‌ ಮತ್ತಷ್ಟು‌ ಕಟ್ಟುನಿಟ್ಟು

ವಿಶ್ವವಾಣೆ ಸುದ್ದಿಮನೆ ಬೆಂಗಳೂರು: ನಗರದ ಪಾದರಾಯನಪುರ ಮತ್ತು ಬಾಪೂಜಿ ನಗರ ವಾರ್ಡ್‌ನಲ್ಲಿ ಹೇರಲಾಗಿದ್ದ ಸೀಲ್ ಡೌನ್‌ನನ್ನು ಭಾನುವಾರ ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಈ ವಾರ್ಡ್‌ಗಳಲ್ಲಿ ವಿಧಿಸಿದ್ದ ಸೀಲ್...

ಮುಂದೆ ಓದಿ

ವ್ಯಾಪಾರಿಗಳ ಸಂಕಷ್ಟ ಆಲಿಸಿದ ಸಿಎಂ

ಬೆಂಗಳೂರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನಗರದ ಹಲವೆಡೆ ಸಂಚರಿಸಿ ಲಾಕ್ ಡೌನ್ ಅನುಷ್ಠಾನವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಪೊಲೀಸರು, ಹೂವು, ಹಣ್ಣು ಮತ್ತು...

ಮುಂದೆ ಓದಿ

ಹೂವು ಬೆಳೆಗಾರರ ಕಷ್ಟ ಆಲಿಸಿದ ಡಿಕೆಶಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಭಾ ಕ್ಷೇತ್ರದ ಆನೇಕಲ್ ತಾಲೂಕಿನ ವಿವಿಧ ಭಾಗಗಳ ಹೂವು ಬೆಳೆಗಾರರ ತೋಟಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭಾನುವಾರ ಖುದ್ದು ಭೇಟಿ...

ಮುಂದೆ ಓದಿ

ವಿಜಯಪುರಕ್ಕೆ ಕಾಲಿಟ್ಟ ಕಿಲ್ಲರ್ ಕರೋನಾ

ವಿಶ್ವವಾಣಿ ಸುದ್ದಿಮನೆ ವಿಜಯಪುರ : ಆರಂಭದಿಂದ ಇಲ್ಲಿಯ ವರೆಗೆ ಕರೋನಾ ಮುಕ್ತವಾಗಿದ್ದ ವಿಜಯಪುರ ನಗರಕ್ಕೆ ಇಂದು ಕಿಲ್ಲರ್ ಕರೋನಾ ವೈರಸ್ ಲಗ್ಗೆ ಇಟ್ಟಿದ್ದು, ಮಹಾಮಾರಿ ವೈರಸ್ ಸೊಂಕು...

ಮುಂದೆ ಓದಿ

ಮೂರು ತಿಂಗಳ ಬಾಡಿಗೆ ನೀಡುವಂತೆ ಪಿಎಂಗೆ ಮನವಿ

ಬೆಂಗಳೂರು: ದೇಶದೆಲ್ಲೆಡೆ ಲಾಕ್​ಡೌನ್​ ಘೋಷಿಸಿರುವುದರಿಂದ ಎಷ್ಟೋ ಜನರಿಗೆ ಕೆಲಸವಿಲ್ಲದೆ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಹೀಗಾಗಿ, ದೆಹಲಿ ಸರಕಾರ ತನ್ನ ರಾಜ್ಯದ ಜನರಿಗೆ 3 ತಿಂಗಳ ಮನೆ...

ಮುಂದೆ ಓದಿ

ಮಕ್ಕಳ ಫೋಟೋ ಬಳಸಿ ದೇಣಿಗೆ ಸಂಗ್ರಹ: ಕ್ರಮದ ಎಚ್ಚರಿಕೆ

ಬೆಂಗಳೂರು: ಕೋವಿಡ್-19 ರ ಹಿನ್ನಲೆಯಲ್ಲಿ ಮಕ್ಕಳ ಫೋಟೊ ಮತ್ತು ಇನ್ನಿತರ ವಿವರಗಳನ್ನು ಬಳಸಿ ದೇಣಿಗೆ ಪಡೆಯುವುದು ಬಾಲನ್ಯಾಯ ಕಾಯ್ದೆ 2015ರ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ರಾಜ್ಯ ಸಮಗ್ರ...

ಮುಂದೆ ಓದಿ

ಸಂಕಷ್ಟದಲ್ಲಿರುವ ಅರ್ಚಕರ ಕುಟುಂಬಕ್ಕೆ ನೆರವು ನೀಡಲು ಮನವಿ

ಬೆಂಗಳೂರು: ಕರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಾಧ್ಯಂತ ಲಾಕ್‍ಡೌನ್ ಮಾಡಲಾಗಿದೆ.  ಇದರಿಂದ ರಾಜ್ಯದಲ್ಲಿರುವ ಮುಜರಾಯಿ ಇಲಾಖೆಗೆ ಒಳಪಡದ ದೇವಸ್ಥಾನಗಳ ಅರ್ಚಕರು ಮತ್ತು ಪುರೋಹಿತರಿಗೆ ಯಾವುದೇ ಆದಾಯವಿಲ್ಲದೆ ಜೀವನ ಸಾಗಿಸುವುದು...

ಮುಂದೆ ಓದಿ

ಆಹಾರ ಧಾನ್ಯ ಹೋಂ ಡೆಲೆವರಿ ಸಹಾಯವಾಣಿಗೆ ಚಾಲನೆ

ಬೆಂಗಳೂರು; ಕೋವಿಡ್-19 ಸಂಬಂಧ ಅಗತ್ಯ ವಸ್ತುಗಳ ಹೋಮ್ ಡೆಲಿವರಿ ಸಹಾಯವಾಣಿಗೆ ಪೂಜ್ಯ ಮಹಾಪೌರರು, ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್, ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವಿ...

ಮುಂದೆ ಓದಿ

ಕರೋನಾ: 10 ತಿಂಗಳ ಮಗು ಗುಣಮುಖ

ವಿಶ್ವವಾಣಿ ಸುದ್ದಿಮನೆ ಮಂಗಳೂರು ಕೋವಿಡ್19 ಪಾಸಿಟಿವ್ ಆಗಿದ್ದ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 10 ತಿಂಗಳ ಮಗುವು ಸಂಪೂರ್ಣ ಗುಣಮುಖ ವಾಗಿ, ಇಂದು ಆಸ್ಪತ್ರೆ ಯಿಂದ ಬಿಡುಗಡೆಗೊಂಡು...

ಮುಂದೆ ಓದಿ

error: Content is protected !!