Thursday, 25th April 2024

ನಾಳೆ ಕೊರೊನಾ ಲಸಿಕೆ ಡ್ರೈರನ್: ಸಚಿವ ಸುಧಾಕರ್

ಬೆಂಗಳೂರು : ರಾಜ್ಯಾದ್ಯಂತ ನಾಳೆ ದೊಡ್ಡ ಪ್ರಮಾಣದಲ್ಲಿ ಕೊರೊನಾ ಲಸಿಕೆ ಡ್ರೈರನ್ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳ ಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕೊರೊನಾ ಡ್ರೈರನ್ ಮಾಡಲಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ ಸೇರಿ ಎಲ್ಲ ಕಡೆ ಕೊರೊನಾ ಲಸಿಕೆ ಡ್ರೈರನ್ ಮಾಡಲಿದ್ದೇವೆ. ಖಾಸಗಿ ವ್ಯವಸ್ಥೆಯಲ್ಲಿಯೂ ನೂರು ಜನ ಉದ್ಯೋಗಿಗಳನ್ನು ಕೆಲಸ ಮಾಡುವಲ್ಲಿ ಕೊರೊನಾ ಲಸಿಕೆ […]

ಮುಂದೆ ಓದಿ

ವಾಷಿಂಗ್ಟನ್‌ನಲ್ಲಿ ಹಿಂಸಾಚಾರ: ಸ್ಟೆಫನಿ ಗ್ರಿಶಮ್, ಸಾರಾ ಮ್ಯಾಥ್ಯೂಸ್ ರಾಜೀನಾಮೆ

ವಾಷಿಂಗ್ಟನ್‌: ಟ್ರಂಪ್ ಬೆಂಬಲಿಗರಿಂದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆಸಿದ ಹಿಂಸಾಚಾರದಿಂದ ಬೇಸರಗೊಂಡು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರ ಸಿಬ್ಬಂದಿಯ ಮುಖ್ಯಸ್ಥೆ ಸ್ಟೆಫನಿ ಗ್ರಿಶಮ್ ಮತ್ತು ಶ್ವೇತ...

ಮುಂದೆ ಓದಿ

ಬಡ್ತಿ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆ

2, 4ನೇ ಸೆಮಿಸ್ಟರ್ ಪರೀಕ್ಷೆ ನಡೆಸಲು ಕರ್ನಾಟಕ ವಿಶ್ವವಿದ್ಯಾಲಯ ತೀರ್ಮಾನ ವಿಶೇಷ ವರದಿ: ಮಂಜುನಾಥ್ ಭದ್ರಶೆಟ್ಟಿ ಹುಬ್ಬಳ್ಳಿ ಕರೋನಾ ವೈರಸ್ ಲಾಕ್‌ಡೌನ್ ಪರಿಣಾಮ ಕಳೆದ ಮಾರ್ಚ್‌ನಿಂದ ಡಿಸೆಂಬರ್‌ವರೆಗೆ ಯಾವುದೇ...

ಮುಂದೆ ಓದಿ

ಎಇಇ ರಂಗಸ್ವಾಮಿಗೆ ಲೆಫ್ಟ್ ರೈಟ್ ತಗೊಂಡ ಸಚಿವರು

ತುಮಕೂರು: ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತಿಯ ಗೊತ್ತಾ.. ರಾಸ್ಕಲ್ ಎಂದು ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ ಆದ ಪ್ರಸಂಗ ನಡೆಯಿತು. ಜಡ್ಪಿ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ...

ಮುಂದೆ ಓದಿ

ಸಹನಾ ವಿಜಯಕುಮಾರ್ ವಿರಚಿತ ಕಾದಂಬರಿ ’ಕಶೀರ’ ಆಂಗ್ಲ ಆವೃತ್ತಿ ಬಿಡುಗಡೆ ಇಂದು

ಬೆಂಗಳೂರು: ಕಾದಂಬರಿಕಾರ್ತಿ ಸಹನಾ ವಿಜಯಕುಮಾರ್ ವಿರಚಿತ ಕಾಶ್ಮೀರದ ಕಥಾವಸ್ತುವನ್ನೊಳಗೊಂಡ ಕನ್ನಡ ಕಾದಂಬರಿ ‘ಕಶೀರ’ ದ ಆಂಗ್ಲ ಆವೃತ್ತಿ ಗುರುವಾರ ಸಂಜೆ 7.30 ಗಂಟೆಗೆ ಲೋಕಾರ್ಪಣಗೊಳ್ಳಲಿದೆ. ಇದರ ಮೂಲ...

ಮುಂದೆ ಓದಿ

ಪುಕೊವಸ್ಕಿ ಅರ್ಧಶತಕ: ವಿಕೆಟ್ ಖಾತೆ ತೆರೆದ ಸೈನಿ

ಸಿಡ್ನಿ: ಪ್ರವಾಸಿ ಭಾರತ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ವಿಲ್ ಪುಕೊವಸ್ಕಿ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ಆತಿಥೇಯ ಆಸ್ಟ್ರೇಲಿಯಾ ತಂಡವು ಟೀ...

ಮುಂದೆ ಓದಿ

ಲೋನ್ App: ‘ಹ್ಯಾಪ್’ ಮೊರೆ

ಹಣ ಪಡೆದ ಮೇಲೆ ಶುರುವಾಗುತ್ತದೆ ಶೂಲ ಹಿಂಸೆ ವಿಶೇಷ ಲೇಖನ: ಎಸ್‌.ಆರ್‌.ಶ್ರೀಧರ್‌ ಬೆಂಗಳೂರು: ಪ್ರಸ್ತುತ ಕರೋನಾ ಬಿಕ್ಕಟ್ಟಿನಿಂದಾಗಿ ಎಲ್ಲರ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಇದರ ಪರಿಣಾಮವಾಗಿ 10 ಕೋಟಿಗೂ ಹೆಚ್ಚು...

ಮುಂದೆ ಓದಿ

ಸೆನ್ಸೆಕ್ಸ್ ಸೂಚ್ಯಂಕ 270 ಅಂಕ ಏರಿಕೆ

ಮುಂಬೈ: ಗುರುವಾರ ಹೂಡಿಕೆದಾರರು ಆರಂಭಿಕ ವಹಿವಾಟಿನಲ್ಲಿ ಷೇರು ಖರೀದಿಗೆ ಉತ್ಸಾಹ ತೋರಿದ್ದು, ಸೆನ್ಸೆಕ್ಸ್ ಸೂಚ್ಯಂಕ 270 ಅಂಕ ಏರಿಕೆ ಕಂಡಿದೆ. ಹೂಡಿಕೆದಾರರ ಖರೀದಿಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಎಚ್...

ಮುಂದೆ ಓದಿ

ಟ್ರಂಪ್‌ ಪರ ಬೆಂಬಲಿಗರ ಪ್ರತಿಭಟನೆ, 52 ಬೆಂಬಲಿಗರ ಬಂಧನ

ಅಮೆರಿಕಾ: ಕ್ಯಾಪಿಟಲ್ ಮೈದಾನದಲ್ಲಿನ ಟ್ರಂಪ್‌ ಪರ ಬೆಂಬಲಿಗರ ಪ್ರತಿಭಟನೆ, ಗಲಾಟೆಯ ವೇಳೆಯಲ್ಲಿ ನಾಲ್ವರು ಸಾವ ನ್ನಪ್ಪಿದ್ದು, ಪ್ರತಿಭಟನೆಯಲ್ಲಿ ನಿರತರಾಗಿದ್ದಂತ 52 ಬೆಂಬಲಿಗರನ್ನು ಬಂಧಿಸಲಾಗಿದೆ. ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ...

ಮುಂದೆ ಓದಿ

ಜೀವನದಲ್ಲಿ ಸಹಜತೆ

ಇಂದಿನ ಧಾವಂತದ ಬದುಕಿನಲ್ಲಿ ಈ ಬದುಕಿನ ಸರಳತೆಯನ್ನು, ಸಹಜತೆಯನ್ನು ಗಮನಿಸುವ ಕಲೆಯನ್ನು ನಾವು ಕಳೆದು ಕೊಂಡಿದ್ದೇವೆ. ಎಲ್ಲವೂ ಬೇಕು ಎಂಬ ಭ್ರಾಮಕತೆಯಲಿ ಬದುಕನ್ನು ಸಂಕೀರ್ಣಗೊಳಿಸುತ್ತಲೇ ಸಾಗುತ್ತೇವೆ. ಸಹಜತೆಯನ್ನು...

ಮುಂದೆ ಓದಿ

error: Content is protected !!