Friday, 31st March 2023

ದೇಶಾಭಿಮಾನ ಇದ್ದರೆ ಮುಸ್ಲಿಮರು ಬಿಜೆಪಿಗೆ ಮತ ಹಾಕಲಿ…

ಕೇಂದ್ರ ಸರಕಾರ ಮತ್ತು ಪ್ರಧಾನಮಂತ್ರಿ ಅಭಿನಂದನಾ ಸಮಾರಂಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಭಾರತೀಯ ಮುಸ್ಲಿಮರು ದೇಶಾಭಿಮಾನವಿದ್ದರೆ ಬಿಜೆಪಿಗೆ ವೋಟ್ ಹಾಕುತ್ತಾರೆ, ಇಲ್ಲದಿದ್ದರೆ ಇಲ್ಲ. ಕೆಲ ಕಾಂಗ್ರೆೆಸ್ ಶಾಸಕರು ಬಿಜೆಪಿಗೆ ಬರಲು ಇಚ್ಛಿಸಿದ್ದಾರೆ. ಆದರೆ ಮುಸ್ಲಿಂ ವೋಟ್ ಬೀಳುವುದಿಲ್ಲವೆಂದು ಬರುತ್ತಿಲ್ಲ ಎಂದು ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರು. ನಗರದ ಪುರಭವನದಲ್ಲಿ ಶ್ರೀರಾಮಸೇನೆ ಏರ್ಪಡಿಸಿದ್ದ ಕೇಂದ್ರ ಸರಕಾರ ಮತ್ತು ಪ್ರಧಾನಮಂತ್ರಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಯೋಧ್ಯೆೆಯಲ್ಲಿ ಶ್ರೀರಾಮನ ಮಂದಿರ ಧ್ವಂಸಗೊಳಿಸಿ […]

ಮುಂದೆ ಓದಿ

ದೇಶಪಾಂಡೆ ‘ಚಿನ್ನದ ಬೇಟೆ’ !

ಐಎಂಎ ಪ್ರಕರಣದಲ್ಲಿ ದೇಶಪಾಂಡೆಗೆ ಸಿಕ್ಕಿತ್ತು ಚಿನ್ನದ ಬಿಸ್ಕೆೆಟ್ ಸಿಬಿಐ ಮುಂದೆ ಬಾಯ್ಬಿಟ್ಟ ಮನ್ಸೂರ್ ಖಾನ್ ಮಾಜಿ ಸಚಿವ ಹಾಗೂ ಕಾಂಗ್ರೆೆಸ್ ನಾಯಕ ಆರ್.ವಿ.ದೇಶಪಾಂಡೆ ಅವರನ್ನು ಐಎಂಎ ಪ್ರಕರಣಕ್ಕೆೆ...

ಮುಂದೆ ಓದಿ

ರಾಜ್ಯದ ಎಲ್ಲ ಇಲಾಖೆಗಳಲ್ಲೂ ಕನ್ನಡದಲ್ಲಿ ಆಡಳಿತ ತರಲಿ

ಆಡಳಿತದಲ್ಲಿ ಕನ್ನಡ ಭಾಷೆ ಕಡ್ಡಾಾಯಗೊಳಿಸುವ ನಿಟ್ಟಿನಲ್ಲಿ ಸರಕಾರ ಇದುವರೆಗೂ ಎಷ್ಟೇ ಆದೇಶಗಳನ್ನು ಹೊರಡಿಸಿದ್ದರೂ ಕೆಲವು ಇಲಾಖೆ ಕಚೇರಿಗಳಲ್ಲಿ ಅನ್ಯ ಭಾಷೆಗಳ ವ್ಯಾಮೋಹದಿಂದ, ಕನ್ನಡವನ್ನು ಕಡೆಗಣಿಸುವ ವರ್ತನೆಗಳು ನಡೆಯುತ್ತಿರುವುದು...

ಮುಂದೆ ಓದಿ

ದಿನಚರಿ ಹೀಗಿರಲಿ!

ಈ ಕಾಲದ ವೇಗದ ದಿನಚರಿಯಲ್ಲಿ ಉದ್ಯೋಗ ಸಂಬಂಧಿ, ಸಾಮಾಜಿಕವಾದ ಮತ್ತು ಇತರ ವಲಯಗಳ ಜವಾಬ್ದಾರಿ ಪೂರೈಸಲು ಕೆಳಗಿನ ಉಪಾಯಗಳು ನೆರವಾಗಬಹುದು: * ಮಾಡಬೇಕಾದ ಕೆಲಸಗಳನ್ನು ವಿಭಾಗಿಸಿ. *...

ಮುಂದೆ ಓದಿ

ಜನಸಾಮಾನ್ಯರನ್ನು ಒಗ್ಗೂಡಿಸಲು ಹಿಂದೀ ಭಾಷೆಯ ಅಗತ್ಯವಿಲ್ಲ!

ಪ್ರತಿಕ್ರಿಯೆ ವಿಜಯಕುಮಾರ್ ಅಂಟೀನ, ಬೆಂಗಳೂರು ವೈವಿಧ್ಯಮಯ ದೇಶದಲ್ಲಿ, ಒಂದು ಸಾಮಾನ್ಯ ಭಾಷೆಯನ್ನು ಗುರುತಿಸುವುದು ಕಷ್ಟ ಮತ್ತು ಅನಗತ್ಯ ಕ್ರಿಿಯೆ. ಇತ್ತೀಚೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು...

ಮುಂದೆ ಓದಿ

ದಾರಿದೀಪೋಕ್ತಿ

ಒಂದು ಸಲ ಪ್ರೆಸ್ ಮಾಡುವ ಬದಲು ಹತ್ತಾರು ಸಲ ಲಿಫ್ಟ್ ಬಟನ್ ಪ್ರೆಸ್ ಮಾಡಿದರೆ ಲಿಫ್ಟ್ ಬೇಗನೆ ಬರುವುದಿಲ್ಲ. ಅದೇ ರೀತಿ ಪದೇ ಪದೆ ಚಿಂತೆ ಮಾಡುವುದರಿಂದ,...

ಮುಂದೆ ಓದಿ

ವಕ್ರತುಂಡೋಕ್ತಿ

ಜನರು  ಎರಡು ಸಂಗತಿಗಳನ್ನು ಯಾವತ್ತೂ ಇಷ್ಟಪಡುವುದಿಲ್ಲ. ಮೊದಲನೆಯದು ಈಗಿರುವ ವ್ಯವಸ್ಥೆ ಮತ್ತು ಎರಡನೆಯದು...

ಮುಂದೆ ಓದಿ

‘ರೈತರನ್ನು ಒಕ್ಕಲೆಬ್ಬಿಸಿದರೆ ಸಾಮೂಹಿಕ ಆತ್ಮಹತ್ಯೆ’

ಕಪ್ಪತ್ತಗುಡ್ಡ ಕಾಯ್ದಿಿಟ್ಟ ಅರಣ್ಯ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲು ನಿರ್ಧಾರ ಜಿಲ್ಲೆೆಯ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಹಾಗೂ ಕಪ್ಪತಗುಡ್ಡ ವನ್ಯಜೀವಿಧಾಮ ಯೋಜನೆಯನ್ನು ಹಿಂಪಡೆಯಬೇಕು. ಸರಕಾರ...

ಮುಂದೆ ಓದಿ

ಅತೃಪ್ತ ಶಾಸಕರನ್ನು ಮೊದಲು ದಡ ಸೇರಿಸಿ

‘ಹಲವು ಆಸೆ, ಆಮಿಷಗಳಿಗೆ ಬಲಿಯಾಗಿರುವ ಅತೃಪ್ತ-ಪ್ರೇತಾತ್ಮ ಅನರ್ಹ ಶಾಸಕರನ್ನು ಮೊದಲು ದಡ ಸೇರಿಸಿ ನಂತರ ಮತ್ತಷ್ಟು ಶಾಸಕರನ್ನು ಸ್ವೀಕಾರ ಮಾಡಲಿ’ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿರುಗೇಟು...

ಮುಂದೆ ಓದಿ

ಜಿಟಿಡಿ ಜೆಡಿಎಸ್ನಲ್ಲಂತೂ ಇರಲ್ಲ, ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ

ಮಾಜಿ ಸಚಿವ ಜಿ.ಟಿ.ದೇವೇಗೌಡರು ಎಲ್ಲಿಗೆ ಹೋಗುತ್ತಾಾರೋ ಗೊತ್ತಿಲ್ಲ. ಆದರೆ, ಜೆಡಿಎಸ್ ಪಕ್ಷದಲ್ಲಂತೂ ಅವರು ಇರುವುದಿಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...

ಮುಂದೆ ಓದಿ

error: Content is protected !!