Wednesday, 24th April 2024

ಲಂಕೆಗೆ ’ಎನ್‌ಜಿಡಿ’ ಕಡಿವಾಣ, ಹರಿಣರಿಗೆ ಟೆಸ್ಟ್ ಸರಣಿ

ಜೋಹಾನ್ಸ್‌ಬರ್ಗ್: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ 2 ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ 2-0 ಯಿಂದ ವಶಪಡಿಸಿಕೊಂಡಿತು. ವಾಂಡರರ್ಸ್‌ ಸ್ಟೇಡಿಯಂನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 67 ರನ್ ಗೆಲುವಿನ ಗುರಿ ಬೆನ್ನಟ್ಟಿದ ದ.ಆಫ್ರಿಕಾ ವಿಕೆಟ್ ನಷ್ಟ ವಿಲ್ಲದೆ ತಲುಪಿ ವಿಜಯಿಯಾಯಿತು. ಆರಂಭಿಕರಾದ ಏಡನ್ ಮಾರ್ಕ್ರಮ್ (36*ರನ್) ಹಾಗೂ ಡೀನ್ ಎಲ್ಗರ್ (31*ರನ್)ಜೋಡಿ ಅಜೇಯ […]

ಮುಂದೆ ಓದಿ

ಜನವರಿ 29-ಫೆ.15ರ ವರೆಗೆ ಕೇಂದ್ರ ಬಜೆಟ್‌ ಅಧಿವೇಶನ

ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ ಅಧಿವೇಶನದ ಮೊದಲ ಸುತ್ತು ಇದೇ ಜನವರಿ ತಿಂಗಳ 29 ರಿಂದ ಫೆ.15ರ ವರೆಗೆ ಅಧಿವೇಶನ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ...

ಮುಂದೆ ಓದಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ: ಭಾರತಕ್ಕೆ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ

ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ ಪಡೆದುಕೊಳ್ಳುತ್ತಿದ್ದು, 2021-22ನೇ ಅವಧಿಗೆ ಸದಸ್ಯ ದೇಶವಾಗಿ ಕಾರ್ಯ ನಿರ್ವಹಿಸಲಿದೆ. ಭಾರತದ ಧ್ವಜವನ್ನು ವಿಶ್ವಸಂಸ್ಥೆಯ ಭದ್ರತಾ...

ಮುಂದೆ ಓದಿ

ದ್ವಿಶತಕ ಬಾರಿಸಿದ ಕೇನ್‌ ವಿಲಿಯಮ್ಸನ್: 354 ರನ್ ಹಿನ್ನಡೆಯಲ್ಲಿ ಪಾಕಿಸ್ತಾನ

ಕ್ರೈಸ್ಟ್‌ಚರ್ಚ್: ಆತಿಥೇಯ ನ್ಯೂಜಿಲೆಂಡ್ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ. ನಾಯಕ ಕೇನ್ ವಿಲಿಯಮ್ಸನ್ (238ರನ್) ವೃತ್ತಿ ಜೀವನದಲ್ಲಿ ಸಿಡಿಸಿದ 4ನೇ...

ಮುಂದೆ ಓದಿ

ಮಮತಾ ಸಂಪುಟದ ಇನ್ನೊಂದು ವಿಕೆಟ್‌ ಪತನ: ಲಕ್ಷ್ಮಿ ರತನ್ ಶುಕ್ಲಾ ರಾಜೀನಾಮೆ

ಕೋಲ್ಕತಾ: ಯುವ ಸೇವೆಗಳು ಮತ್ತು ಕ್ರೀಡಾ ಇಲಾಖೆ ರಾಜ್ಯ ಸಚಿವ ಲಕ್ಷ್ಮಿ ರತನ್ ಶುಕ್ಲಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳ...

ಮುಂದೆ ಓದಿ

ಆರೋಗ್ಯ ಕ್ಷೇತ್ರದಲ್ಲಿ ಪ್ರಯೋಗಾಲಯಗಳ ಪಾತ್ರ ಮುಖ್ಯ: ಶ್ರೀಮಂಗಳನಾಥ ಸ್ವಾಮೀಜಿ

ತುಮಕೂರು: ರೋಗ ಪತ್ತೆ ಹೆಚ್ಚಿ, ಸೂಕ್ತ ಚಿಕಿತ್ಸೆ ನೀಡುವಂತಹ ಆರೋಗ್ಯಕ್ಷೇತ್ರದಲ್ಲಿ ಪ್ರಯೋಗಾಲಯಗಳ ಪಾತ್ರ ಮಹತ್ವ ದ್ದಾಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀಮಂಗಳನಾಥ ಸ್ವಾಮೀಜಿ ತಿಳಿಸಿದ್ದಾರೆ. ನಗರದ...

ಮುಂದೆ ಓದಿ

ಅಪರಿಚಿತ ಶವ ಪತ್ತೆ

ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆ ಸರಹದ್ದಿನ ಹುಬ್ಬಳ್ಳಿ ಉಣಕಲ್ ರೈಲ್ವೆ ನಿಲ್ದಾಣದ ಮಧ್ಯೆ ಸೋಮವಾರ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 45 ರಿಂದ 50 ವರ್ಷದ‌...

ಮುಂದೆ ಓದಿ

ದಿಲ್ಲಿ ಗಲ್ಲಿಯಿಂದ – ನಾರದ

ರೈತರಿಗೆ ಛಡ್ಡಾ ನೀರು ದೆಹಲಿಯ ಶಾಸಕ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಛಡ್ಡಾ ರೈತರ ಪ್ರತಿಭಟನೆ ಬೆಂಬಲ ನೀಡಿದ ಮೊದಲ ಆಮ್ ಆದ್ಮಿ ಪಕ್ಷದ...

ಮುಂದೆ ಓದಿ

ಜನರಲ್ಲಿ ವಿಶ್ವಾಸ ಮೂಡಲು ಪ್ರಧಾನಿ ಮೊದಲು ಲಸಿಕೆ ಪಡೆಯಲಿ: ಅಜಿತ್ ಶರ್ಮಾ

ಪಾಟ್ನಾ: ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರೇ ಪಡೆಯುವ ಮೂಲಕ ಜನರಲ್ಲಿ ಲಸಿಕೆ ಕುರಿತು ವಿಶ್ವಾಸ ಮೂಡಿಸಲಿ ಎಂದು ಕಾಂಗ್ರೆಸ್ ಪಕ್ಷದ...

ಮುಂದೆ ಓದಿ

ಕಾಫಿ ಬೆಳೆಗಾರರ ಸಂಭ್ರಮಕ್ಕೆ ತಣ್ಣೀರೆರಚಿದ ಅಕಾಲಿಕ ಮಳೆ

ಕಾರ್ಮಿಕರ ಕೊರತೆ ವನ್ಯಜೀವಿಗಳ ದಾಂಧಲೆಯಿಂದ ಕಂಗೆಟ್ಟಿದ್ದ ಬೆಳೆಗಾರರಿಗೆ ಗಾಯದ ಮೇಲೆ ಮತ್ತೊಂದು ಬರೆ ವಿಶೇಷ ವರದಿ: ಅನಿಲ್ ಎಚ್.ಟಿ.ಮಡಿಕೇರಿ ಕೊಡಗು ಜಿಲ್ಲೆಯಲ್ಲಿ ಜನವರಿ ಮೊದಲ ವಾರದಲ್ಲಿ ಸುರಿಯುತ್ತಿರುವ ಮಳೆ...

ಮುಂದೆ ಓದಿ

error: Content is protected !!